Hero Splendor Plus ಹೊಸ ಬೈಕ್ ಬಿಡುಗಡೆ.! ಮೈಲೇಜು ಹಾಗೂ ಬೆಲೆ ಎಷ್ಟು ಗೊತ್ತಾ..?
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಮಾಧ್ಯಮ ಹಾಗೂ ಬಡ ವರ್ಗದ ಜನರು ವಾಸ ಮಾಡುತ್ತಿದ್ದಾರೆ ಅಂತವರಿಗೆ ಇದೀಗ ಹೀರೋ ಮೋಟಾರ್ ಸೈಕಲ್ ಕಡೆಯಿಂದ ಹೊಸ ಬೈಕ್ ಬಿಡುಗಡೆ ಮಾಡಿದ್ದು ನಾವು ಈ ಒಂದು ಲೇಖನ ಮೂಲಕ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಎಷ್ಟು ಮೈಲೇಜ್ ನೀಡುತ್ತೆ ಹಾಗೂ ಎಷ್ಟು ಬೆಲೆಗೆ ಈ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ
ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus)..?
ಹೌದು ಸ್ನೇಹಿತರೆ ಇವತ್ತಿನ ದಿನ ಪ್ರತಿಯೊಬ್ಬರು ಮನೆಯಲ್ಲಿ ಬೈಕ್ ನೋಡಲು ಸಿಗುತ್ತದೆ ಅದಕ್ಕೆ ಕಾರಣವೇನೆಂದರೆ ವಿವಿಧ ಕಂಪನಿಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಬೈಕ್ ಬಿಡುಗಡೆ ಮಾಡುತ್ತಿದ್ದು ಸಾಕಷ್ಟು ಜನರು ಬೈಕ್ ಖರೀದಿ ಮಾಡಲು ಬಯಸುತ್ತಿದ್ದಾರೆ ಅಂತವರಿಗೆ ಇದೀಗ ಹೀರೋ ಮೋಟಾರ್ ಸೈಕಲ್ ಇಂದ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಯಾಕೆಂದರೆ ಈ ಒಂದು ಸಂಸ್ಥೆ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಬಿಡುಗಡೆ ಮಾಡಿದ್ದು ಈ ಬೈಕ್ನ ವಿಶೇಷತೆ ಏನು ಹಾಗೂ ಎಷ್ಟು ಬೆಲೆಗೆ ಈ ಬೈಕ್ ಸಿಗುತ್ತದೆ ಮತ್ತು ಮೈಲೇಜ್ ಎಷ್ಟು ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಮಧ್ಯಮ ಹಾಗೂ ಬಡ ವರ್ಗದ ಜನರು ಅತಿ ಹೆಚ್ಚಾಗಿ ನೋಡಲು ಸಿಗುತ್ತಾರೆ ಅಂತ ಕುಟುಂಬಗಳು ಕಡಿಮೆ ಬೆಲೆಯಲ್ಲಿ ಒಳ್ಳೆಯ ಮೈಲೇಜ್ ನೀಡುವ ಹಾಗೂ ಒಳ್ಳೆಯ ಡಿಸೈನ್ ಹೊಂದಿದ ಬೈಕ್ ಖರೀದಿ ಮಾಡಲು ಬಯಸುತ್ತಾರೆ ಅಂತವರಿಗಾಗಿ ಇದೀಗ ಹೀರೋ ಮೋಟಾರ್ ಸೈಕಲ್ ಹೊಸ ಬೈಕ್ ಬಿಡುಗಡೆ ಮಾಡಿದ್ದು ಒಂದು ಬೈಕ್ ವಿಶೇಷತೆ ಹಾಗೂ ಮೈಲೇಜ್ ಮುಂತಾದ ವಿವರಗಳನ್ನು ಇದೀಗ ತಿಳಿದುಕೊಳ್ಳೋಣ
ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ವಿವರಗಳು (Hero Splendor Plus)..?
