Jio Offers: ಜಿಯೋ ಹೊಸ ರಿಚಾರ್ಜ್ ಪ್ಲಾನ್ ಕೇವಲ 601 ರೂ.ಗೆ ವರ್ಷಪೂರ್ತಿ 5G ಅನ್ಲಿಮಿಟೆಡ್ ಇಂಟರ್ನೆಟ್ ಸಿಗುತ್ತೆ.!
ನಮಸ್ಕಾರ ಸ್ನೇಹಿತರೆ ಇದೀಗ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಯ ವಾರ್ಷಿಕ 5G ಅನ್ಲಿಮಿಟೆಡ್ ಡೇಟಾ ನೀಡುವ ರಿಚಾರ್ಜ್ ವೋಚರ್ ಬಿಡುಗಡೆ ಮಾಡಿದೆ.! ಈ ಡೇಟಾ ರಿಚಾರ್ಜ್ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ ಆದ್ದರಿಂದ ಈ ಒಂದು ಲೇಖನಯ ಮೂಲಕ ಯಾವ ರಿಚಾರ್ಜ್ ಪ್ಲಾನ್ ಹಾಗೂ ಈ ರಿಚಾರ್ಜ್ ಪ್ಲಾನ್ ಬಳಸುವುದು ಹೇಗೆ ಮತ್ತು ಈ ರಿಚಾರ್ಜ್ ಯೋಜನೆಯ ಸೌಲಭ್ಯಗಳು ಏನು ಎಂಬ ವಿಷಯವನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಲೇಖನ ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಇಂಥ ಜನರಿಗೆ ಈ ದಿನದವರೆಗೆ ಅವಕಾಶ ಮಾಡಿಕೊಡಲಾಗಿದೆ ಇಲ್ಲಿದೆ ನೋಡಿ ಮಾಹಿತಿ
(Jio Offers) ಜಿಯೋ ಟೆಲಿಕಾಂ ಸಂಸ್ಥೆ..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಹಾಗೂ ಅತಿ ಹೆಚ್ಚು ಟೆಲಿಕಾಂ ಗ್ರಹಕರು ಹೊಂದಿರುವ ಸಂಸ್ಥೆ ಯಾವುದು ಎಂದರೆ ಅದು ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಮತ್ತು ಈ ಟೆಲಿಕಾಂ ಸಂಸ್ಥೆ ಮುಕೇಶ್ ಅಂಬಾನಿಯ ರಿಲಯನ್ಸ್ ಕಂಪನಿ ಒಡೆತನದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಇದು ನಮ್ಮ ಭಾರತದ ವಿವಿಧ ಪ್ರದೇಶಗಳಲ್ಲಿ ಅತ್ಯಂತ ಉತ್ತಮ ಟೆಲಿಕಾಂ ಸೇವೆಗಳನ್ನು ಹಾಗೂ ಡೇಟಾ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ
ಹೌದು ಸ್ನೇಹಿತರೆ, ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಹಗಳಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ಅನ್ಲಿಮಿಟೆಡ್ 5G ವೋಚರ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ಲೇಖನಿಯ ಮೂಲಕ ಈ 5G ವೋಚರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ಆದಷ್ಟು ಈ ಒಂದು ಲೇಖನೆಯನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಕೇವಲ 601 ರೂಪಾಯಿ 5G ವೋಚರ್ ಪ್ಲಾನ್ ಬಿಡುಗಡೆ (Jio Offers)..?
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ತನ್ನ ಗ್ರಾಹಕರಿಗಾಗಿ ಹೊಸ 5G ಡೇಟಾ ಬೂಸ್ಟರ್ ವೋಚರ್ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ 5G ಡೇಟಾ ಒಂದು ವರ್ಷ ಪೂರ್ತಿ ಬಳಸಲು ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಈ 5G ಅನ್ಲಿಮಿಟೆಡ್ ಡೇಟಾ ಬಳಸಲು ಕೆಲವೊಂದು ನಿಯಮಗಳು ಮತ್ತು ಷರತ್ತುಗಳು ಕೂಡ ವಿಧಿಸಲಾಗಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಕೇವಲ 601 ರೂಪಾಯಿಗೆ ವರ್ಷಪೂರ್ತಿ ಅಂದರೆ 365 ದಿನಗಳ ಕಾಲ ಅನ್ಲಿಮಿಟೆಡ್ 5G ಡೇಟಾ ಬಳಸಲು ಈ ಒಂದು ರಿಚಾರ್ಜ್ ಅಥವಾ ವೋಚರ್ ಪ್ಲಾನ್ ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.! ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಬಿಡುಗಡೆ ಮಾಡಿರುವಂತಹ 601 ರೂಪಾಯಿ ವೋಚರ್ ರಿಚಾರ್ಜ್ ಪ್ಲಾನ್ ಇದು 12 ತಿಂಗಳಗಳ ಅಪ್ಗ್ರೇಡ್ ರಿಚಾರ್ಜ್ ಪ್ಲಾನ್ ಆಗಿದ್ದು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಒಂದು ವರ್ಷಗಳ ಕಾಲ ಅಂದರೆ ಸುಮಾರು 365 ದಿನಗಳ ಕಾಲ ಅನ್ಲಿಮಿಟೆಡ್ 5G ಡೇಟಾ ಬಳಸಲು ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಆದರೆ ಇಲ್ಲಿ ಕೆಲವೊಂದು ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸಲಾಗಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ, ನೀವು ಒಂದು ವರ್ಷಗಳ ಕಾಲ ಉಚಿತ ಅನ್ಲಿಮಿಟೆಡ್ 5G ಡೇಟಾ ಬಳಸಬೇಕಾದರೆ ಕಡ್ಡಾಯವಾಗಿ ನೀವು ಯಾವುದಾದರೂ ಒಂದು ಸಕ್ರಿಯ ಪ್ರಿಪೇಯ್ಡ್ 1.5 GB ಡೇಟಾ ಪ್ರತಿದಿನ ನೀಡುವಂತ ರಿಚಾರ್ಜ್ ಯೋಜನೆ ಗ್ರಾಹಕರು ಮಾಡಿಸಿಕೊಂಡಿರಬೇಕಾಗುತ್ತದೆ ಅಥವಾ ತ್ರೈಮಾಸಿಕ ಅಥವಾ ಇತರ ಯಾವುದೇ ಪ್ರತಿದಿನ 1.5GB ಡೇಟಾ ಸಿಗುವಂತ ರೀಚಾರ್ಜ್ ಪ್ಲಾನ್ ಗ್ರಹಕರು ಮಾಡಿಸಿಕೊಂಡಿರಬೇಕು ಅಂತವರಿಗೆ ಮಾತ್ರ ಈ 601 ರೂಪಾಯಿ ರಿಚಾರ್ಜ್ ವೋಚರ್ ಪ್ಲಾನ್ ಬಳಸಲು ಅವಕಾಶವಿದೆ ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶ ಇದೆ
ಆದ್ದರಿಂದ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವ ಮುನ್ನ ಗ್ರಾಹಕರು ಯೋಚನೆ ಮಾಡಿ ಏಕೆಂದರೆ ಇದು ಕೇವಲ 5G ಡೇಟಾ ಅಪ್ಗ್ರೇಡ್ ರಿಚಾರ್ಜ್ ವೋಚರ್ ಪ್ಲಾನ್ ಆಗಿದೆ ಮತ್ತು ಈ ಒಂದು ವೋಚರ್ ಪ್ರತಿ ತಿಂಗಳು ಮೈ ಜಿಯೋ ಅಪ್ಲಿಕೇಶನ್ ಮೂಲಕ redeem ಮಾಡಿಕೊಳ್ಳಬೇಕಾಗುತ್ತದೆ ಹಾಗಾಗಿ ನೀವು ಈ ಒಂದು ಪ್ಲಾನ್ ರಿಚಾರ್ಜ್ ಮಾಡಿಸಿಕೊಡುವ ಮುನ್ನ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ರಿಚಾರ್ಜ್ ಮಾಡಿಸಿಕೊಳ್ಳಿ ಮತ್ತು ಈ ಒಂದು ವೋಚರ್ ರಿಚಾರ್ಜ್ ಪ್ಲಾನ್ ಬಗ್ಗೆ ಸಂಪೂರ್ಣ ನಿಮಗೆ ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಸಿಗುತ್ತದೆ
ಇತರ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ವಿವರ..?
ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಗ್ರಾಹಕರಿಗೆ ಇನ್ನೂ ಹಲವಾರು ರಿಚಾರ್ಜ್ ಯೋಜನೆಗಳು ಲಭ್ಯವಿವೆ ಹಾಗೂ ಈ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳ ಬಗ್ಗೆ ನೀವು ಸಂಪೂರ್ಣ ಮಾಹಿತಿ ತಿಳಿಯಲು ಮೈ ಜೀವ ಅಪ್ಲಿಕೇಶನ್ ಗೆ ಭೇಟಿ ನೀಡಿ ಇನ್ನು ಹೆಚ್ಚಿನ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಇದೀಗ ನಾವು ತಿಳಿಸಲು ಹೊರಟಿರುವ ಜಿಯೋ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳು ಈ ರೀತಿಯಾಗಿ ಇವೆ ₹199, ₹219, ₹239, ₹299, ₹319, ₹666, ₹799, ₹899, ಮತ್ತು ಈ ರೀತಿ ಹಲವಾರು ರಿಚಾರ್ಜ್ ಯೋಜನೆಗಳು ಗ್ರಾಹಕರಿಗೆ ಲಭ್ಯವಿವೆ ಆದ್ದರಿಂದ ಹೆಚ್ಚಿನ ವಿವರ ಪಡೆಯಲು ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ
ಸ್ನೇಹಿತರೆ ನೀವು ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ನಮ್ಮ ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಇತರ ಹಲವಾರು ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಇತರ ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗೆ ಸೇರಿಕೊಳ್ಳಬಹುದು