Jio Cheapest Plan: jio ಗ್ರಾಹಕರಿಗೆ ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್, 122 ರೂ.ಗೆ ಪ್ರತಿದಿನ 1 GB ಡೇಟಾ, 28 ದಿನ ವ್ಯಾಲಿಡಿಟಿ ಸಿಗುತ್ತೆ

Jio Cheapest Plan: jio ಗ್ರಾಹಕರಿಗೆ ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್, 122 ರೂ.ಗೆ ಪ್ರತಿದಿನ 1 GB ಡೇಟಾ, 28 ದಿನ ವ್ಯಾಲಿಡಿಟಿ ಸಿಗುತ್ತೆ

ನಮಸ್ಕಾರ ಸ್ನೇಹಿತರೆ ಇಂದು ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಅತ್ಯಂತ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆಯಾಗಿದೆ.! ಈ ಟೆಲಿಕಾಂ ಸಂಸ್ಥೆ ತನ್ನ ಎದುರಾಳಿಗಳಿಗೆ ಕಠಿಣ ಸ್ಪರ್ಧೆ ನೀಡುವ ದೃಷ್ಟಿಯಿಂದ ಅತ್ಯಂತ ಕಡಿಮೆ ಬೆಲೆಯ ಹೊಸ ರೀಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

ಚಿನ್ನ ಮತ್ತು ಬೆಳ್ಳಿ ಯ ಬೆಲೆ ಭರ್ಜರಿ ಇಳಿಕೆ ಆಗಿದೆ ಇವತ್ತು ನಿಮ್ಮ ಪ್ರದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಅದರ ಎಷ್ಟಿದೆ ಎಂಬ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now       

ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ (Jio Cheapest Plan)..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಹಾಗೂ ಅತ್ಯಂತ ದೊಡ್ಡ ನೆಟ್ವರ್ಕ್ ಹೊಂದಿದ ಟೆಲಿಕಾಂ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಬಡತನದಲ್ಲಿ ಇರುವಂತ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.! ಈ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಸೇವೆಗಳನ್ನು ನೀಡುತ್ತಿದೆ ಹಾಗೂ ಗ್ರಾಹಕರನ್ನು ಸೆಳೆಯಲು ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಈ ಟೆಲಿಕಾಂ ಸಂಸ್ಥೆ ಪರಿಚಯ ಮಾಡಿದೆ

Jio Cheapest Plan
Jio Cheapest Plan

 

ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯ ಡೇಟಾ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದ್ದು ಈ ಒಂದು ಲೇಖನ ಮೂಲಕ ನಾವು ಜೀವ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ ಹಾಗೂ ಪ್ರತಿದಿನ ಒಂದು ಜಿಬಿ ಡೇಟಾ ನೀಡುವಂತ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗಿದೆ ನೋಡಿ. ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದರೆ ಈ ಕೆಲಸ ಮಾಡಿದರೆ ಸಾಕು ತಕ್ಷಣ ಹಣ ಜಮಾ ಆಗುತ್ತೆ

WhatsApp Group Join Now
Telegram Group Join Now       

 

26 ರೂ. ಜಿಯೋ ರಿಚಾರ್ಜ್ ಯೋಜನೆ (Jio Cheapest Plan).?

ಸ್ನೇಹಿತರೆ ಇದು ರಿಲಯನ್ಸ್ ಜಿಯೋ ಗ್ರಹಕರಿಗೆ ಇರುವ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್ ಜಿಯೋ ಫೋನ್ ಬಳಕೆದಾರರಿಗೆ ಅಡ್ – ಆನ್ ರಿಚಾರ್ಜ್ ಪ್ಲಾನ್ ಆಗಿದೆ ಮತ್ತು ಈ ರಿಚಾರ್ಜ್ ಯೋಜನೆಯಲ್ಲೇ 2GB ಡೇಟಾ ಸಿಗುತ್ತೆ ಹಾಗೂ 28 ದಿನ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಈ ಒಂದು ಯೋಜನೆಯಲ್ಲಿ ಯಾವುದೇ ಕರೆ ಹಾಗೂ ಎಸ್ಎಂಎಸ್ ಸೌಲಭ್ಯಗಳು ಸಿಗುವುದಿಲ್ಲ ಮತ್ತು ಈ ಒಂದು ರಿಚಾರ್ಜ್ ಜಿಯೋ ಫೋನ್ ಬಳಕೆದಾರರಿಗೆ ತರಲಾಗಿದೆ

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! ಎಸ್ ಎಸ್ ಎಲ್ ಸಿ ಪಾಸಾದವರು ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ

 

₹66 ರೂಪಾಯಿ ಜಿಯೋ ರಿಚಾರ್ಜ್ ಯೋಜನೆ (Jio Cheapest Plan).?

ಸ್ನೇಹಿತರೆ ಜಿಯೋ ಫೋನ್ ಬಳಕೆದಾರರಿಗೆ ತರಲಾಗಿದೆ.! ಈ ರಿಚಾರ್ಜ್ ಪ್ಲಾನ್ ಅಡ್-ಆನ್ ರಿಚಾರ್ಜ್ ಪ್ಲಾನ್ ಆಗಿದ್ದು ಈ ರಿಚಾರ್ಜ್ ಕೇವಲ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.! ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಹಕರಿಗೆ 6 GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಸಿಗುತ್ತದೆ ಹಾಗೂ 28 ದಿನ ವ್ಯಾಲಿಡಿಟಿ ಹೊಂದಿರುತ್ತದೆ ಮತ್ತು ಯಾವುದೇ ರೀತಿ ಕರೆಗಳನ್ನು ಮಾಡಲು ಹಾಗೂ ಎಸ್ಎಂಎಸ್ ಮಾಡಲು ಅವಕಾಶ ಇರುವುದಿಲ್ಲ

 

₹122 ರೂಪಾಯಿ ಜಿಯೋ ರಿಚಾರ್ಜ್ ಯೋಜನೆ (Jio Cheapest Plan).?

ಸ್ನೇಹಿತರೆ ಜಿಯೋ ಫೋನ್ ಬಳಕೆದಾರರಿಗೆ ತರಲಾಗಿದೆ.! ಈ ರಿಚಾರ್ಜ್ ಪ್ಲಾನ್ ಅಡ್-ಆನ್ ರಿಚಾರ್ಜ್ ಪ್ಲಾನ್ ಆಗಿದ್ದು ಈ ರಿಚಾರ್ಜ್ ಕೇವಲ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.! ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಹಕರಿಗೆ ಒಟ್ಟು 28 GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಸಿಗುತ್ತದೆ ಹಾಗೂ 28 ದಿನ ವ್ಯಾಲಿಡಿಟಿ ಹೊಂದಿರುತ್ತದೆ ಆದರೆ ಈ ರಿಚಾರ್ಜ್ ಮಾಡಿಕೊಳ್ಳುವುದರಿಂದ ಪ್ರತಿದಿನ 1 GB ಡೇಟ್ ಆಫ್ ಬಳಸಲು ಮಾತ್ರ ಅವಕಾಶವಿರುತ್ತದೆ ಹಾಗೂ ಯಾವುದೇ ರೀತಿ ಕರೆಗಳನ್ನು ಮಾಡಲು ಹಾಗೂ ಎಸ್ಎಂಎಸ್ ಮಾಡಲು ಅವಕಾಶ ಇರುವುದಿಲ್ಲ

ಸ್ನೇಹಿತರೆ ಇದೇ ರೀತಿ ನಿಮಗೆ ಪ್ರತಿದಿನ ಹೊಸ ಹೊಸ ಸುದ್ದಿಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ಗಳು ಸೇರಿಕೊಳ್ಳಬಹುದು

1 thought on “Jio Cheapest Plan: jio ಗ್ರಾಹಕರಿಗೆ ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್, 122 ರೂ.ಗೆ ಪ್ರತಿದಿನ 1 GB ಡೇಟಾ, 28 ದಿನ ವ್ಯಾಲಿಡಿಟಿ ಸಿಗುತ್ತೆ”

Leave a Comment