Trai New Rules: ಕೇವಲ ರೂ.10 ರಿಚಾರ್ಜ್, 365 ದಿನ ವ್ಯಾಲಿಡಿಟಿ, TRAI ನ ಹೊಸ ರೂಲ್ಸ್.! ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಇನ್ನು ಮುಂದೆ ಮೊಬೈಲ್ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳ ಮೇಲೆ Trai ಹೊಸ ರೂಲ್ಸ್ ಜಾರಿಗೆ ತರಲಿದ್ದು ಇದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯ ರಿಚಾರ್ಜ್ ಸಿಗಲಿವೆ. ಹಾಗಾಗಿ ಈ ಒಂದು ಲೇಖನ ಮೂಲಕ Trai ಜಾರಿಗೆ ತಂದಿರುವ ಹೊಸ ರೂಲ್ಸ್ ಗಳನ್ನು ಹಾಗೂ ಈ ರೂಲ್ಸ್ ಗಳು ಯಾವಾಗ ಜಾರಿಗೆ ಬರುತ್ತವೆ ಇದರಿಂದ ಗ್ರಾಹಕರಿಗೆ ಆಗುವ ಅನುಕೂಲಗಳೇನು ಎಂಬ ಹಲವಾರು ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ
ಆಧಾರ್ ಕಾರ್ಡ್ ಬಳಸಿಕೊಂಡು ಎರಡು ಲಕ್ಷ ರೂಪಾಯಿವರೆಗೆ ಸಾಲ ಈ ರೀತಿ ಪಡೆದುಕೊಳ್ಳಬಹುದು ಇಲ್ಲಿದೆ ನೋಡಿ ಮಾಹಿತಿ
TRAI ಹೊಸ ನಿಯಮಗಳು ಜಾರಿ (Trai New Rules)..?
ಹೌದು ಸ್ನೇಹಿತರೆ ಟ್ರಾಯ್ ಸುಮಾರು ಎರಡು ದಶಕಗಳಿಂದ STV ಅಂದರೆ ಸ್ಪೆಷಲ್ ಟ್ಯಾರಿಫ್ ವೋಚರ್ ಘೋಷಣೆ ಮಾಡಿತ್ತು.! ಇದೀಗ ಟ್ರಾಯ್ ಹೊಸ ನಿಯಮಗಳನ್ನು ಬದಲಾಯಿಸುವ ಮೂಲಕ ಟ್ರಾಯ್ ಹೊಸ ವಿಶೇಷ ವೋಚರ್ ಜಾರಿಗೆ ತಂದಿದೆ ಇದರಿಂದ ಕಡಿಮೆ ಬೆಲೆಯಲ್ಲಿ 90 ದಿನಗಳು ಹಾಗೂ 365 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡುವಂತೆ ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ಟ್ರಾಯ್ ಇದೀಗ ಆದೇಶ ಹೊರಡಿಸಿದೆ.!
ನಮ್ಮ ದೇಶದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಟ್ರಾಯ್ ನಿಯಮಗಳ ಆಧಾರದ ಮೇಲೆ ಕೆಲಸ ನಿರ್ವಹಿಸಬೇಕಾಗುತ್ತದೆ.! ಆದ್ದರಿಂದ ಇದೀಗ ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ಹೊಸ ರಿಚಾರ್ಜ್ ಪ್ಲಾನ್ ಗಳು ಹಾಗೂ ಹೊಸ ರಿಚಾರ್ಜ್ ಯೋಜನೆಗಳು ಜಾರಿಗೆ ತರುವಂತೆ TRAI ಹೊಸ ಆದೇಶ ಮಾಡಿದೆ ಇದರಿಂದ ಇನ್ನು ಮುಂದೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಜಾರಿಗೆ ತರಬೇಕಾಗುತ್ತದೆ
ಹೊಸ ನಿಯಮದಲ್ಲಿ ಏನಿದೆ (Trai New Rules).?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಸುಮಾರು 150 ಮಿಲಿಯನ್ ಗಿಂತ ಹೆಚ್ಚು ಬಳಕೆದಾರರು 3G, 4G, 5G ಸೇವೆಗಳನ್ನು ಬಳಸುತ್ತಿದ್ದು ಮತ್ತು 15 ಕೋಟಿಗಿಂತ ಹೆಚ್ಚು ಜನರು ಇನ್ನೂ 2G ಬಳಕೆದಾರರಾಗಿದ್ದಾರೆ ಹಾಗೂ ಕೀಪ್ಯಾಡ್ ಫೋನ್ ಬಳಕೆ ಮಾಡುತ್ತಿದ್ದಾರೆ ಅಂತವರಿಗೆ ಇದೀಗ ಟೆಲಿಕಾಂ ಸಂಸ್ಥೆಗಳು ಜಾರಿಗೆ ತಂದಿರುವಂತ ರಿಚಾರ್ಜ್ ಯೋಜನೆಗಳು ತುಂಬಾ ದುಬಾರಿ ಅನಿಸುತ್ತಿದ್ದು ಹಾಗೂ ಕೀಪ್ಯಾಡ್ ಫೋನ್ ಬಳಸುವಂಥವರಿಗೆ ಡೇಟದ ಅವಶ್ಯಕತೆ ಇಲ್ಲ ಇದರಿಂದ TRAI ಹೊಸ ನೇಮಗಳನ್ನು ಜಾರಿಗೆ ತರಲು ಮುಂದಾಗಿದೆ
ಹೌದು ಸ್ನೇಹಿತರೆ ಈ ಒಂದು ನಿಯಮಗಳು ಜಾರಿಗೆ ಬಂದರೆ ಇನ್ನು ಮುಂದೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕರೆ ಮತ್ತು SMS ಒಳಗೊಂಡ ಹೊಸ ರಿಚಾರ್ಜ್ ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತವೆ ಇದರಿಂದ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 10 ರೂಪಾಯಿಗೆ ಜಾಸ್ತಿ ದಿನ ವ್ಯಾಲಿಡಿಟಿ ಹೊಂದಿರುವ ಹಾಗೂ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ನೀಡುವಂತ ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತದೆ
ಟ್ರಾಯ್ ಹೊಸ ಮಾರ್ಗಸೂಚಿಗಳು ಏನು (Trais New Rules).?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಭಾರತೀಯ ಸರ್ಕಾರ ಅಥವಾ TRAI ನಿಗದಿ ಮಾಡಿದ ಮಾರ್ಗಸೂಚಿಯ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಆದ್ದರಿಂದ ಈಗ ಟ್ರಾಯ್ ಜಾರಿಗೆ ತರುವ ನಿಯಮಗಳನ್ನು ಏರ್ಟೆಲ್, JIO, BSNL, ವೊಡಾಫೋನ್ ಐಡಿಯಾ ಮುಂತಾದ ಎಲ್ಲಾ ಟೆಲಿಕಾಂ ಸಂಸ್ಥೆಗಳು ಪಾಲಿಸಬೇಕಾಗುತ್ತದೆ ಮತ್ತು ಈ ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಅನುಕೂಲ ತಕ್ಕಂತೆ ಅತ್ಯಂತ ಕಡಿಮೆ ಬೆಲೆಯ 10ರೂಪಾಯಿ ಟಾಪ್ ಅಪ್ ರಿಚಾರ್ಜ್ ವೋಚರ್ ಗಳು ಜಾರಿಗೆ ತರಬೇಕಾಗುತ್ತದೆ ಇದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳು ದೊರೆಯುತ್ತವೆ
ಹೌದು ಸ್ನೇಹಿತರೆ ಇನ್ನು ಮುಂದೆ ಕರೆ ಮತ್ತು ಎಸ್ಎಂಎಸ್ ಹೊಂದಿದಂತ ಹೊಸ ರಿಚಾರ್ಜ್ ಪ್ಲಾನ್ ಗಳು ಹಾಗೂ ಡೇಟಾ ರಿಚಾರ್ಜ್ ಹೊಂದಿದಂತ ರಿಚಾರ್ಜ್ ಪ್ಲಾನ್ ಗಳು ಮತ್ತು ಕೇವಲ ಕರೆ ಮಾಡಲು ಅವಕಾಶ ಮಾಡುವಂತಹ ರಿಚಾರ್ಜ್ ಪ್ಲಾನ್ ಗಳು ಜಾರಿಗೆ ತರಬೇಕಾಗುತ್ತದೆ ಇದರಿಂದ 2G, 3G, 4G, 5G ಬಳಕೆ ಮಾಡುವಂತ ಗ್ರಾಹಕರು ತಮಗೆ ಅನುಕೂಲ ತಕ್ಕಂತೆ ಡೇಟಾ ಬೇಕಾ ಅಥವಾ ಬೇಡ ಎಂಬ ರಿಚಾರ್ಜ್ ಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಂಡು ರಿಚಾರ್ಜ್ ಮಾಡಿಕೊಳ್ಳಬಹುದು.
