Vivo T3 Lite 5G: ಅತಿ ಕಡಿಮೆ ಬೆಲೆಯ 6GB RAM, 128GB ಸ್ಟೋರೇಜ್ ಹೊಂದಿರೋ VIVO 5G ಮೊಬೈಲ್

Vivo T3 Lite 5G: ಅತಿ ಕಡಿಮೆ ಬೆಲೆಯ 6GB RAM, 128GB ಸ್ಟೋರೇಜ್ ಹೊಂದಿರೋ VIVO 5G ಮೊಬೈಲ್

ನಮಸ್ಕಾರ ಸ್ನೇಹಿತರೆ ಭಾರತೀಯ ಮಾರುಕಟ್ಟೆಯಲ್ಲಿ VIVO ಹೊಸ 5G ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದು ಈ ಮೊಬೈಲ್ ನಿಮಗೆ ಅತಿ ಕಡಿಮೆ ಬೆಲೆಗೆ 6GB RAM & 128 GB ಸ್ಟೋರೇಜ್ ಸ್ಟೋರೇಜ್ ನೊಂದಿಗೆ ಹಾಗೂ ಆಕರ್ಷಕ ಡಿಸೈನ್ ಮತ್ತು ಡಿಸ್ಪ್ಲೇ ಜೊತೆಗೆ ಈ ಒಂದು ಮೊಬೈಲ್ ಸಿಗುತ್ತದೆ ಆದ್ದರಿಂದ ನೀವು ಅತ್ಯಂತ ಕಡಿಮೆ ಬೆಲೆಯ 5G ಮೊಬೈಲ್ ಖರೀದಿ ಮಾಡಲು ಬಯಸುತ್ತಿದ್ದರೆ ಈ ಮೊಬೈಲ್ ನಿಮಗೆ ಉತ್ತಮ ಮೊಬೈಲ್ ಆಗಲಿದೆ ಹಾಗಾಗಿ ಈ ಒಂದು ಲೇಖನ ಮೂಲಕ ಈ ಮೊಬೈಲ್ ವಿಶೇಷತೆಗಳು ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದವರಿಗೆ ಆಧಾರ್ ಕೇಂದ್ರಗಳಲ್ಲಿ ಉದ್ಯೋಗ ಅವಕಾಶ ಇಲ್ಲಿದೆ ನೋಡಿ ಮಾಹಿತಿ

 

WhatsApp Group Join Now
Telegram Group Join Now       

Vivo ಹೊಸ 5G ಮೊಬೈಲ್ (Vivo T3 Lite 5G)..?

ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಮೊಬೈಲ್ ಮಾರಾಟ ಮಾಡುವ ಹಾಗೂ ಅತಿ ಹೆಚ್ಚು ಆಫ್ಲೈನ್ ಗ್ರಾಹಕರು ಹೊಂದಿರುವ ಮೊಬೈಲ್ ಎಂದರೆ ಅದು Vivo ಸಂಸ್ಥೆಯ ಮೊಬೈಲ್ ಗಳಾಗಿವೆ. ಹಾಗಾಗಿ ಈ ಒಂದು ಮೊಬೈಲ್ ಕಂಪನಿ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ Vivo T3 Lite 5G ಹೊಸ ಮೊಬೈಲ್ ಬಿಡುಗಡೆ ಮಾಡಿದ್ದು ಈ ಒಂದು ಲೇಖನ ಮೂಲಕ ಈ ಮೊಬೈಲ್ ನ ವಿಶೇಷತೆಗಳು ಹಾಗೂ ಎಷ್ಟು ಬೆಲೆಗೆ ಸಿಗುತ್ತದೆ ಎಂಬ ವಿವರ ತಿಳಿದುಕೊಳ್ಳೋಣ

Vivo T3 Lite 5G
Vivo T3 Lite 5G

 

