Yamaha RX 100: ಯಮಹಾ RX 100 ಹೊಸ ಬೈಕ್ ಬಿಡುಗಡೆ ಮಾಡಿದೆ.! ಮೈಲೇಜು ಎಷ್ಟು ನೀಡುತ್ತೆ.! ಬೆಲೆ ಎಷ್ಟು..?

Yamaha RX 100: ಯಮಹಾ RX 100 ಹೊಸ ಬೈಕ್ ಬಿಡುಗಡೆ ಮಾಡಿದೆ.! ಮೈಲೇಜು ಎಷ್ಟು ನೀಡುತ್ತೆ.! ಬೆಲೆ ಎಷ್ಟು..?

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ಒಂದು ಇತಿಹಾಸ ಸೃಷ್ಟಿಸಿದ ಬೈಕ್ ಎಂದರೆ ಅದು ಯಮಹಾ RX 100 ಬೈಕ್ ಆಗಿದೆ.! ಈ ಒಂದು ಬೈಕ್ ಅನ್ನು 1985 ರಿಂದ 1996 ರವರೆಗೆ ಉತ್ಪಾದನೆ ಮಾಡಲಾಯಿತು ಮತ್ತು ಸಾಕಷ್ಟು ಯುವಕರ ನೆಚ್ಚಿನ ಬೈಕ್ ಈ ಯಮಹಾ RX 100 ಬೈಕ್ ಆಗಿತ್ತು ಆದರಿಂದ ಸಾಕಷ್ಟು ಜನರು ಈ ಬೈಕ್ ಗಳನ್ನು ಖರೀದಿ ಮಾಡಲು ಬಯಸುತ್ತಿದ್ದರು ಅಂತವರಿಗೆ ಇದೀಗ ಸಿಹಿ ಸುದ್ದಿ ಮತ್ತೆ ಯಮಹಾ RX 100 ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಈ ಒಂದು ಲೇಖನಿಯ ಮೂಲಕ ಈ ಬೈಕ್ ವಿಶೇಷತೆಗಳು ಹಾಗೂ ಮೈಲೇಜ್ ಎಷ್ಟು ನೀಡುತ್ತೆ ಮತ್ತು ಇತರ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಕೊನೆಯ ದಿನಾಂಕ ಯಾವಾಗ ಇದೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now       

ಯಮಹಾ RX 100 ( Yamaha RX 100)..?

ಹೌದು ಸ್ನೇಹಿತರೆ, 1995ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಈ ಯಮಹಾ RX 100 ಬೈಕ್ ಪರಿಚಯ ಮಾಡಲಾಯಿತು ಈ ಒಂದು ಬೈಕ್ ಆ ಸಂದರ್ಭದಲ್ಲಿ ಒಂದು ಇತಿಹಾಸ ಸೃಷ್ಟಿ ಮಾಡಿತ್ತು ಹೌದು ಸ್ನೇಹಿತರೆ ಸಾಕಷ್ಟು ಯುವಜನತೆ ಈ ಬೈಕ್ ಕರೆದು ಮಾಡಲು ಇಷ್ಟಪಡುತ್ತಿದ್ದರು ಹಾಗೂ ಈ ಬೈಕಿಗೆ ಅವತ್ತಿನ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯು ಕೂಡ ಸೃಷ್ಟಿಯಾಗಿತ್ತು ಆದ್ದರಿಂದ ಮತ್ತೆ ಯಮಹ ಮೋಟಾರ್ ಸೈಕಲ್ ಕಂಪನಿ ಹೊಸ ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ

Yamaha RX 100
Yamaha RX 100

 

ಯಮಹಾ RX 100 ಬೈಕ್, ಯಮಹಾ, ಎಸ್ಕಾರ್ಟ್ಸ್ ಗ್ರೂಪ್ ಸಾಯೋಗದೊಂದಿಗೆ ಇದೀಗ 98 CC ಎರಡು ಸ್ಟ್ರೋಕ್ ಮೋಟಾರ್ ಸೈಕಲ್ ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಬೈಕ್ ನ ವಿಶೇಷತೆಗಳೇನು ಹಾಗೂ ಎಷ್ಟು ಮೈಲೇಜ್ ನೀಡುತ್ತದೆ ಮತ್ತು ಎಷ್ಟು ಬೆಲೆ ಈ ಬೈಕಿಗೆ ನಿಗದಿ ಮಾಡಬಹುದು ಎಂಬ ವಿವರಗಳನ್ನು ಈಗ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಿ

 

WhatsApp Group Join Now
Telegram Group Join Now       

ಯಮಹಾ RX 100 ವಿಶೇಷತೆಗಳು ಮತ್ತು ಇತರ ವಿವರಗಳು (Yamaha RX 100)..?