ಮತ್ತು ಟ್ರಾಯ್ ಈ ನಿಯಮಗಳು ಜಾರಿಗೆ ಬಂದಲ್ಲಿ ಕೇವಲ 10 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡು ನಿಮ್ಮ ಸಿಮ್ ಒಂದು ವರ್ಷಗಳ ಕಾಲ ಅಂದರೆ 365 ದಿನಗಳ ಕಾಲ ಆಕ್ಟಿವ್ ಆಗಿ ಇಟ್ಟುಕೊಳ್ಳಲು ಹೊಸ ರೀಚಾರ್ಜ್ ಪ್ಲಾನ್ ಗಳು ಎಲ್ಲಾ ಟೆಲಿಕಾಂ ಸಂಸ್ಥೆಗಳು ಜಾರಿಗೆ ತರಬೇಕಾಗುತ್ತದೆ ಇದರಿಂದ ಇನ್ನು ಮುಂದೆ ಹೊಸ ಇನ್ಕಮಿಂಗ್ ಹಾಗೂ ಔಟ್ ಗೋಯಿಂಗ್ ರೀಚಾರ್ಜ್ ಪ್ಲಾನ್ ಗಳು ಮತ್ತು ಡೇಟಾ ರಿಚಾರ್ಜ್ ಪ್ಲಾನ್ ಗಳು ಇತರ ಹಲವಾರು ಹೊಸ ಹೊಸ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಎಲ್ಲಾ ಟೆಲಿಕಾಂ ಸಂಸ್ಥೆಗಳು ಜಾರಿಗೆ ತರಬೇಕಾಗುತ್ತದೆ
ನಿಯಮಗಳು ಯಾವಾಗ ಜಾರಿಗೆ ಬರುತ್ತದೆ..?
ಪ್ರಸ್ತುತ ಟ್ರಾಯ್ ಹೊಸ ಮಾರ್ಗಸೂಚಿಗಳನ್ನು ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ಬಿಡುಗಡೆ ಮಾಡಿದ್ದು ಈ ಒಂದು ಎಲ್ಲಾ ಮಾರ್ಗಸೂಚಿಗಳು ನಿಯಮಗಳಾಗಿ ಪರಿವರ್ತನೆಯಾಗಲು ಇನ್ನು ಕೆಲವು ದಿನಗಳು ಅಂದರೆ ಇನ್ನು ಎರಡು ತಿಂಗಳಲ್ಲಿ ಈ ಎಲ್ಲಾ ನಿಯಮಗಳು ಜಾರಿ ಆಗಲಿವೆ ಎಂದು ಭಾರತೀಯ ಟೆಲಿಕಾಂ ಸಂಸ್ಥೆ ಅಥವಾ TRAI ಆದೇಶ ಮಾಡಿದೆ ಹಾಗಾಗಿ ಶೀಘ್ರದಲ್ಲೇ ಎಲ್ಲಾ ಟೆಲಿಕಾಂ ಸಂಸ್ಥೆಗಳು ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಬೇಕಾಗುತ್ತದೆ
ಸ್ನೇಹಿತರೆ ನಿಮಗೆ ಇದೇ ರೀತಿ ಹೊಸ ವಿಷಯಗಳ ಬಗ್ಗೆ ಮಾಹಿತಿ ತಿಳಿಯಲು ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ತಿಳಿಯಲು ಇತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಕಾದರೆ ವಾಟ್ಸಾಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಜೈನ್ ಆಗಬಹುದು