ಹೌದು ಸ್ನೇಹಿತರೆ ನೀವು ಕಡಿಮೆ ಬೆಲೆಗೆ ಒಳ್ಳೆಯ ಮೊಬೈಲ್ ಖರೀದಿ ಮಾಡಲು ಬಯಸುತ್ತಿದ್ದರೆ ಈ ಮೊಬೈಲ್ ನಿಮಗೆ ಉತ್ತಮ ಮೊಬೈಲ್ ಆಗಲಿದ್ದು ಈ ಒಂದು ಲೇಖನ ಮೂಲಕ ಈ ಮೊಬೈಲ್ನಲ್ಲಿ ಎಷ್ಟು ಬ್ಯಾಟರಿ ಬ್ಯಾಕಪ್ ಸಿಗುತ್ತದೆ ಹಾಗೂ ಡಿಸ್ಪ್ಲೇ ಕ್ವಾಲಿಟಿ ಮತ್ತು ಚಾಮರಾಜ ಸಂಬಂಧಿಸಿದ ವಿವರಗಳನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಿ

 

WhatsApp Group Join Now
Telegram Group Join Now       

Vivo 5G ಮೊಬೈಲ್ ವಿವರಗಳು (Vivo T3 Lite 5G).?

Display:- ಸ್ನೇಹಿತರೆ ನಿಮಗೆ ಈ Vivo T3 Lite 5G ಮೊಬೈಲ್ 6.56 ಇಂಚಿನ LCD ಡಿಸ್ಪ್ಲೇ (1080*2400 pixels) ಹೊಂದಿದೆ.! ಮತ್ತು ಈ ಒಂದು ಮೊಬೈಲ್ 90Hz ರಿಫ್ರೇಶ್ ರೇಟ್ ಸಪೋರ್ಟ್ ಮಾಡುತ್ತದೆ ಇದರಿಂದ ನೀವು ಒಳ್ಳೆಯ ಕ್ವಾಲಿಟಿ ಪಿಚ್ಚರ್ ಹಾಗೂ ಫಿಲಂಸ್ ನೋಡಬಹುದು ಹಾಗೂ ಈ ಒಂದು ಮೊಬೈಲ್ ಡಿಸ್ಪ್ಲೇ 1000 ನಿಟ್ಸ್ ಬ್ರೈಟ್ ನೆಸ್ ಸಪೋರ್ಟ್ ಮಾಡುತ್ತದೆ ಇದರಿಂದ ನೀವು ಬೆಳಕಿನಲ್ಲೂ ಕೂಡ ಈ ಮೊಬೈಲ್ ಯೂಸ್ ಮಾಡಲು ಸಹಾಯವಾಗುತ್ತದೆ

ಕ್ಯಾಮೆರಾ:- Vivo T3 Lite 5G ಮೊಬೈಲ್ ನಿಮಗೆ 50Mp + 2Mp ಎರಡು ರೇರ್ ಕ್ಯಾಮೆರಾ ಸೆಟಪ್ ನೊಂದಿಗೆ ಈ ಒಂದು ಮೊಬೈಲ್ ಸಿಗುತ್ತದೆ ಹಾಗೂ ಫ್ರಂಟ್ ಕ್ಯಾಮೆರಾ 8Mp ಸಿಗುತ್ತದೆ ಇದರಿಂದ ನೀವು ಒಳ್ಳೆಯ ಸೆಲ್ಫಿ ಹಾಗೂ ವಿಡಿಯೋ ರೆಕಾರ್ಡ್ ಈ ಒಂದು ಕ್ಯಾಮೆರಾಗಳನ್ನು ಬಳಸಿಕೊಂಡು ಮಾಡಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಈ ಬೆಲೆಯಲ್ಲಿ ಈ ಕ್ಯಾಮೆರಾ ಸೆಟ್ ಅಪ್ ಓಕೆ ಅನಿಸುತ್ತದೆ

RAM & ಸ್ಟೋರೇಜ್:- Vivo T3 Lite 5G ಮೊಬೈಲ್ ನಲ್ಲಿ ನಿಮಗೆ ಎರಡು ರೀತಿಯ ವೆರಿಯಂಟ್ ಸಿಗುತ್ತದೆ ಇದರಲ್ಲಿ 4GB RAM & 128 GB ಸ್ಟೋರೇಜ್ ಹೊಂದಿರುವ ಮೊಬೈಲ್ ಹಾಗೂ 6GB RAM & 128 GB ಸ್ಟೋರೇಜ್ ಮೊಬೈಲ್ ನೋಡಲು ಸಿಗುತ್ತದೆ ಈ ಎರಡು ವೆರಿಯಂಟ್ ಗಳು ಬೇರೆ ಬೇರೆ ಬೆಲೆಯಲ್ಲಿ ಲಭ್ಯವಿದೆ

ಬ್ಯಾಟರಿ ಬ್ಯಾಕಪ್ ಎಷ್ಟು:- Vivo T3 Lite 5G ಮೊಬೈಲ್ ನಿಮಗೆ 5000 mAh ಪವರ್ ಫುಲ್ ಬ್ಯಾಟರಿ ಬ್ಯಾಕಪ್ ಜೊತೆಗೆ ಸಿಗುತ್ತದೆ ಮತ್ತು ಈ ಒಂದು ಮೊಬೈಲ್ 20W ಫಾಸ್ಟ್ ಚಾರ್ಜಿಂಗ್ ನೊಂದಿಗೆ ನೋಡಲು ಸಿಗುತ್ತದೆ ಹಾಗೂ ಈ ಮೊಬೈಲ್ ಬ್ಯಾಟರಿ ನೀವು ಒಂದು ದಿನ ತುಂಬಾ ಸುಲಭವಾಗಿ ಬಳಸಬಹುದು ಮತ್ತು ಈ ಮೊಬೈಲ್ ಬಾಕ್ಸ್ ನೊಂದಿಗೆ ಚಾರ್ಜಿಂಗ್ ಅಡಾಪ್ಟರ್ ಮತ್ತು ಕೇಬಲ್ ಸಿಗುತ್ತದೆ

ಪ್ರೋಸೆಸರ್:- Vivo T3 Lite 5G ಮೊಬೈಲ್ ನಿಮಗೆ mediatech demensity 6,300 ಪ್ರೊಫೆಸರ್ ಜೊತೆಗೆ ಈ ಮೊಬೈಲ್ ಸಿಗುತ್ತದೆ ಹಾಗೂ ಈ ಒಂದು ಪ್ರೋಸೆಸರ್ ನಿಮ್ಮ ದಿನನಿತ್ಯದ ಜೀವನದಲ್ಲಿ ಈ ಮೊಬೈಲ್ ತುಂಬಾ ಸ್ಮೂತ್ ಆಗಿ ಹಾಗೂ ಯಾವುದೇ ಲ್ಯಾಗ್ ಇಲ್ಲದೆ ಬಳಸಬಹುದು ಹಾಗೂ ಸಣ್ಣಪುಟ್ಟ ಗೇಮಿಂಗ್ ಕೂಡ ಈ ಒಂದು ಮೊಬೈಲ್ ಮೂಲಕ ನೀವು ಆಡಬಹುದು

 

ಈ ಮೊಬೈಲ್ ನ ಬೆಲೆ ಎಷ್ಟು ಮತ್ತು ಆಫರ್ ಹೇಗಿದೆ..?

ಈ ಒಂದು ಮೊಬೈಲ್ ನಿಮಗೆ flipkart ಮೂಲಕ ಖರೀದಿ ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗಿದೆ ಅಥವಾ ಗ್ರಾಹಕರು ನಿಮಗೆ ಹತ್ತಿರವಿರುವ ವಿವೋ ಮೊಬೈಲ್ ಶೋರೂಮ್ಗಳಿಗೆ ಭೇಟಿ ನೀಡಿ ಖರೀದಿ ಮಾಡಬಹುದು ಇದೀಗ ಈ ಮೊಬೈಲ್ Flipkart ಮೂಲಕ 4 GB RAM & 128 GB ಸ್ಟೋರೇಜ್ ಹೊಂದಿರೋ ಮೊಬೈಲ್ ₹10,499 ರೂಪಾಯಿಗೆ ಮಾರಾಟವಾಗುತ್ತಿದೆ ಹಾಗೂ ಈ ಒಂದು ಮೊಬೈಲ್ ಖರೀದಿ ಮೇಲೆ ಬ್ಯಾಂಕಿಂಗ್ ಆಫರ್ ಕೂಡ ನೀಡಲಾಗಿದ್ದು ಇದರ ಬಗ್ಗೆ ಕೆಳಗಡೆ ವಿವರಿಸಿದ್ದೇವೆ.!

ಈ ಮೊಬೈಲ್ ಖರೀದಿ ಮಾಡಲು ನಿಮಗೆ HDFC ಕ್ರೆಡಿಟ್ ಕಾರ್ಡ್ ಹೊಂದಿದ್ದರೆ 1,250 ರೂಪಾಯಿ ಕಡಿಮೆಯಾಗುತ್ತದೆ ಹಾಗೂ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ 1,713 ರೂಪಾಯಿ ಆಫರ್ ನೀಡಲಾಗಿದೆ ಮತ್ತು ವಿವಿಧ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳ ಮೇಲೆ ಈ ಮೊಬೈಲ್ ಖರೀದಿಗಾಗಿ 1,000 ಆಫರ್ ನೀಡಲಾಗಿದ್ದು ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯಲು ನೀವು ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಗೆ ಭೇಟಿ ನೀಡಿ.!

ಹೌದು ಸ್ನೇಹಿತರೆ ನಿಮ್ಮ ಬಳಿ ಈ ಬ್ಯಾಂಕ್ ಕಾರ್ಡುಗಳು ಇದ್ದರೆ ನೀವು ಈ Vivo T3 Lite 5G ಮೊಬೈಲ್ 4 GB RAM & 128 GB ಸ್ಟೋರೇಜ್ ಹೊಂದಿರುವ ಮೊಬೈಲ್ ಕೇವಲ ₹9,249 ರೂಪಾಯಿಗೆ ಖರೀದಿ ಮಾಡಬಹುದು ಹಾಗೂ 6GB RAM & 128 GB ಸ್ಟೋರೇಜ್ ಹೊಂದಿರುವ ಮೊಬೈಲ್ ಬ್ಯಾಂಕ್ ಆಫರ್ ಸೇರಿಸಿ ₹10,249 ರೂಪಾಯಿಗೆ ಸಿಗುತ್ತದೆ ಹೆಚ್ಚಿನ ವಿವರಕ್ಕಾಗಿ ನೀವು ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಗೆ ಭೇಟಿ ನೀಡಿ

 

ವಿಶೇಷ ಸೂಚನೆ:- ಸ್ನೇಹಿತರ ಕೆಲವೊಂದು ಸಂದರ್ಭಗಳಲ್ಲಿ ಈ ಮೊಬೈಲ್ ಖರೀದಿ ಮಾಡುವಾಗ ಬ್ಯಾಂಕ್ ಆಫರ್ ಇರುತ್ತೆ ಮತ್ತು ಇರುವುದಿಲ್ಲ ಹಾಗಾಗಿ ನೀವು ಈ ಒಂದು ಮೊಬೈಲ್ ಬಗ್ಗೆ ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಲು Flipkart ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಹಾಗೂ ಈ ಮೊಬೈಲ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ನಂತರ ಖರೀದಿ ಮಾಡಿ ಏಕೆಂದರೆ ಈ ಒಂದು ಮಾಹಿತಿ ನಾವು ವಿವಿಧ ಆನ್ಲೈನ್ ಮಾಧ್ಯಮಗಳ ಮೂಲಕ ಸಂಗ್ರಹಿಸುತ್ತೇವೆ ಹಾಗಾಗಿ ನಿಮಗೆ ಯಾವುದೇ ರೀತಿ ತೊಂದರೆಯಾದರೆ ನಮ್ಮ ಮಾಧ್ಯಮ ಹಾಗೂ ನಮ್ಮ ವರದಿಗಾರರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ

 

Leave a Comment