SBI Home Loan: SBI ಬ್ಯಾಂಕ್ ನೀಡುತ್ತಿದೆ 40 ಲಕ್ಷದವರೆಗೆ ಗೃಹ ಸಾಲ.! ಬಡ್ಡಿ ಎಷ್ಟು ಗೊತ್ತಾ.! ಇಲ್ಲಿದೆ ನೋಡಿ ವಿವರ
ನಮಸ್ಕಾರ ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ತನ್ನ ಗ್ರಾಹಕರಿಗೆ ಹಾಗೂ ಮನೆ ಕಟ್ಟಿಸಲು ಸಾಲದ ಅವಶ್ಯಕತೆ ಇರುವಂತ ಜನರಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹೋಮ್ ಲೋನ್ ಲೋನ್ ಅಥವಾ ಗೃಹ ಸಾಲ 40 ಲಕ್ಷದವರೆಗೆ ನೀಡುತ್ತಿದೆ ಈ ಒಂದು ಲೇಖನಿಯ ಮೂಲಕ ಈ ಗೃಹ ಸಾಲ ಪಡೆಯಲು ಇರುವ ಅರ್ಹತೆಗಳೇನು ಹಾಗೂ ಗೃಹ ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು ಮತ್ತು ವಾರ್ಷಿಕ ಬಡ್ಡಿ ದರ ಎಷ್ಟು ಎಂಬ ಸಂಪೂರ್ಣ ವಿವರವನ್ನು ನಾವು ಈ ಲೇಖನ ಮೂಲಕ ತಿಳಿದುಕೊಳ್ಳೋಣ
10Th, PUC, ITI, ಡಿಪ್ಲೋಮೋ ಪಾಸಾದವರಿಗೆ ಕೇಂದ್ರ ಸರಕಾರ ಕಡೆಯಿಂದ ಸಿಗಲಿದೆ ಸರಕಾರಿ ಉದ್ಯೋಗ ಇಲ್ಲಿದೆ ನೋಡಿ ವಿವರ
SBI ಬ್ಯಾಂಕ್ ಗೃಹ ಸಾಲದ ವಿವರ (SBI Home Loan)..?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಹಾಗೂ ಮನೆ ಕಟ್ಟಿಸಲು ಬಯಸುವಂಥ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 40 ಲಕ್ಷ ರೂಪಾಯಿವರೆಗೆ ಹೋಂ ಲೋನ್ ಅಥವಾ ಗೃಹ ಸಾಲವನ್ನು ಈ ಒಂದು ಬ್ಯಾಂಕ್ ನೀಡುತ್ತಿದೆ.! ಆದ್ದರಿಂದ ನಿಮಗೆ ಮನೆ ಕಟ್ಟಿಸಲು ಸಾಲದ ಅವಶ್ಯಕತೆ ಇದೆಯ ಹಾಗಾದರೆ ನಿಮಗೆ ಇದು ಭರ್ಜರಿ ಗುಡ್ ನ್ಯೂಸ್

ಹೌದು ಸ್ನೇಹಿತರೆ ಈ ಒಂದು ಲೇಖನ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ಗೃಹ ಸಾಲದ ಮೇಲಿನ ಬಡ್ಡಿ ದರ ಹಾಗೂ ಸಾಲ ಪಡೆಯಲು ಇರುವ ಅರ್ಹತೆಗಳು ಮತ್ತು ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು ಇತರ ಹಲವಾರು ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ
SBI ಬ್ಯಾಂಕ್ ಗೃಹ ಸಾಲದ ವಿವರ ಹಾಗೂ ಬಡ್ಡಿ ದರ ಎಷ್ಟು (SBI Home Loan)..?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೀಡುತ್ತಿರುವ ಗೃಹ ಸಾಲ ಅಥವಾ ಹೋಂ ಲೋನ್ ವಾರ್ಷಿಕ ಬಡ್ಡಿ ದರ ಎಷ್ಟು ಇರುತ್ತೆ ಎಂಬ ಕುತೂಹಲ ಸಾಕಷ್ಟು ಜನರಿಗೆ ಇದೆ.! ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನೆ ಕಟ್ಟಿಸಲು ಕನಿಷ್ಠ 3 ಲಕ್ಷ ರೂಪಾಯಿಯಿಂದ ಗರಿಷ್ಠ 40 ಲಕ್ಷ ರೂಪಾಯಿವರೆಗೆ ಗೃಹ ಸಾಲ ಅಥವಾ ಹೋಂ ಲೋನ್ ನೀಡುತ್ತಿದೆ ಮತ್ತು ಈ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರವು 8.50% ಪ್ರಾರಂಭವಾಗಲಿದೆ ಮತ್ತು ಗರಿಷ್ಠ 15% ವರೆಗೆ ವಾರ್ಷಿಕ ಬಡ್ಡಿದರ ನಿಗದಿ ಮಾಡಿದೆ.!
ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವಂತ ಗೃಹ ಸಾಲದ ಮೇಲಿನ ಬಡ್ಡಿ ದರ 8.50% ನಿಂದ ಪ್ರಾರಂಭವಾಗಿ ಗರಿಷ್ಠ 15% ವರೆಗೆ ವಾರ್ಷಿಕ ಬಡ್ಡಿ ದರ ನಿಗದಿ ಮಾಡಲಾಗಿದೆ ಮತ್ತು ಈ ಬಡ್ಡಿ ದರವು ಅರ್ಜಿ ಸಲ್ಲಿಸಿದ ಅರ್ಜಿದಾರ ಸಿವಿಲ್ ಸ್ಕೋರ್ ಹಾಗೂ ಆದಾಯದ ಮೂಲ ಹಾಗೂ ಮನೆಯ ವ್ಯಾಲ್ಯೂ ಎಷ್ಟು ಬರುತ್ತೆ ಎಂಬ ಆಧಾರದ ಮೇಲೆ ಈ ಒಂದು ಬಡ್ಡಿದರ ನಿಗದಿ ಮಾಡಲಾಗುತ್ತದೆ ಹಾಗೂ ಗರಿಷ್ಠ 30 ವರ್ಷದವರೆಗೆ ಸಾಲದ ಮರುಪಾವತಿಯ ಅವಧಿ ಅರ್ಜಿದಾರರಿಗೆ ನೀಡಲಾಗುತ್ತಿದೆ
ಇಷ್ಟೇ ಅಲ್ಲದೆ ಸರಕಾರಿ ಯೋಜನೆಗಳ ಅಡಿಯಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಶೇಕಡ 5% ಬಡ್ಡಿ ದರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಸಾಲ ಸಿಗುತ್ತೆ.! ಹೌದು ಸ್ನೇಹಿತರೆ ನೀವು ಮನೆ ಕಟ್ಟಿಸಲು ಬಯಸುತ್ತಿದ್ದರೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ ಸಾಲದ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮಗೆ ಈ ಯೋಜನೆ ಅಡಿಯಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ವಾರ್ಷಿಕವಾಗಿ 5% ಬಡ್ಡಿ ದರದಲ್ಲಿ ಮನೆಯ ಮೇಲೆ ಸಾಲ ಸಿಗುತ್ತೆ. ಹೆಚ್ಚಿನ ವಿವರಕ್ಕಾಗಿ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಗೃಹ ಸಾಲ ಪಡೆಯಲು ಇರುವ ಅರ್ಹತೆಗಳು ಹಾಗೂ ಮಾನದಂಡಗಳು..?
