Post office Savings Scheme: ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಸಿಗಲಿದೆ 8 ಲಕ್ಷ ರೂಪಾಯಿ.! ಪೋಸ್ಟ್ ಆಫೀಸ್ ಸ್ಕೀಮ್.!
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಸಾಕಷ್ಟು ಜನರು ಈಗ ಹಣ ಉಳಿತಾಯ ಮಾಡಲು ಪ್ರಾರಂಭ ಮಾಡಿದ್ದಾರೆ ಹಾಗಾಗಿ ತುಂಬಾ ಜನರು ಹಣ ಉಳಿತಾಯ ಮಾಡಲು ಯಾವುದು ಸೂಕ್ತ ಜಾಗ ಹಾಗೂ ಸುರಕ್ಷಿತ ಜಾಗ ಎಂದು ಮಾಹಿತಿ ತಿಳಿದುಕೊಳ್ಳಲು ಬಯಸುತ್ತಿದ್ದಾರೆ ಅಂತವರಿಗೆ ಇದೀಗ ಪೋಸ್ಟ್ ಆಫೀಸ್ ಹೊಸ ಯೋಜನೆ ಜಾರಿಗೆ ತಂದಿದ್ದು ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಕೇಬಲ್ ತಿಂಗಳಿಗೆ 1000 ಹೂಡಿಕೆ ಮಾಡುವುದರಿಂದ ಬರೋಬರಿ 8 ಲಕ್ಷ ರೂಪಾಯಿ ಹಣ ನಿಮ್ಮದಾಗಿಸಿಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ಸ್ (Post office Savings Scheme)..?
ಹೌದು ಸ್ನೇಹಿತರೆ ಇವತ್ತಿನ ದಿನದಲ್ಲಿ ಸಾಕಷ್ಟು ಜನರು ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಹಾಗೂ ತಮ್ಮ ಹಣಕ್ಕೆ ಸುರಕ್ಷಿತ ಹಾಗೂ ಅಪಾಯರಹಿತ ಮಾರ್ಗಗಳ ಮೂಲಕ ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.! ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ ಜಾರಿಗೆ ತಂದಿರುವಂತ ಈ ಒಂದು ಯೋಜನೆ ಅಡಿಯಲ್ಲಿ ಉಳಿತಾಯ ಮಾಡುವುದರಿಂದ ನೀವು 100% ಸೇಫ್ ಆಗಿ ಒಳ್ಳೆಯ ಹಣವನ್ನು ರಿಟರ್ನ್ ರೂಪದಲ್ಲಿ ನೀವು ಹಣ ಪಡೆದುಕೊಳ್ಳಬಹುದು.!
ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ ಈಗ ಹೊಸ ಹೂಡಿಕೆ ಯೋಜನೆ ಪರಿಚಯಿಸಿದೆ ಅದು ಯಾವುದು ಎಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF).! ಈ ಒಂದು ಯೋಜನೆಯಲ್ಲಿ ಭಾರತದ ನಾಗರಿಕರು ಯಾವುದೇ ಅಪಾಯವಿಲ್ಲದೆ ಹಾಗೂ ಭಯವಿಲ್ಲದೆ ಹೂಡಿಕೆ ಮಾಡಬಹುದು ಹಾಗೂ ಈ ಒಂದು ಯೋಜನೆ ದೀರ್ಘಕಾಲಿಕ ಹೂಡಿಕೆಯ ಯೋಜನೆಯಾಗಿದ್ದು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದಂತ ಜನರಿಗೆ ತೆರಿಗೆ ವಿನಾಯಿತಿ ಕೂಡ ನೀಡಲಾಗಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ
PPF ಯೋಜನೆಯ ವಿವರಗಳು (Post office Savings Scheme)..?
ಸ್ನೇಹಿತರೆ ಪೋಸ್ಟ್ ಆಫೀಸ್ ನಮ್ಮ ಭಾರತ ದೇಶದ ನಾಗರಿಕಗಳಿಗಾಗಿ ಹಾಗೂ ಹೂಡಿಕೆ ಮಾಡುವಂತಹ ಜನರಿಗಾಗಿ PPF ಯೋಜನೆ ಜಾರಿಗೆ ತಂದಿದೆ.! ಈ ಒಂದು ಯೋಜನೆ 100% ಸುರಕ್ಷಿತ ಹಾಗೂ ಗ್ಯಾರೆಂಟಿಯಾಗಿ ರಿಟರ್ನ್ ನೀಡುವಂತಹ ಯೋಜನೆ ಯಾಗಿದ್ದು ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದಂತ ಅರ್ಜಿದಾರರಿಗೆ ವಾರ್ಷಿಕ ಬಡ್ಡಿ ದರವು 7.1% ನೀಡಲಾಗುತ್ತಿದೆ ಹಾಗೂ ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದಂತ ಜನರಿಗೆ ಯಾವುದೇ ರೀತಿ ತೆರಿಗೆ ವಿಧಿಸುವುದಿಲ್ಲ ಆದ್ದರಿಂದ ಇದು ಉತ್ತಮ ಹೂಡಿಕೆ ಆಗಬಾರದು
ಪ್ರತಿ ತಿಂಗಳು ಹಣ ಎಷ್ಟು ಹೂಡಿಕೆ ಮಾಡಬೇಕು ಹಾಗೂ ಎಷ್ಟು ಹಣ ಸಿಗಲಿದೆ..?
ಸ್ನೇಹಿತರೆ ನೀವು ಪೋಸ್ಟ್ ಆಫೀಸ್ನಲ್ಲಿ ಜಾರಿಗೆ ತಂದಿರುವಂತ ಪಿಪಿಎಫ್ ಯೋಜನೆ ಅಡಿಯಲ್ಲಿ ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು ಹಾಗೂ ಇನ್ನೂ ಐದು ವರ್ಷಗಳ ಕಾಲ ಈ ಒಂದು ಹೂಡಿಕೆಯ ಅವಧಿಯನ್ನು ವಿಸ್ತರಣೆ ಮಾಡಲು ಅರ್ಜಿದಾರರಿಗೆ ಅವಕಾಶ ಮಾಡಿಕೊಡಲಾಗಿದೆ ಆದ್ದರಿಂದ ಹೂಡಿಕೆ ಮಾಡುವಂತಹ ಜನರಿಗೆ ಇದು ಉತ್ತಮ ಹಾಗೂ 100% ಗ್ಯಾರೆಂಟಿ ರಿಟರ್ನ್ ನೀಡುವಂತಹ ಯೋಜನೆಯಾಗಿದೆ ಹಾಗಾಗಿ ಈ ಯೋಜನೆ ಅಡಿಯಲ್ಲಿ ಎಷ್ಟು ಹಣ ಹೂಡಿಕೆ ಮಾಡಬಹುದು ಹಾಗೂ ಎಷ್ಟು ಬಡ್ಡಿದರ ಮತ್ತು ಎಷ್ಟು ಹಣ ಕೊನೆಗೆ ಸಿಗಲಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ
ಹೂಡಿಕೆಯ ಲೆಕ್ಕಾಚಾರ ಹಾಗೂ ವಿವರ:-
ಪ್ರತಿ ತಿಂಗಳು ಹೂಡಿಕೆಯ ಮೊತ್ತ:- ₹1000
ವಾರ್ಷಿಕ ಬಡ್ಡಿ ದರ:- 7.1%
ಒಂದು ವರ್ಷಕ್ಕೆ ಹೂಡಿಕೆ:- ₹12,000
ಒಟ್ಟು ಹೂಡಿಕೆಯ ಮೊತ್ತ (25 ವರ್ಷ):- ₹3,00,000
ಬಡ್ಡಿ ಲಾಭ ಎಷ್ಟು:- ₹5,24,641 ಹಣ ಪಡೆಯಬಹುದು
ಒಟ್ಟು ಮೊತ್ತ ಅಥವಾ ಮೆಚುರಿಟಿ ಮೊತ್ತ:- ಸ್ನೇಹಿತರೆ ಮೇಲೆ ತಿಳಿಸಿದಂತೆ ನಿಮಗೆ ಈ ಒಂದು ಯೋಜನೆ ಅಡಿಯಲ್ಲಿ ನೀವು ಕನಿಷ್ಠ ಪ್ರತಿ ತಿಂಗಳಿಗೆ ರೂ.1000 ಹೂಡಿಕೆ ಮಾಡಿದರೆ ನಿಮಗೆ ಈ ಒಂದು ಯೋಜನೆ ಅಡಿಯಲ್ಲಿ 7.1% ವಾರ್ಷಿಕ ಬಡ್ಡಿ ದರ ಸಿಗುತ್ತದೆ ಹಾಗೂ ನೀವು ಗರಿಷ್ಠ 25 ವರ್ಷಗಳಿಗೆ ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಮೊತ್ತ ಮೂರು ಲಕ್ಷ ರೂಪಾಯಿ ಆಗಿದೆ ಮತ್ತು ಈ ಒಂದು ಯೋಜನೆ ಅಡಿಯಲ್ಲಿ ನೀವು ಬರೋಬ್ಬರಿ 5,24,641 ಹಣವನ್ನು ಬಡ್ಡಿ ರೂಪದಲ್ಲಿ ಪಡೆದುಕೊಳ್ಳಬಹುದು ಮತ್ತು 25 ವರ್ಷದ ನಂತರ ಈ ಒಂದು ಯೋಜನೆ ಅಡಿಯಲ್ಲಿ ಬರೋಬ್ಬರಿ 8,24,641 ರೂಪಾಯಿ ಹಣವನ್ನು ನೀವು ಪಡೆದುಕೊಳ್ಳಬಹುದು
ತೆರಿಗೆ ವಿನಾಯಿತಿ:- ಹೌದು ಸ್ನೇಹಿತರೆ ನೀವು ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ ಹಣದ ಮೇಲೆ ನಿಮಗೆ ಯಾವುದೇ ರೀತಿ ತೆರಿಗೆ ವಿಧಿಸುವುದಿಲ್ಲ ಆದ್ದರಿಂದ ಸಂಪೂರ್ಣವಾಗಿ ನೀವು ಹೂಡಿಕೆ ಮಾಡಿದ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ ಹಾಗಾಗಿ ನೀವು ಹೂಡಿಕೆ ಮಾಡಲು ಬಯಸುತ್ತಿದ್ದರೆ ನಿಮಗೆ 100% ಗ್ಯಾರೆಂಟಿ ರಿಟರ್ನ್ ನೀಡುವಂತಹ ಹೂಡಿಕೆಯ ಯೋಜನೆಯಾಗಿದ್ದು ಹಾಗೂ ಅತ್ಯಂತ ಸುರಕ್ಷಿತ ಹೂಡಿಕೆಯ ಯೋಜನೆಯಾಗಿದೆ ಹಾಗಾಗಿ ಈ ಒಂದು ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ
ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಇತರ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು