Today Gold Price: ಚಿನ್ನ & ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ.! ಇವತ್ತಿನ ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ಕಳೆದ ಒಂದು ವಾರಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು ಆದ್ದರಿಂದ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಇದು ನಿರಾಸೆ ಮೂಡಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ.! ಆದರೆ ಇವತ್ತು ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡಿದ್ದು ಈ ಒಂದು ಲೇಖನಿಯ ಮೂಲಕ ಇವತ್ತಿನ ನಮ್ಮ ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಹಾಗೂ ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಚಿನ್ನ ಮತ್ತು ಬೆಳ್ಳಿ (Today Gold Price)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಒಂದು ವಿಶೇಷವಾದ ಸ್ಥಾನವಿದೆ ಹಾಗೂ ನಮ್ಮ ಭಾರತ ದೇಶದಲ್ಲಿ ಇರುವಂತ ಸಾಕಷ್ಟು ಜನರು ಚಿನ್ನ ಮತ್ತು ಬೆಳ್ಳಿಯನ್ನು ಸಮೃದ್ಧಿಯ ಸಂಕೇತವೆಂದು ಭಾವಿಸುತ್ತಾರೆ ಆದ್ದರಿಂದ ನಮ್ಮ ಭಾರತ ದೇಶದಲ್ಲಿ ಇರುವಂತ ಜನರು ಚಿನ್ನವನ್ನು ಹೆಚ್ಚು ಆಕರ್ಷಣೀಯ ವಸ್ತು ಎಂದು ಭಾವಿಸುತ್ತಿದ್ದಾರೆ.! ಹಾಗಾಗಿ ನಮ್ಮ ಭಾರತ ದೇಶವು ಚಿನ್ನ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ.!
ಹೌದು ಸ್ನೇಹಿತರೆ ಇವತ್ತು ಕೇವಲ ಚಿನ್ನ ಆಕರ್ಷಣೀಯ ವಸ್ತುವಾಗಿ ಮಾತ್ರ ಉಳಿದಿಲ್ಲ ಇವತ್ತಿನ ದಿನ ಸಾಕಷ್ಟು ಜನರು ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಹಾಗೂ ಚಿನ್ನವನ್ನು ಸಂಪತ್ತಿನ ಸಂಕೇತವೆಂದು ಭಾವಿಸುತ್ತಿದ್ದಾರೆ ಹಾಗೂ ಒಂದು ದೇಶದ ಆರ್ಥಿಕತೆ ಸ್ಥಿರವಾಗಿ ಇರಬೇಕೆಂದರೆ ಆದೇಶವು ಅತಿ ಹೆಚ್ಚು ಚಿನ್ನದ ರಿಸರ್ವ್ ಹೊಂದಿರಬೇಕಾಗುತ್ತದೆ ಆದ್ದರಿಂದ ಇವತ್ತು ಚಿನ್ನಕ್ಕೆ ಸಾಕಷ್ಟು ಬೇಡಿಕೆ ಮತ್ತು ಬೆಲೆ ಇದೆ.!
ಆದ್ದರಿಂದ ನಾವು ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸಲು ಬಯಸುವುದು ಏನೆಂದರೆ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಹಾಗೂ ಎಷ್ಟು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕಡಿಮೆಯಾಗಿದೆ ಎಂಬ ಮಾಹಿತಿಯನ್ನು ತಿಳಿಯೋಣ ಹಾಗೂ ನಮ್ಮ ಕರ್ನಾಟಕದ ಚಿನ್ನದ ದರ ಹಾಗೂ ನಮ್ಮ ದೇಶದಲ್ಲಿ ಇರುವ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೇಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ (Today Gold Price)..?
ಹೌದು ಸ್ನೇಹಿತರೆ, ಕಳೆದ 15 ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿತ್ತು. ಇದರಿಂದ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ನಿರಾಸೆ ಉಂಟಾಗಿತ್ತು ಆದರೆ ಇವತ್ತಿನ ದಿನ ಅಂದರೆ 15 ಜನವರಿ 2025 ರ ಪ್ರಕಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ಈಗ ತಿಳಿದುಕೊಳ್ಳೋಣ.!