ಸ್ನೇಹಿತರೆ ಯಮಹಾ ಮೋಟಾರ್ ಸೈಕಲ್ ಕಂಪನಿ ಬಿಡುಗಡೆ ಮಾಡುವ ಈ ಯಮಹಾ RX 100 ಬೈಕ್ ವಿನ್ಯಾಸ ಸರಳತೆ ಹಾಗೂ ಕಾರ್ಯ ಚಟುವಟಿಕೆಗಳಲ್ಲಿ ಮಾಸ್ಟರ್ ಕ್ಲಾಸ್ ಆಗಿ ಇರುತ್ತದೆ ಮತ್ತು ಈ ಬೈಕ್ ಹಳೇ ಬೈಕ್ ಮಾಡಲ್ ನಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯಮಹಾ ಮೋಟರ್ ಸೈಕಲ್ ಕಂಪನಿ ಸಿದ್ಧತೆ ನಡೆಸಿದೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗಾಗಿ ಈ ಬೈಕ್ನ ಇಂಜಿನ್ ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ

ಎಂಜಿನ್ ಸಾಮರ್ಥ್ಯ :- ಸ್ನೇಹಿತರೆ ಮಾಹಿತಿಗಳ ಪ್ರಕಾರ ಈ ಒಂದು ಬೈಕ್ ಏರ್ ಕೋಲ್ಡ್ ಎರಡು ಸ್ಟ್ರೋಕ್ ಸಿಂಗಲ್ ಸಿಲೆಂಡರ್ 98 CC ಶಕ್ತಿಶಾಲಿ ಇಂಜಿನ್ ಒಂದಲಿದ್ದು ಈ ಒಂದು ಇಂಜಿನ್ ಗರಿಷ್ಠ ಶಕ್ತಿ 11 bhp @ 750 rpm ಇರಲಿದೆ ಹಾಗೂ ಗರಿಷ್ಠ ಟಾರ್ಕ್ 10.39 Nm @ 6500 rpm ಶಕ್ತಿಶಾಲಿ ಇಂಜಿನ್ ಹೊಂದಿರುತ್ತದೆ ಮತ್ತು ಸಂಕುಚಿತ ಅನುಪಾತ 6:6:1 ನೀಡಲಾಗಿದ್ದು ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಈ ಒಂದು ಇಂಜಿನ್ ಲಭ್ಯವಾಗಿರುತ್ತದೆ ಇದರಿಂದ ತುಂಬಾ ಶಕ್ತಿಶಾಲಿಯಾಗಿ ಈ ಒಂದು ಬೈಕ್ ಅನ್ನು ಓಡಿಸಬಹುದು

ಹೌದು ಸ್ನೇಹಿತರೆ ಈ ಬೈಕ್ ಸ್ಪೀಡ್ ಕೇವಲ 7 ಸೆಕೆಂಡುಗಳಲ್ಲಿ 0-60 Km/h ಸಮಯದೊಂದಿಗೆ ಹೋಗಲಿದೆ ಮತ್ತು ಗರಿಷ್ಠ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ಒಂದು ಬೈಕ್ ಚಲಿಸಲಿದೆ ಹಾಗಾಗಿ ಈ ಬೈಕ್ ತುಂಬಾ ಶಕ್ತಿಶಾಲಿ ಬೈಕ್ ಹಾಗೂ ಹಗುರವಾದ ಬೈಕ್ ಎಂದು ಹೇಳಬಹುದು

ಮೈಲೇಜ್ ಎಷ್ಟು ನೀಡುತ್ತೆ:– ಸ್ನೇಹಿತರೆ ಈತರ ಖಾಸಗಿ ಮಾಧ್ಯಮಗಳ ಮೂಲಕ ಮಾಹಿತಿ ತಿಳಿದು ಬಂದಿರುವ ಪ್ರಕಾರ ಈ ಒಂದು ಇಂಜಿನ್ ಸಾಮಾನ್ಯವಾಗಿ ಒಂದು ಲೀಟರ್ ಪೆಟ್ರೋಲ್ ಗೆ 40-45 km/L ಮೈಲೇಜ್ ನೀಡಲಿದೆ ಎಂಬ ಮಾಹಿತಿ ತಿಳಿದು ಬಂದಿದೆ

ಯಾವ ಬಣ್ಣಗಳಲ್ಲಿ ಸಿಗಲಿದೆ:- ಈ ಒಂದು ಬೈಕ್ ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು ಸಾಂಪ್ರದಾಯಕವಾಗಿ ಹಳೇ ಬೈಕ್ ತರ ಕಪ್ಪು ಮತ್ತು ಕೆಂಪು ಬಣ್ಣದ ಸಯೋಜನೆ ಯೊಂದಿಗೆ ಈ ಬೈಕ್ ಗ್ರಾಹಕರಿಗೆ ದೊರೆಯಲಿದೆ

 

 

ಬೆಲೆ ಎಷ್ಟು & ಮಾರುಕಟ್ಟೆಗೆ ಯಾವಾಗ ಬರುತ್ತೆ…?

ಸ್ನೇಹಿತರೆ ಸಾಕಷ್ಟು ಜನರಿಗೆ ಈ ಒಂದು ಬೈಕ್ ಯಾವ ಬೆಲೆಯಲ್ಲಿ ಬಿಡುಗಡೆ ಆಗಬಹುದು ಹಾಗೂ ಯಾವಾಗ ಮಾರುಕಟ್ಟೆಗೆ ಬರುತ್ತೆ ಎಂದು ಸಾಕಷ್ಟು ಬೈಕ್ ಪ್ರಿಯರು ಕಾಯುತ್ತಿದ್ದಾರೆ ಅಂತವರಿಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ ಈ ಒಂದು ಬೈಕ್ ಮಾರುಕಟ್ಟೆಗೆ ಶೀಘ್ರದಲ್ಲಿ ಅಂದರೆ ಇದೇ ವರ್ಷ ಇನ್ನು ಎರಡು ಅಥವಾ ಮೂರು ತಿಂಗಳಲ್ಲಿ ಈ ಬೈಕ್ ಮಾರುಕಟ್ಟೆಗೆ ಬರಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.! ಹಾಗಾಗಿ ಇದು ಬೈಕ್ ಪ್ರಿಯರಿಗೆ ಸಿಹಿ ಸುದ್ದಿ ಎಂದು ಹೇಳಬಹುದು

ಹೌದು ಸ್ನೇಹಿತರೆ ಯಮಹಾ RX 100 ಬೈಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು ಈ ಒಂದು ಬೈಕ್ ನ ಬೆಲೆ ಎಷ್ಟು ಇರಬಹುದು ಎಂದು ಜನರಿಗೆ ಒಂದು ಅಂದಾಜು ಸಿಕ್ಕಿದೆ ಹೌದು ಸ್ನೇಹಿತರೆ, ಕೆಲವು ಮಾಧ್ಯಮಗಳ ಪ್ರಕಾರ ಈ ಒಂದು ಬೈಕ್ ಪ್ರಾರಂಭದ ಬೆಲೆ ಅಥವಾ ಎಕ್ಸ್ ಶೋರೂಮ್ ಬೆಲೆ ₹1.20 ಲಕ್ಷದಿಂದ ಪ್ರಾರಂಭವಾಗಿ 1,40,000 ವರೆಗೆ ಎಕ್ಷ ಶೋರೂಮ್ ಬೆಲೆ ನಿರೀಕ್ಷೆ ಮಾಡಲಾಗಿದೆ ಆದ್ದರಿಂದ ಈ ಒಂದು ಬೈಕ್ ಬಿಡುಗಡೆಯಾದ ನಂತರ ಈ ಬೈಕಿನ ಬೆಲೆ ಹಾಗೂ ಇತರ ವಿಷಯಗಳ ಬಗ್ಗೆ ಖಚಿತ ಮತ್ತು ನಿಖರ ಮಾಹಿತಿ ತಿಳಿಯುತ್ತದೆ ನಂತರ ದಿನಗಳಲ್ಲಿ ಈ ಒಂದು ಬೈಕ್ ಬಗ್ಗೆ ನಾವು ಇನ್ನೊಂದು ಲೇಖನೆಯನ್ನು ಪ್ರಕಟಣೆ ಮಾಡುತ್ತೇವೆ

ವಿಶೇಷ ಸೂಚನೆ:- ಸ್ನೇಹಿತರೆ ನೀವು ಯಮಹಾ RX 100 ಬೈಕ್ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರ ಪಡೆಯಲು ನೀವು ನಿಮ್ಮ ಹತ್ತಿರದ ಯಮಹ ಶೋರೂಮ್ ಗಳಿಗೆ ಭೇಟಿ ನೀಡಿ ಈ ಬೈಕ್ ಗಳ ಬಗ್ಗೆ ಹೆಚ್ಚಿನ ವಿವರ ಪಡೆಯಬಹುದು ಹಾಗೂ ನಿಕರ ಮತ್ತು ಖಚಿತ ಮಾಹಿತಿ ಪಡೆಯಬಹುದು ಏಕೆಂದರೆ ಈ ಒಂದು ಮಾಹಿತಿಗಳನ್ನು ನಾವು ವಿವಿಧ ಮಾಧ್ಯಮಗಳಲ್ಲಿ ಪ್ರಕಟಣೆ ಯಾಗುವ ಲೇಖನಗಳ ಆಧಾರದ ಮೇಲೆ ಸಂಗ್ರಹಿಸಿದ್ದೇವೆ. ಹಾಗಾಗಿ ಹೆಚ್ಚಿನ ವಿವರ ಪಡೆಯಲು ನೀವು ಅಧಿಕೃತ ಷೋರೂಂಗೆ ಭೇಟಿ ನೀಡಿ ಮತ್ತು ಇದೇ ರೀತಿ ನಿಮಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಪ್ರತಿದಿನ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು

Leave a Comment