Home Loan: 45 ಲಕ್ಷ SBI ಗೃಹ ಸಾಲಕ್ಕೆ ಎಷ್ಟು EMI ಬರುತ್ತೆ.? ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿರುವಂತ ಬಹುತೇಕ ಜನರು ಸ್ವಂತ ಮನೆ ಕಟ್ಟಿಸುವ ಆಸೆ ಹೊಂದಿರುತ್ತಾರೆ ಮತ್ತು ಸ್ವಂತ ಮನೆ ಕಟ್ಟಿಸುವ ಜೀವನದ ಗುರಿಯಾಗಿರುತ್ತದೆ ಅಂತವರಿಗೆ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 45 ಲಕ್ಷ ವರೆಗೆ ವೈಯಕ್ತಿಕ ಸಾಲ ನೀಡುತ್ತಿದೆ.! ಆದ್ದರಿಂದ ಈ ಒಂದು ಲೇಖನ ಮೂಲಕ 45 ಲಕ್ಷಕ್ಕೆ ಎಷ್ಟು EMI ಕಟ್ಟಬೇಕು ಹಾಗೂ ಎಷ್ಟು ಬಡ್ಡಿ ದರದಲ್ಲಿ ಸಾಲ ಸಿಗುತ್ತೆ ಮತ್ತು ಇತರ ವಿವರಗಳ ಬಗ್ಗೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು 2000 ಹಣ ಬೇಕಾದರೆ ತಕ್ಷಣ ಈ ಕೆಲಸ ಮಾಡಿ
ಗೃಹ ಸಾಲ (Home Loan).?
ಹೌದು ಸ್ನೇಹಿತರೆ ಮನೆ ಕಟ್ಟಿಸಿಕೊಳ್ಳಬೇಕು ಎಂಬ ಆಸೆ ಬಂದಿದ್ದವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಾಗುತ್ತಿದೆ.! ಆದ್ದರಿಂದ ನೀವು ಈ ಬ್ಯಾಂಕ್ ವತಿಯಿಂದ ಗೃಹ ಸಾಲ ಪಡೆದುಕೊಳ್ಳಲು ಬಯಸುತ್ತಿದ್ದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಎಷ್ಟು ಬಡ್ಡಿ ದರ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಗೃಹ ಸಾಲ ಪಡೆಯಲು ಇರುವ ಅರ್ಹತೆಗಳು (Home Loan).?
- ಗೃಹ ಸಾಲ ಪಡೆಯಲು ಬಯಸುವ ವ್ಯಕ್ತಿಯ ಸಿವಿಲ್ ಸ್ಕೋರ್ ಉತ್ತಮವಾಗಿರಬೇಕು
- ಗೃಹ ಸಾಲ ಪಡೆಯಲು ಬಯಸುವ ವ್ಯಕ್ತಿಯು ಖಾಸಗಿ ಅಥವಾ ಸರಕಾರಿ ಉದ್ಯೋಗಿ ಆಗಿರಬೇಕು ಅಥವಾ ತಿಂಗಳಿಗೆ ಕನಿಷ್ಠ 30,000 ಸಂಬಳ ತರುವ ಉದ್ಯೋಗದಲ್ಲಿ ಅಥವಾ ವ್ಯಾಪಾರದಲ್ಲಿ ತೊಡಗಿಕೊಂಡಿರಬೇಕು
- ಗೃಹ ಸಾಲ ಪಡೆಯಲು ಬಯಸುವ ವ್ಯಕ್ತಿಯ ಮನೆಯ ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು
- ಗೃಹ ಸಾಲ ಪಡೆಯಲು ಬಯಸುವ ವ್ಯಕ್ತಿ ಈ ಹಿಂದೆ ಯಾವುದೇ ಬ್ಯಾಂಕಿನಿಂದ ಸಾಲ ಪಡೆದುಕೊಂಡು ಸಾಲ ತೀರಿಸಲಾಗದೆ ಬ್ಯಾಂಕುಗಳಿಂದ ಬ್ಯಾನ್ ಮಾಡಿದರೆ ಅಂತವರಿಗೆ ಸಾಲ ಸಿಗುವುದಿಲ್ಲ
ಗೃಹ ಸಾಲದ ಪ್ರಮುಖ ಅಂಶಗಳು (Home Loan).?
ಸ್ನೇಹಿತರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಉತ್ತಮವಾದ ಸಿಬಿಲ್ ಸ್ಕೋರ್ ಹೊಂದಿರಬೇಕಾಗುತ್ತದೆ ಇದರ ಆಧಾರದ ಮೇಲೆ ನಿಮಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವತಿಯಿಂದ ಬಡ್ಡಿದರ ನಿಗದಿ ಮಾಡಲಾಗುತ್ತದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ
- 800 ಕ್ಕಿಂತ ಹೆಚ್ಚು ಸಿವಿಲ್ ಸ್ಕೋರ್ ಹೊಂದಿದವರಿಗೆ:- 9.15% ಬಡ್ಡಿದರ ಸಿಗುತ್ತೆ (ವಾರ್ಷಿಕ)
- 700-799 ಸಿವಿಲ್ ಸ್ಕೋರ್ ಹೊಂದಿದವರಿಗೆ :- 9.25% ಬಡ್ಡಿ ದರ ಸಿಗುತ್ತೆ (ವಾರ್ಷಿಕ)
- 650-699 ಸಿವಿಲ್ ಸ್ಕೋರ್ ಹೊಂದಿದವರಿಗೆ:- 9.45% ಬಡ್ಡಿದರ ಸಿಗುತ್ತೆ (ವಾರ್ಷಿಕ)
ಉದಾಹರಣೆ:- ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗರಿಷ್ಠ 45 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ತೆಗೆದುಕೊಂಡು ಈ ಸಾಲದ ಮರುಪಾವತಿ ಅವಧಿ 20 ವರ್ಷಗಳಾಗಿದ್ದರೆ ಮತ್ತು ನಿಮ್ಮ ಸಿಬಿಲ್ ಸ್ಕೋರ್ 800 ಕ್ಕಿಂತ ಮೇಲೆ ಇದ್ದರೆ ನಿಮಗೆ 9.15% ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ
ತಿಂಗಳಿಗೆ ಎಷ್ಟು EMI ಕಟ್ಟಬೇಕು..?
ಹೌದು ಸ್ನೇಹಿತರೆ, ನೀವು ಗರಿಷ್ಠ 45 ಲಕ್ಷ ರೂಪಾಯಿವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಸಾಲ ತೆಗೆದುಕೊಂಡರೆ ನಿಮಗೆ ವಾರ್ಷಿಕ ಬಡ್ಡಿದರ 9.15 ಬಡ್ಡಿ ದರದಲ್ಲಿ ಗೃಹ ಸಾಲ ಸಿಕ್ಕರೆ ಮತ್ತು ಈ ಸಾಲದ ಮರುಪಾವತಿಯವತಿ 20 ವರ್ಷಗಳು ಆಗಿದ್ದರೆ ಅಂದುಕೊಳ್ಳೋಣ ಆಗ ನೀವು ಪ್ರತಿ ತಿಂಗಳು ₹40,923 EMI ಕಟ್ಟಬೇಕಾಗುತ್ತದೆ.! ಮತ್ತು ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರ ತಿಳಿಯಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗೃಹ ಸಾಲ ಅಥವಾ ಹೋಂ ಲೋನ್ ಪಡೆಯಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಒಂದು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಸಾಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಬ್ಯಾಂಕ್ ಶಾಖೆಯಲ್ಲಿ ನಿಮಗೆ ನೀಡಲಾಗುತ್ತದೆ ಆದ್ದರಿಂದ ಹೆಚ್ಚಿನ ವಿವರಕ್ಕಾಗಿ ಹಾಗೂ ಸಾಲ ಪಡೆಯಲು ಬಯಸಿದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ವಿಶೇಷ ಸೂಚನೆ:– ಸ್ನೇಹಿತರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಈ ಎಲ್ಲಾ ನಿಯಮಗಳು ಹಾಗೂ ಷರತ್ತುಗಳು ಒಪ್ಪಿಗೆ ಆದರೆ ಮಾತ್ರ ಸಾಲ ತೆಗೆದುಕೊಳ್ಳಿ ಏಕೆಂದರೆ ಇದರಲ್ಲಿ ಯಾವುದೇ ರೀತಿ ತೊಂದರೆ ಉಂಟಾದರೆ ನಮ್ಮ ಮಾಧ್ಯಮಕ್ಕೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