ಹೌದು ಸ್ನೇಹಿತರೆ ಇವತ್ತು ಅಂದರೆ 15 ಜನವರಿ 2025 ರ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹73,400 ಆಗಿದೆ.! ಈ ಚಿನ್ನದ ಬೆಲೆ ನಿನ್ನೆ ಗೆ ಹೋಲಿಕೆ ಮಾಡಿದರೆ ಬರೋಬ್ಬರಿ ₹100 ರೂಪಾಯಿ ಇಳಿಕೆ ಕಂಡಿದೆ.! ಹಾಗೂ 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ರೂ.1000 ಇಳಿಕೆ ಕಂಡಿದೆ.!
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.80,070 ಆಗಿದೆ ಮತ್ತು ಇವತ್ತಿನ ದಿನದಲ್ಲಿ 110 ಹೇಳಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 1,100 ಇಳಿಕೆಯಾಗಿದೆ ಆದ್ದರಿಂದ ನಾವು ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಹೇಗಿದೆ ಎಂಬ ವಿವರವನ್ನು ಕೆಳಗಡೆ ತಿಳಿಸಿದ್ದೇವೆ
ಕರ್ನಾಟಕದ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು (Today Gold Price)..?
ಹೌದು ಸ್ನೇಹಿತರೆ, ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. ಆದ್ದರಿಂದ ನಾವು ಈ ಲೇಖನಿಯಲ್ಲಿ ಇವತ್ತು ನಮ್ಮ ಕರ್ನಾಟಕದ ಪ್ರಮುಖ ನಗರ ಹಾಗೂ ರಾಜ್ಯಧಾನಿಯಾಗಿರುವ ಬೆಂಗಳೂರಿನಲ್ಲಿ ವಿವಿಧ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ
22 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹7,340 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹58,720 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹73,400 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹7,34,000 ರೂಪಾಯಿ
24 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹8,007 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹64,056 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹80,070 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹8,00,700 ರೂಪಾಯಿ
18 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹6,006 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹48,048 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹60,060 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹6,00,600 ರೂಪಾಯಿ
ಭಾರತದ ಪ್ರಮುಖ ನಗರಗಳಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟು..?
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
- ಬೆಂಗಳೂರು:- ₹73,400 ರೂಪಾಯಿ
- ಮುಂಬೈ:- ₹73,500 ರೂಪಾಯಿ
- ದೆಹಲಿ:- ₹73,600 ರೂಪಾಯಿ
- ಚೆನ್ನೈ:- ₹73,400 ರೂಪಾಯಿ
- ಕೊಲ್ಕತ್ತಾ:- ₹73,400 ರೂಪಾಯಿ
- ಹೈದರಾಬಾದ್:- ₹73,400 ರೂಪಾಯಿ
ಇವತ್ತಿನ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಎಷ್ಟು..?
- 1 ಗ್ರಾಂ ಬೆಳ್ಳಿಯ ದರ:- ₹93.50ರೂಪಾಯಿ
- 10 ಗ್ರಾಂ ಬೆಳ್ಳಿಯ ದರ:- ₹935 ರೂಪಾಯಿ
- 100 ಗ್ರಾಂ ಬೆಳ್ಳಿಯ ದರ:- ₹9,350 ರೂಪಾಯಿ
- 1 KG ಬೆಳ್ಳಿಯ ದರ:- ₹93,500 ರೂಪಾಯಿ
ವಿಶೇಷ ಸೂಚನೆ:- ಸ್ನೇಹಿತರೆ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಪ್ರತಿದಿನ ಇಳಿಕೆ ಮತ್ತು ಏರಿಕೆ ಆಗುತ್ತಿರುತ್ತದೆ ಕಾರಣವೇನೆಂದರೆ ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ವಿವಿಧ ಜಿಲ್ಲೆ ಹಾಗೂ ರಾಜ್ಯ ಮತ್ತು ಪ್ರದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲೆ ವಿಧಿಸುವ ತೆರಿಗೆ ಹಾಗೂ ಮೇಕಿಂಗ್ ಚಾರ್ಜಸ್ ಮುಂತಾದ ಆಧಾರಗಳ ಮೇಲೆ ಚಿನ್ನ ಮತ್ತು ಬೆಳ್ಳಿಯ ದರ ಹೆಚ್ಚು ಕಡಿಮೆ ಆಗುತ್ತಿರುತ್ತದೆ ಹಾಗಾಗಿ ನೀವು ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ ಹಾಗೂ ಇದೇ ರೀತಿ ನೀವು ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಲು ಬಯಸುತ್ತಿದ್ದರೆ ತಕ್ಷಣ ನೀವು ನಮ್ಮ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು