Redmi 13 5G: ಅತ್ಯಂತ ಕಡಿಮೆ ಬೆಲೆಗೆ 8GB RAM, 256GB ಸ್ಟೋರೇಜ್ ಹೊಂದಿರೋ 5G ಮೊಬೈಲ್

Redmi 13 5G: ಅತ್ಯಂತ ಕಡಿಮೆ ಬೆಲೆಗೆ 8GB RAM, 256GB ಸ್ಟೋರೇಜ್ ಹೊಂದಿರೋ 5G ಮೊಬೈಲ್

ನಮಸ್ಕಾರ ಸ್ನೇಹಿತರೆ ನಮ್ಮ ಭಾರತ ಮಾರುಕಟ್ಟೆಯಲ್ಲಿ ಇದೀಗ redmi ಹೊಸ 5G ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದು ಈ ಒಂದು ಮೊಬೈಲ್ ಅತ್ಯಂತ ಕಡಿಮೆ ಬೆಲೆಗೆ 8GB Ram ಹಾಗೂ 256GB ಸ್ಟೋರೇಜ್ ನೊಂದಿಗೆ ಮತ್ತು 33W ಫಾಸ್ಟ್ ಚಾರ್ಜಿಂಗ್ ಹಾಗೂ ಆಕರ್ಷಕ ಡಿಸ್ಪ್ಲೇ ಜೊತೆಗೆ ಈ ಒಂದು ಮೊಬೈಲ್ ಗ್ರಾಹಕರಿಗೆ ದೊರೆಯುತ್ತಿತ್ತು ನಾವು ಈ ಒಂದು ಲೇಖನಿಯ ಮೂಲಕ ಈ ಮೊಬೈಲ್ ನ ವಿಶೇಷತೆಗಳೇನು ಹಾಗೂ ಕ್ಯಾಮರಾ ಕ್ವಾಲಿಟಿ ಹೇಗಿದೆ ಹಾಗೂ ಎಷ್ಟು ಬೆಲೆಗೆ ಈ ಒಂದು ಮೊಬೈಲ್ ಸಿಗುತ್ತದೆ ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ

10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪಾಸಾದವರಿಗೆ ಅಂಗನವಾಡಿ ಟೀಚರ್ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಈ ರೀತಿ ಅರ್ಜಿ ಸಲ್ಲಿಸಿ

 

WhatsApp Group Join Now
Telegram Group Join Now       

ರೆಡ್ಮಿ ಹೊಸ 5G ಮೊಬೈಲ್ (Redmi 13 5G)..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹಾಗೂ ಒಳ್ಳೆಯ ಕ್ವಾಲಿಟಿ ಮೊಬೈಲ್ ನೀಡುತಿರುವಂತ ಸಂಸ್ಥೆಗಳಲ್ಲಿ ಒಂದಾದಂತ ರೆಡ್ಮಿ ಇದೀಗ ಹೊಸ 5G ಮೊಬೈಲ್ ಬಿಡುಗಡೆ ಮಾಡಿದೆ.! ಹೌದು ಸ್ನೇಹಿತರೆ ರೆಡ್ಮಿ ಬಿಡುಗಡೆ ಮಾಡಿರುವಂತಹ ಮೊಬೈಲ್ ಹೆಸರು Redmi 13 5G ಸ್ಮಾರ್ಟ್ ಫೋನ್ ಆಗಿದ್ದು ಈ ಒಂದು ಮೊಬೈಲ್ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದೆ ಹಾಗಾಗಿ ನೀವು 5G ಮೊಬೈಲ್ ಖರೀದಿ ಮಾಡಲು ಬಯಸುತ್ತಿದ್ದರೆ ಇದು ನಿಮಗೆ ಉತ್ತಮ ಮೊಬೈಲ್ ಆಗಲಿದೆ

Redmi 13 5G
Redmi 13 5G

 

ಆದ್ದರಿಂದ ನಾವು ಈ ಒಂದು ಲೇಖನಿಯ ಮೂಲಕ ರೆಡ್ಮಿ ಬಿಡುಗಡೆ ಮಾಡಿರುವಂತಹ ಈ ಹೊಸ 5G ಮೊಬೈಲ್ನ ವಿಶೇಷತೆಗಳು ಹಾಗೂ ಕ್ಯಾಮೆರಾ ಕ್ವಾಲಿಟಿ ಹೇಗಿದೆ ಮತ್ತು ಬ್ಯಾಟರಿ ಬ್ಯಾಕಪ್ ಎಷ್ಟು ಬರುತ್ತೆ ಮತ್ತು ಡಿಸ್ಪ್ಲೇ ಹೇಗಿದೆ ಎಂಬ ವಿವರವನ್ನು ಇದೀಗ ತಿಳಿದುಕೊಳ್ಳೋಣ.!

