Gruhalakshmi Scheme: ಗೃಹಲಕ್ಷ್ಮಿ 16 & 17ನೇ ಕಂತಿನ ಒಟ್ಟಿಗೆ ₹4000 ಬಿಡುಗಡೆ.! ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದೀರಾ ಹಾಗೂ ನಿಮಗೆ ಇನ್ನೂ 16ನೇ ಕಂತಿನ ಹಣ ಜಮಾ ಆಗಿಲ್ವ ಹಾಗಾದ್ರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ, ಗೃಹಲಕ್ಷ್ಮಿ 16 ಮತ್ತು 17ನೇ ಕಂತಿನ ಹಣ ಒಟ್ಟಿಗೆ 4000 ಇಂಥ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಗೃಹಲಕ್ಷ್ಮಿ ಯೋಜನೆ (Gruhalakshmi Scheme)..?
ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ.! ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಜನರಿಗೆ ಘೋಷಣೆ ಮಾಡಿತ್ತು. ಈ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದ್ದು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಹಣ ವರ್ಗಾವಣೆ ಮಾಡಲಾಗುತ್ತದೆ ಹಾಗಾಗಿ ಈ ಒಂದು ಯೋಜನೆ ಸಾಕಷ್ಟು ಜನಪ್ರಿಯ ಪಡೆದುಕೊಂಡಿದೆ
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಪ್ರತಿ ತಿಂಗಳು 2000 ಹಣ ಪಡೆಯುತ್ತಾ ಬಂದಿದ್ದಾರೆ ಮತ್ತು ಇಲ್ಲಿವರೆಗೂ ಸುಮಾರು 15 ಕಂತಿನ ಹಣದವರೆಗೆ ಮಹಿಳೆಯರ ಖಾತೆಗೆ ಸಂಪೂರ್ಣವಾಗಿ ಹಣ ಜಮಾ ಮಾಡಲಾಗಿದ್ದು ಮತ್ತು ಕೆಲವರ ಖಾತೆಗೆ ಈಗಾಗಲೇ 16ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ಈಗ ತಿಳಿದುಕೊಳ್ಳೋಣ
16 ಮತ್ತು 17ನೇ ಕಂತಿನ ಹಣ ಒಟ್ಟಿಗೆ 4000 ಜಮೆ (Gruhalakshmi Scheme).?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಇಲ್ಲಿವರೆಗೂ 15ನೇ ಕಂತಿನ ಹಣದವರೆಗೆ ಅಂದರೆ ಸುಮಾರು 30 ಸಾವಿರ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ ಹಾಗೂ ಕೆಲ ಮಹಿಳೆಯರ ಖಾತೆಗೆ ಈಗಾಗಲೇ 16ನೇ ಕಂತಿನ ಹಣವನ್ನು ಜನವರಿ 15ನೇ ತಾರೀಖಿನಿಂದ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದೆ ಮತ್ತು ಇಲ್ಲಿವರೆಗೂ ಸಾಕಷ್ಟು ಮಹಿಳೆಯರು ಈಗಾಗಲೇ 16ನೇ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ 2000 ಹಣವನ್ನು ಜನವರಿ 15ನೇ ತಾರೀಖಿನಿಂದ ಜಮಾ ಮಾಡಲು ಪ್ರಾರಂಭ ಮಾಡಲಾಗಿದ್ದು ಇಲ್ಲಿವರೆಗೂ ಸುಮಾರು 50 ಲಕ್ಷಕ್ಕಿಂತ ಹೆಚ್ಚು ಮಹಿಳೆಯರ ಖಾತೆಗೆ ಈಗಾಗಲೇ 16ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಮತ್ತು ಈ ಗೃಹಲಕ್ಷ್ಮಿ ಯೋಜನೆಗೆ 1.18 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಮತ್ತು ಇದರಲ್ಲಿ ಇನ್ನೂ 70ಲಕ್ಷ ಮಹಿಳೆಯರ ಖಾತೆಗೆ ಹಣ ಬಿಡುಗಡೆ ಮಾಡಲು ಬಾಕಿ ