Gruhalakshmi Scheme: ಗೃಹಲಕ್ಷ್ಮಿ 16 & 17ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್.! ಪ್ರತಿ ತಿಂಗಳು 2000 ಬೇಕಾದರೆ ಈ ರೂಲ್ಸ್ ತಪ್ಪದೇ ಪಾಲಿಸಿ
ನಮಸ್ಕಾರ ಸ್ನೇಹಿತರೆ ನೀವು ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು 2000 ಹಣ ಪಡೆಯುತ್ತಿದ್ದೀರಾ ಹಾಗಾದರೆ ನೀವು ತಪ್ಪದೆ ಈ ರೂಲ್ಸ್ ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಇನ್ನು ಮುಂದೆ ಬರುವಂತಹ ಗೃಹಲಕ್ಷ್ಮಿ 16 ಮತ್ತು 17ನೇ ಕಂತಿನ ಹಾಗೂ ಪ್ರತಿ ತಿಂಗಳು 2000 ಹಣ ಬರುತ್ತೆ ಹಾಗಾಗಿ ನೀವು ಈ ರೂಲ್ಸ್ ಪಾಲಿಸಬೇಕು.! ನಾವು ಈ ಒಂದು ಲೇಖನಿಯ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಇರುವ ರೂಲ್ಸ್ ಗಳನ್ನು ಹಾಗೂ ಗೃಹಲಕ್ಷ್ಮಿ 16ನೇ ಕಂತಿನ ಹಣದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆ (Gruhalakshmi Scheme).?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದು ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 2000 ಹಣ ಪಡೆಯುತ್ತಾ ಬಂದಿದ್ದಾರೆ ಹಾಗೂ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರು 16ನೇ ಕಂತಿನ ಹಣದವರೆಗೆ ಹಣ ಪಡೆದುಕೊಂಡಿದ್ದಾರೆ ಅಂದರೆ ಸುಮಾರು ಈ ಒಂದು ಯೋಜನೆ ಅಡಿಯಲ್ಲಿ 32,000 ಹಣ ಮಹಿಳೆಯರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು
ಆದ್ದರಿಂದ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದು ಮತ್ತು ಸಾಕಷ್ಟು ಮಹಿಳೆಯರು ಈ ಒಂದು ಯೋಜನೆಯ ಫಲಾನುಭವಿಗಳು ಆಗಿದ್ದಾರೆ ಹಾಗಾಗಿ ನೀವು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ 16 ಹಾಗೂ 17 ಮತ್ತು ಮುಂದೆ ಬರುವಂತಹ ಗೃಹಲಕ್ಷ್ಮಿ ಕಂತಿನ 2000 ಹಣವನ್ನು ಪ್ರತಿ ತಿಂಗಳು ಪಡೆಯಬೇಕಾದರೆ ನೀವು ಕಡ್ಡಾಯವಾಗಿ ಕೆಲವೊಂದು ರೂಲ್ಸ್ ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಹಣ ಬರುತ್ತೆ ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಇರುವ ಹೊಸ ರೂಲ್ಸ್ ಗಳು (Gruhalakshmi Scheme).?
ಆಧಾರ್ ಕಾರ್ಡ್ ಅಪ್ಡೇಟ್ :– ಹೌದು ಸ್ನೇಹಿತರೆ ನೀವು ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ಹಣ ಹಾಗೂ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಪಡೆಯಬೇಕಾದರೆ ಅರ್ಜಿ ಹಾಕಿದಂತ ಮಹಿಳೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾಗುತ್ತದೆ.! ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯ ಮಹಿಳೆಯ ಆಧಾರ್ ಕಾರ್ಡ್ ಇಲ್ಲಿವರೆಗೂ 10 ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಸಲಿಲ್ಲವೆಂದರೆ ಅಂತ ಮಹಿಳೆಯರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಅಂದರೆ ಮಾತ್ರ ಪೆಂಡಿಂಗ್ ಇರುವಂತಹ ಹಣ ಹಾಗೂ ಇನ್ಮುಂದೆ ಬರುವಂತಹ ಎಲ್ಲಾ ಕಂತಿನ 2000 ಹಣ ಬರುತ್ತೆ
ರೇಷನ್ ಕಾರ್ಡ್ E-kyc:- ಗೃಹಲಕ್ಷ್ಮಿ ಯೋಜನೆಯ 16 ಹಾಗೂ 17ನೇ ಕಂತಿನ ಹಣ ಪಡೆಯಲು ಬಯಸುವಂತಹ ಮಹಿಳೆಯರು ತಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಎಲ್ಲಾ ಸದಸ್ಯರ E-kyc ಮಾಡಿಸುವುದು ಕಡ್ಡಾಯ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಮತ್ತು ಅತಿ ಮುಖ್ಯವಾಗಿ ಕುಟುಂಬದ ಮಹಿಳೆಯ ರೇಷನ್ ಕಾರ್ಡ್ ನಲ್ಲಿ Ekyc ಮಾಡಿಸಬೇಕು ಅಂತವರಿಗೆ ಮಾತ್ರ ಹಣ ಬರುತ್ತೆ.! ಇದನ್ನು ಮಾಡಿಸಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ
ಬ್ಯಾಂಕ್ ಖಾತೆಯ ಅಪ್ಡೇಟ್:– ಹೌದು ಸ್ನೇಹಿತರೆ ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಅಂತಹ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ಬ್ಯಾಂಕ್ ಖಾತೆಯ Ekyc ಮಾಡಿಸಬೇಕು ಇದರ ಜೊತೆಗೆ ಆಧಾರ್ ಸೀಡಿಂಗ್ ಮಾಡಿಸುವುದು ಕಡ್ಡಾಯವಾಗಿದೆ ಅಂತವರಿಗೆ ಹಣ ಬರುತ್ತೆ.!
ಗೃಹಲಕ್ಷ್ಮಿ ಅರ್ಜಿ ekyc:- ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಮಹಿಳೆಯರು ಕಡ್ಡಾಯವಾಗಿ ಈಕೆ ವೈಸಿ ಮಾಡಿಸಬೇಕು ಒಂದು ವೇಳೆ ಈಗಾಗಲೇ ಈ ಕೆವೈಸಿ ಮಾಡಿಸಿದರೆ ಅಂತವರು ಮಾಡಿಸುವಂತ ಅವಶ್ಯಕತೆ ಇಲ್ಲ
ಗೃಹಲಕ್ಷ್ಮಿ 16ನೇ ಕಂತಿನ ಯಾವಾಗ ಜಮಾ ಆಗುತ್ತದೆ..?
ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣಕ್ಕಾಗಿ ಸಾಕಷ್ಟು ಮಹಿಳೆಯರು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.! ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈಗಾಗಲೇ ಜಮಾ ಮಾಡಲು ಪ್ರಾರಂಭವಾಗಿದ್ದು ಪ್ರತಿಯೊಬ್ಬರ ಖಾತೆಗೆ ಜಮಾ ಆಗಲು ಇನ್ನು ಐದು ಅಥವಾ ಆರು ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ ಹಾಗಾಗಿ ಮಹಿಳೆಯರು ಹಣ ಜಮಾ ಆಗೋವರೆಗೂ ಕಾಯಬೇಕು.!
ಹೌದು ಸ್ನೇಹಿತರೆ ಗೃಹಲಕ್ಷ್ಮಿ 16ನೇ ಕಂತಿನ ಹಣವನ್ನು ಜನವರಿ 15ನೇ ತಾರೀಖಿನಿಂದ ಜಮಾ ಮಾಡಲು ಪ್ರಾರಂಭ ಮಾಡಲಾಗಿದೆ ಮತ್ತು ಪ್ರತಿದಿನ ಇಂತಿಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗುತ್ತಿತ್ತು ಇಲ್ಲಿವರೆಗೂ ಸುಮಾರು 50 ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗಿದೆ ಹಾಗಾಗಿ ಇನ್ನು 70 ಲಕ್ಷಕ್ಕಿಂತ ಹೆಚ್ಚು ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಅಂತವರಿಗೆ ಇನ್ನು ಐದು ಅಥವಾ ಆರು ದಿನದ ಒಳಗಡೆ ಹಣ ಜಮಾ ಮಾಡಲಾಗುತ್ತದೆ ಅಲ್ಲಿವರೆಗೂ ಮಹಿಳೆಯರು ಕಾಯಬೇಕು
ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ. ಪ್ರತಿದಿನ ಬೇಕಾದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜೈನ್ ಆಗಬಹುದು