 

WhatsApp Group Join Now
Telegram Group Join Now       

ರೆಡ್ಮಿ 13 5G ಮೊಬೈಲ್ ನ ವಿವರಗಳು (Redmi 13 5G)..?

ಸ್ನೇಹಿತರ ರೆಡ್ಮಿ ಬಿಡುಗಡೆ ಮಾಡಿರುವ Redmi 13 5G ಮೊಬೈಲ್ ಗ್ರಾಹಕರಿಗೆ 6.79 ಇಂಚಿನ ಡಿಸ್ಪ್ಲೇ (1080*2400 pixels) ಹೊಂದಿದೆ.! ಹಾಗೂ ಈ ಒಂದು ಮೊಬೈಲ್ 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ.! ಜೊತೆಗೆ 1000 ನಿಟ್ಸ್ ವರೆಗೆ ಬ್ರೈಟ್ನೆಸ್ ಹೊಂದಿದ Full HD+ ಡಿಸ್ಪ್ಲೇ ಈ ಒಂದು ಮೊಬೈಲ್ನಲ್ಲಿ ಸಿಗುತ್ತದೆ ಇದರಿಂದ ನೀವು ದಿನನಿತ್ಯ ಜೀವನದಲ್ಲಿ ಒಳ್ಳೆಯ ಕ್ವಾಲಿಟಿ ಫಿಲಂ ಹಾಗೂ ಒಳ್ಳೆಯ ಕಲರ್ ಸಂಯೋಜನೆ ಹೊಂದಿಗೆ ಚಿತ್ರಗಳು ಕಾಣಿಸುತ್ತವೆ

ಕ್ಯಾಮೆರಾ:- ಸ್ನೇಹಿತರೆ Redmi 13 5G ಮೊಬೈಲ್ ನಲ್ಲಿ ನಿಮಗೆ 108MP + 2MP ಎರಡು ಹಿಂಬದಿಯ ಕ್ಯಾಮೆರಾ ಗಳು ನೋಡಲು ಸಿಗುತ್ತವೆ ಇದರ ಜೊತೆಗೆ ಮುಂಬೈ ಕ್ಯಾಮೆರಾ 16MP ಸಾಮರ್ಥ್ಯದ ಫ್ರಂಟ್ ಸೆಲ್ಫಿ ಕ್ಯಾಮೆರಾ ಹೊಂದಿದೆ ಇದರಿಂದ ನೀವು ಒಳ್ಳೆಯ ಫೋಟೋಸ್ ಹಾಗು ವೀಡಿಯೋಸ್ ರೆಕಾರ್ಡ್ ಮಾಡಬಹುದಾಗಿದೆ

Ram & ಸ್ಟೋರೇಜ್:- ಸ್ನೇಹಿತರೆ ರೆಡ್ಮಿ 13 5G ಮೊಬೈಲ್ ನಿಮಗೆ ಎರಡು ವೆರಿಯಂಟ್ ಗಳಲ್ಲಿ ಕಾಣುತ್ತಿದ್ದು ಮೊದಲ ವೇರಿಯಂಟ್ 6GB RAM & 128 GB ಸ್ಟೋರೇಜ್ ಜೊತೆಗೆ ದೊರೆಯುತ್ತದೆ ಹಾಗೂ ಎರಡನೇ ವೇರಿಂಟ್ 8GB RAM & 256 GB ಸ್ಟೋರೇಜ್ ಸ್ಟೋರೇಜ್ ನೊಂದಿಗೆ ಸಿಗುತ್ತದೆ

ಬ್ಯಾಟರಿ ಎಷ್ಟು :- Redmi 13 5G ಮೊಬೈಲ್ ನಿಮಗೆ 5000 mAh ಪವರ್ ಫುಲ್ ಬ್ಯಾಟರಿ ಜೊತೆಗೆ ಸಿಗುತ್ತದೆ ಹಾಗೂ ಈ ಒಂದು ಮೊಬೈಲ್ ನಿಮಗೆ 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ ಮತ್ತು ಇದರ ಜೊತೆಗೆ ಈ ಮೊಬೈಲ್ನಲ್ಲಿ ನಿಮಗೆ ಚಾರ್ಜಿಂಗ್ ಅಂಡ್ ಕೇಬಲ್ ಅಡಾಪ್ಟರ್ ಸಿಗುತ್ತದೆ

ಪ್ರೋಸೆಸರ್:- Redmi 13 5G ಮೊಬೈಲ್ ನಿಮಗೆ ಪವರ್ ಫುಲ್ Snapdragon 4 Gen 2 AE ಪ್ರೊಸೆಸರ್ ನೊಂದಿಗೆ ಈ ಮೊಬೈಲ್ ಸಿಗುತ್ತದೆ ಅದರಿಂದ ಈ ಒಂದು ಮೊಬೈಲ್ ನಲ್ಲಿ ನೀವು ತುಂಬಾ ಸುಲಭವಾಗಿ ಮೀಡಿಯಂ ಗ್ರಾಫಿಕ್ ಸೆಟ್ಟಿಂಗ್ ನಲ್ಲಿ ಗೇಮ್ಸ್ ಆಡಿಕೊಳ್ಳಬಹುದು ಹಾಗೂ ದಿನನಿತ್ಯ ಜೀವನದಲ್ಲಿ ಈ ಒಂದು ಮೊಬೈಲ್ ತುಂಬಾ ಸ್ಮೂತ್ ಆಗಿ ವರ್ಕ್ ಆಗುತ್ತದೆ ಹಾಗೂ ಈ ಒಂದು ಬೆಲೆಯಲ್ಲಿ ಈ ಪ್ರೊಸೆಸರ್ ಉತ್ತಮ ಪ್ರೊಸೆಸರ್ ಎಂದು ಹೇಳಬಹುದು

 

ಈ ಮೊಬೈಲ್ ಎಷ್ಟು ಬೆಲೆಗೆ ಸಿಗುತ್ತದೆ..?

ಸ್ನೇಹಿತರೆ ಈ ಒಂದು ಮೊಬೈಲ್ ನಿಮಗೆ flipkart ಮೂಲಕ ಖರೀದಿ ಮಾಡಬಹುದು ಹಾಗೂ ಈ ಮೊಬೈಲ್ನ ಬೆಲೆ 6GB Ram & 128 ಸ್ಟೋರೇಜ್ ನೊಂದಿಗೆ ಸಿಗುವ ಮೊಬೈಲ್ ₹12,999 ರೂಪಾಯಿಗೆ ಮಾರಾಟವಾಗುತ್ತಿದೆ ಹಾಗೂ 8GB & 256 GB ಸ್ಟೋರೇಜ್ ಹೊಂದಿರುವ ಮೊಬೈಲ್ ₹13,599  ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಮತ್ತು ಈ ಒಂದು ಮೊಬೈಲ್ ಖರೀದಿ ಮೇಲೆ ಹಲವಾರು ಬ್ಯಾಂಕ್ ಆಫರ್ ನೀಡಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದ ವಿವರ ಈಗ ತಿಳಿಯೋಣ

Redmi 13 5G, 6GB & 128Gb ಸ್ಟೋರೇಜ್ ಹೊಂದಿರುವ ಮೊಬೈಲ್ ಎಲ್ಲಾ ಬ್ಯಾಂಕ್ ಆಫರ್ ಮೂಲಕ ಈ ಒಂದು ಮೊಬೈಲ್ 11,999 ರೂಪಾಯಿಗೆ ಸಿಗುತ್ತಿದೆ ಹೌದು ಸ್ನೇಹಿತರೆ ಈ ಒಂದು ಮೊಬೈಲ್ ಖರೀದಿ ಮೇಲೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ 1000 ಡಿಸ್ಕೌಂಟ್ ಮಾಡಲಾಗುತ್ತಿದ್ದು ಹಾಗೂ ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದವರಿಗೆ 650 ರೂಪಾಯಿ ಫ್ಲಾಟ್ ಡಿಸ್ಕೌಂಟ್ ಸಿಗುತ್ತದೆ ಆದ್ದರಿಂದ ನೀವು ಈ ಮೊಬೈಲ್ ಖರೀದಿ ಮಾಡಲು ಬಯಸುತ್ತಿದ್ದರೆ ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಖರೀದಿ ಮಾಡಿ ಹಾಗೂ ನಿಖರ ಮತ್ತು ಖಚಿತ ಮಾಹಿತಿಯನ್ನು ತಿಳಿದುಕೊಳ್ಳಿ

ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ಹೊಸ ಮಾಹಿತಿಗಳನ್ನು ಪಡೆಯಲು ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಇತರ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಹೊಸ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

Leave a Comment