ಇಂಜಿನ್ ಸಾಮರ್ಥ್ಯ:- ಸ್ನೇಹಿತರೆ ಹೀರೋ ಮೋಟಾರ್ ಸೈಕಲ್ ಬಿಡುಗಡೆ ಮಾಡಿರುವ (Hero Splendor Plus) ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ವಿಶೇಷತೆ ಏನು ಎಂದರೆ ಈ ಒಂದು ಬೈಕ್ 97.2 CC ಯ ಕೋಲ್ಡ್ ಇಂಜಿನ್ ಸಾಮರ್ಥ್ಯವನ್ನು ಹೊಂದಿದೆ.! ಇದರಿಂದ ಈ ಒಂದು ಬೈಕ್ ದಿನನಿತ್ಯ ಜೀವನದಲ್ಲಿ ಒಳ್ಳೆಯ ಸವಾರಿಯ ಎಕ್ಸ್ಪೀರಿಯನ್ಸ್ ನೀಡುತ್ತದೆ ಹಾಗೂ ತುಂಬಾ ಸ್ಪೀಡ್ ಕೂಡ ಈ ಒಂದು ಇಂಜಿನ್ ನಿಂದ ನಿರೀಕ್ಷೆ ಮಾಡಬಹುದು.! ಹಾಗೂ ಈ ಒಂದು ಇಂಜಿನ್ 8.2 ಮತ್ತು 8000 RPM ಸಾಮರ್ಥ್ಯದ ಶಕ್ತಿ ಉತ್ಪಾದನೆ ಮಾಡುತ್ತದೆ ಹಾಗೂ ಈ ಇಂಜಿನ್ ನ ಗರಿಷ್ಠ ಟಾರ್ಕ್ 8.05Nm @600RPM ನೀಡುತ್ತಿದೆ ಆದ್ದರಿಂದ ಈ ಇಂಜಿನ್ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ಹೇಳಬಹುದು
ಮೈಲೇಜು ಎಷ್ಟು ನೀಡುತ್ತೆ:– ಸ್ನೇಹಿತರೆ ಹೀರೋ ಮೋಟಾರ್ ಸೈಕಲ್ ಕಂಪನಿ ಬಿಡುಗಡೆ ಮಾಡಿರುವ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಮೈಲೇಜು ಎಷ್ಟು ನೀಡುತ್ತೆ ಎಂದರೆ ಕಂಪನಿ ತಿಳಿಸಿರುವ ಮಾಹಿತಿ ಪ್ರಕಾರ ಈ ಒಂದು ಬೈಕ್ ಒಂದು ಲೀಟರ್ ಪೆಟ್ರೋಲ್ ಗೆ 70 ಕಿಲೋ ಮೀಟರ್ ಮೈಲೇಜ್ ನೀಡುತ್ತೆ ಎಂದು ಕಂಪನಿ ವರದಿ.! ಮತ್ತು ಅತ್ಯಂತ ಕಡಿಮೆ ಕಡಿಮೆ ಇಂಗಾಲದ ಡೈಯಾಕ್ಸೈಡ್ ಬಿಡುಗಡೆ ಮಾಡುತ್ತದೆ ಎಂದು ಕಂಪನಿ ವರದಿ ಮಾಡಿದೆ ಆದ್ದರಿಂದ ಈ ಒಂದು ಮೈಲೇಜ್, ಒಳ್ಳೆಯ ಮೈಲೇಜ್ ಎಂದು ಹೇಳಬಹುದು ಹಾಗೂ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಈ ಬೈಕ್ ತುಂಬಾ ಉತ್ತಮವಾಗಿರುತ್ತದೆ ಮತ್ತು ಅತಿ ಹೆಚ್ಚು ಮೈಲೇಜ್ ಕೂಡ ನೀಡುತ್ತಿದೆ
ಫ್ಯೂಲ್ ಎಷ್ಟು ಹಿಡಿಯುತ್ತದೆ:- ಹೀರೋ ಮೋಟಾರ್ ಸೈಕಲ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ಈ ಒಂದು ಬೈಕ್ 112 ಕೆಜಿ ಸಾಮರ್ಥ್ಯದ ಪೆಟ್ರೋಲ್ ತುಂಬುವ ಟ್ಯಾಂಕ್ ಹೊಂದಿದೆ ಅಥವಾ ಗರಿಷ್ಠ 9.8 ಲೀಟರ್ ಪೆಟ್ರೋಲ್ ಈ ಒಂದು ಫ್ಯೂಲ್ ಟ್ಯಾಂಕಿನಲ್ಲಿ ತುಂಬಬಹುದಾಗಿದೆ
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಎಷ್ಟು ಬೆಲೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.?
ಹೀರೋ ಮೋಟಾರ್ ಸೈಕಲ್ ಸಂಸ್ಥೆ ಬಿಡುಗಡೆ ಮಾಡಿರುವಂತಹ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಎಷ್ಟು ಬೆಲೆಗೆ ಸಿಗುತ್ತೆ ಎಂದು ಸಾಕಷ್ಟು ಜನರಲ್ಲಿ ಪ್ರಶ್ನೆ ಕಾಣುತ್ತಿರುತ್ತದೆ ಈ ಒಂದು ಸಂತೆ ಮಾಹಿತಿ ನೀಡಿರುವ ಪ್ರಕಾರ ಈ ಬೈಕ್ ಎಕ್ಸ್ ಶೋರೂಮ್ ಪ್ರೈಸ್ ₹76,500 ಇಂದ ಗರಿಷ್ಠ ₹79,336 ರೂಪಾಯಿ ಇರಲಿದೆ ಎಂಬ ಮಾಹಿತಿ ಈ ಸಂಸ್ಥೆ ತಿಳಿಸಿದೆ.! ಹೌದು ಸ್ನೇಹಿತರೆ, ಈ ಬೆಲೆಯು ಎಕ್ಸ್ ಶೋರೂಮ್ ಪ್ರೈಸ್ ಆಗಿರುತ್ತದೆ ಹಾಗಾಗಿ ನೀವು ಈ ಬೈಕ್ನ ನಿಖರ ಹಾಗೂ ನಿಮ್ಮ ಸ್ಥಳದಲ್ಲಿ ಈ ಬೈಕ್ ನ ಪ್ರೈಸ್ ಎಷ್ಟಿದೆ ಎಂಬ ಮಾಹಿತಿ ತಿಳಿಯಲು ನಿಮ್ಮ ಹತ್ತಿರದ ಹೀರೋ ಸ್ಪ್ಲೆಂಡರ್ ಶೋರೂಮ್ ಗಳಿಗೆ ಭೇಟಿ ನೀಡಿ
ಸ್ನೇಹಿತರೆ ನೀವು ಈ ಬೈಕ್ ಖರೀದಿ ಮಾಡುವ ಮುನ್ನ ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ ಈ ಒಂದು ಬೈಕ್ ನ ಬೆಲೆ ಹೇಗಿದೆ ಹಾಗೂ ಬೈಕ್ ನ ಮೈಲೇಜ್ ಹೇಗೆ ನೀಡುತ್ತದೆ ಮತ್ತು ಈ ಬೈಕ್ ಟ್ರಯಲ್ ಮಾಡಿ ನಂತರ ನಿಮಗೆ ಇಷ್ಟವಾದರೆ ಮಾತ್ರ ಈ ಬೈಕ್ ಖರೀದಿಸಿ ಏಕೆಂದರೆ ನಾವು ನೀಡಿದಂತ ಮಾಹಿತಿ ವಿವಿಧ ಆನ್ಲೈನ್ ಮಾಧ್ಯಮಗಳಿಂದ ಸಂಗ್ರಹಿಸಿದ್ದೇವೆ ಹಾಗೂ ನೀವು ಇರುವ ಸ್ಥಳ ಹಾಗೂ ಜಿಲ್ಲೆಗಳಲ್ಲಿ ಈ ಬೈಕ್ ಗಳ ಬೆಲೆ ಬೇರೆ ಬೇರೆಯಾಗಿರುತ್ತದೆ ಆದ್ದರಿಂದ ನೀವು ನಿಮ್ಮ ಹತ್ತಿರದ ಶೋರೂಮ್ಗಳಿಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಿ ನಂತರ ಖರೀದಿ ಮಾಡಿ ಮತ್ತು ಇದೇ ರೀತಿ ಮಾಹಿತಿಗಾಗಿ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜಾಯಿನ್ ಆಗಬಹುದು