- SBI ಬ್ಯಾಂಕ್ ಮೂಲಕ ಹೋಂ ಲೋನ್ ಪಡೆಯಲು ಬಯಸುವ ಅರ್ಜಿದಾರ ವಯಸ್ಸು 21 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 60 ವರ್ಷದ ಒಳಗಿನವರು ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು
- ಈ ಬ್ಯಾಂಕ್ ನೀಡುತ್ತಿರುವಂತ ಗೃಹ ಸಾಲದ ಮೇಲಿನ ಬಡ್ಡಿದರವು ಅರ್ಜಿದಾರ ಸಿವಿಲ್ ಸ್ಕೋರ್ ಹಾಗೂ ಆದಾಯದ ಮೂಲ ಮತ್ತು ಸಾಲದ ಮರುಪಾವತಿ ಅವಧಿ ಮುಂತಾದ ವಿಧಾನಗಳಿಂದ ನಿರ್ಧಾರ ಮಾಡಲಾಗುತ್ತದೆ
- ಗೃಹ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು ಉದ್ಯೋಗ ಮಾಡುತ್ತಿದ್ದರೆ ಅಥವಾ ಬೆಲೆಗಳು ಆಸ್ತಿ ಅಥವಾ ಆದಾಯದ ಮೂಲ ಹೊಂದಿದವರಿಗೆ ಹಾಗೂ ಸ್ವಂತ ಮನೆ ಕಟ್ಟಿಸಲು ಜಾಗದ ಮೇಲೆ ಸಾಲ ನೀಡಲಾಗುತ್ತದೆ
- ಈ ಬ್ಯಾಂಕ್ ನೀಡುತ್ತಿರುವಂತ ಗೃಹ ಸಾಲದ ಮರುಪಾವತಿಯವತಿ ಗರಿಷ್ಠ 30 ವರ್ಷಗಳಾಗಿದ್ದು ಇದು ದೀರ್ಘಕಾಲಿಕ ಮರುಪಾವತಿ ಅವಧಿ ಎಂದು ನಾವು ಹೇಳಬಹುದು
ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಅರ್ಜಿದಾರ ವೋಟರ್ ಐಡಿ
- ಅರ್ಜಿದಾರ ಬ್ಯಾಂಕ್ ಪಾಸ್ ಬುಕ್
- ಅರ್ಜಿದಾರ ಪಾನ್ ಕಾರ್ಡ್
- ಆಸ್ತಿ ಪ್ರಮಾಣ ಪತ್ರಗಳು ಮತ್ತು ದಾಖಲಾತಿಗಳು
- ಅರ್ಜಿದಾರ 03 ಭಾವಚಿತ್ರಗಳು
- 3-6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಉದ್ಯೋಗಸ್ಥರಿಗೆ ವೇತನ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವಂತ ಗೃಹ ಸಾಲ ಅಥವಾ ಹೋಂ ಲೋನ್ ಪಡೆಯಲು ಬಯಸುತ್ತಿದ್ದರೆ ಮೊದಲು ಆ ಸಂಸ್ಥೆ ನೀಡಿರುವಂತಹ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ತಿಳಿದುಕೊಳ್ಳಿ ನಂತರ ಈ ಒಂದು ಗೃಹ ಸಾಲಕ್ಕೆ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://homeloans.sbi/
ವಿಶೇಷ ಸೂಚನೆ:- ಸ್ನೇಹಿತರೆ ನೀವು ಗೃಹ ಸಾಲ ಅಥವಾ ಹೋಂ ಲೋನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದುಕೊಳ್ಳಲು ಬಯಸುತ್ತಿದ್ದರೆ ಮೊದಲು ಈ ಬ್ಯಾಂಕ್ ನೀಡಿರುವಂತಹ ನಿಯಮಗಳನ್ನು ಮತ್ತು ಷರತ್ತುಗಳು ಸರಿಯಾಗಿ ಓದಿಕೊಳ್ಳಿ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಿ ಏಕೆಂದರೆ ಈ ಒಂದು ಸಾಲದಲ್ಲಿ ನಿಮಗೆ ಯಾವುದೇ ತೊಂದರೆ ಅಥವಾ ನಷ್ಟ ಉಂಟಾದರೆ ಹಾಗೂ ಇತರ ಯಾವುದೇ ಸಮಸ್ಯೆ ನೀವು ಅನುಭವಿಸಿದರೆ ಅದಕ್ಕೆ ನಮ್ಮ ಮಾಧ್ಯಮ ಹಾಗೂ ನಮ್ಮ ಲೇಖನ ವರದಿಗಾರರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಏಕೆಂದರೆ ನಾವು ಈ ಒಂದು ಮಾಹಿತಿಯನ್ನು ವಿವಿಧ ಆನ್ಲೈನ್ ಗಳ ಮಾಹಿತಿ ಆಧರಿಸಿ ಸಂಗ್ರಹಿಸಿದ್ದೇವೆ ಆದ್ದರಿಂದ ಈ ಸಾಲ ಪಡೆಯಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಿ