Kishan ID card : ಪಿಎಂ ಕಿಸನ್ ಹಣ ಪಡೆಯಲು ನೂತನ ಐಡಿ ಕಾರ್ಡ್..! ಇಲ್ಲಿದೆ ಕಂಪ್ಲೀಟ್ ಮಾಹಿತಿ

Kishan ID card : ಪಿಎಂ ಕಿಸನ್ ಹಣ ಪಡೆಯಲು ನೂತನ ಐಡಿ ಕಾರ್ಡ್..! ಇಲ್ಲಿದೆ ಕಂಪ್ಲೀಟ್ ಮಾಹಿತಿ 

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರು ಹಣ ಪಡೆಯಲು ಆಗುವ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸರಕಾರವು ಹೊಸ ಕಿಸಾನ್ ಪೆಹಚಾನ್ ಕಾರ್ಡ್ ಅನ್ನು ಹೊಂದಿರುವುದನ್ನು ಕಡ್ಡಾಯ ಮಾಡಿದೆ. ಇದಕ್ಕೆ ಕಿಸಾನ್ ಫೆಹಚಾನ್ ಕಾರ್ಡ್ ಎಂದು ಹೆಸರು ಸೂಚಿಸಲಾಗಿದೆ ಪ್ರಯೋಗಕವಾಗಿ ಕೆಲವು ರಾಜ್ಯಗಳಲ್ಲಿ ಮಾತ್ರ ಪ್ರಸ್ತುತ ಜಾರಿಗೆ ತಂದಿದೆ ಇನ್ನು ಮುಂದೆ ಹೊಸದಾಗಿ ಪಿಎಂ ಕಿಸಾನ್ ಯೋಜನೆಯಲ್ಲಿ ಆರ್ಥಿಕ ನರವ ಪಡೆಯಲು ಅರ್ಜಿ ಸಲ್ಲಿಸಲು ಈ ಐಡಿ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.

ಕ್ಲರ್ಕ್ ಹಾಗೂ ಅಟೆಂಡರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಈ ರೀತಿ ಅರ್ಜಿ ಸಲ್ಲಿಸಿ

ಸ್ನೇಹಿತರೆ ಪ್ರಸ್ತುತ ಪ್ರತಿ ತಿಂಗಳು ಲಕ್ಷಕ್ಕೂ ಅಧಿಕ ಅರ್ಜಿಗಳು ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಣಿ ಮಾಡಿಕೊಳ್ಳುತ್ತಿದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಯೋಜನೆಯ ಹಣ ಪಡೆಯುವುದನ್ನು ತಪ್ಪಿಸಲು ಈ ಹೊಸ ನಿಯಮವನ್ನು ಕೇಂದ್ರ ಸರ್ಕಾರವು ತರಲಾಗಿದೆ. ಪ್ರಥಮ ಹಂತದಲ್ಲಿ ದೇಶದ ಕೆಲವು ಆಯ್ದ ರಾಜ್ಯಗಳಲ್ಲಿ ಜಾರಿಗೆ ತರಲಾಗಿದ್ದು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ನೋಡಬಹುದು.

WhatsApp Group Join Now
Telegram Group Join Now       

 

 

(Kishan ID card) ಏಕೆ ಈ ಕ್ರಮ ಜಾರಿಗೆ ತರಲಾಗಿದೆ..?

ಸ್ನೇಹಿತರೆ ಒಂದು ಅಂಕಿ ಅಂಶಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಅನಧಿಕೃತವಾಗಿ ರೈತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಪಿಎಂ ಕಿಸಾನ್ ಯೋಜನೆಯಲ್ಲಿ ಹಣ ಪಡೆಯುತ್ತಿರುವ ಅವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗಿದೆ ಅದನ್ನು ಗಮನಿಸಿರುವ ಕೇಂದ್ರ ಸರ್ಕಾರವು ಈ ನಿಯಮ ಜಾರಿಗೆ ಮಾಡುವುದರ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆಯುವವರೆಗೆ ಕಡಿವಾಣ ಹಾಕುವ ಯೋಜನೆಯನ್ನು ಜಾರಿಗೆ ತಂದಿದೆ.

Kishan ID card
Kishan ID card

 

WhatsApp Group Join Now
Telegram Group Join Now       

 

(Kishan ID card) ಕಿಸಾನ್ ಪೆಹಚನ್ ಕಾರ್ಡ್ ಹೇಗಿರಲಿದೆ .?

ಸ್ನೇಹಿತರೆ ಇದು ಸಂಪೂರ್ಣ ಆಧಾರ್ ಕಾರ್ಡ್ ರೀತಿಯಲ್ಲಿ ಡಿಜಿಟಲ್ ಮಾದರಿಯ ಕಾರ್ಡ್ ಆಗಿದ್ದು ಇದರಲ್ಲಿ ರೈತರ ಜಮೀನಿನ ವಿವರ ಮತ್ತು ವೈಯಕ್ತಿಕ ವಿವರ ದಾಖಲು ಮಾಡಲಾಗುತ್ತದೆ ಇದರಿಂದ ನೈಜ ರೈತರನ್ನು ಗುರುತಿಸಲು ಈ ಕಾರ್ಡಿನ ದತ್ತಾಂಶ ಸರ್ಕಾರಕ್ಕೆ ನೆರವು ಮಾಡಲಿದೆ.

ಪ್ರಾಯೋಗಿಕವಾಗಿ 10 ರಾಜ್ಯಗಳಲ್ಲಿ ಮಾತ್ರ ಜಾರಿ..

ಸ್ನೇಹಿತರೆ ಪ್ರಥಮ ಹಂತದಲ್ಲಿ ಈ ನಿಯಮವನ್ನು ದೇಶದ 10 ರಾಜ್ಯಗಳಲ್ಲಿ ಕೇಂದ್ರ ಸರ್ಕಾರದಿಂದ ಜಾರಿಗೆ ತರಲಾಗಿದೆ ಇವುಗಳಲ್ಲಿ ಪಟ್ಟಿ ಈ ಕೆಳಗಿನಂತಿದೆ. ಆಂಧ್ರ ಪ್ರದೇಶ್, ಮಧ್ಯ ಪ್ರದೇಶ್, ಗುಜರಾತ್, ಮಹಾರಾಷ್ಟ್ರ, ಒಡಿಸ್ಸಾ, ಅಸಂ, ಬಿಹಾರ್, ಛತ್ತೀಸ್ಗಡ್, ರಾಜಸ್ಥಾನ್ ಉತ್ತರ ಪ್ರದೇಶ್ ಈ ರಾಜ್ಯಗಳಲ್ಲಿ ದೇಶದ ಪಿಎಂ ಕಿಸಾನ್ ಹೊಲಾನುಭವಿಗಳಿಗೆ 84% ಗಿಂತ ಹೆಚ್ಚು ಪಾಲನ್ನು ಹೊಂದಿದ್ದು ಅಧಿಕ ರೈತರನ್ನು ಈ ರಾಜ್ಯಗಳು ಹೊಂದಿವೆ ಎಂದು ನೋಡಬಹುದು..

 

 

ನಮ್ಮ ರಾಜ್ಯದಲ್ಲಿ ಜಾರಿಯಲ್ಲಿಲ್ಲ (Kishan ID card)

ಸ್ನೇಹಿತರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನಮ್ಮ ರಾಜ್ಯದಲ್ಲಿ ಹಾರ್ದಿಕ ನೆರವು ಪಡೆಯುತ್ತಿರುವ ಫಲಾನುಭವಿಗಳ ರೈತರು ಈ ಹೊಸ ನಿಯಮದ ಕುರಿತು ಗೊಂದಲ ಪಡೆದ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಪ್ರಸ್ತುತ ಈ ಹೊಸ ನಿಯಮವು ನಮ್ಮ ರಾಜ್ಯ ಸರ್ಕಾರಕ್ಕೆ ಅನ್ವಯಿಸುವುದಿಲ್ಲ ಎಂದು ನೋಡಬಹುದಾಗಿದೆ.

 

ಕಿಸಾನ್ ಐಡಿ ಮತ್ತು ಡಿಜಿಟಲ್ ಕೃಷಿ ಮಿಷಿನ್. 

ಸ್ನೇಹಿತರೆ ಪೆಹಚಾನ ಪತ್ರವ ಆಧಾರ್ ನಂತಹ ವಿಶಿಷ್ಟ ಡಿಜಿಟಲ್ ಕುರಿತಾಗಿದ್ದು ಇದನ್ನು ರಾಜ್ಯ ಭೂ ದಾಖಲೆ ವ್ಯವಸ್ಥೆಗೆ ಲಿಂಕ್ ಮಾಡಲಾಗುತ್ತದೆ ಇದು ರೈತರ ಜನಸಂಖ್ಯೆ ಮಾಹಿತಿ ಬೆಳೆದ ಬೆಳೆಗಳು ಮತ್ತು ಭೂ ಮಾಲೀಕತ್ವದ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿನ ಸಂಗ್ರಹಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಈ ಡೇಟಾವನ್ನು ಕೇಂದ್ರ ಸರ್ಕಾರದ ಡಿಜಿಟಲ್ ಕೃಷಿ ಮಿಷನ್ ಭಾಗವಾಗಿರುವ ರೈತನೊಂದಿಗೆ ಸಂಗ್ರಹಿಸಲಾಗುತ್ತದೆ.

ಡಿಜಿಟಲ್ ಕೃಷಿ ಮಿಷನ್ ಯೋಜನೆ ಅಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಮೂಲಸೌಕರ್ಯ ಒದಗಿಸುವ ಕೇಂದ್ರ ಸರ್ಕಾರವು ಯೋಜನೆಯನ್ನು ಜಾರಿಗೆ ತರಲಾಗಿದೆ ಮಾರ್ಚ್ 2025ರ ಒಳಗಾಗಿ 6 ಕೋಟಿ ರೈತರಿಗೆ ಈ ಗುರುತಿನ ಚೀಟಿಯನ್ನು ವಿತರಣೆ ಮಾಡುವ ಗುರಿಯನ್ನು ನಮ್ಮ ಕೇಂದ್ರ ಸರ್ಕಾರ ಹಾಕಿಕೊಂಡಿದೆ..

Leave a Comment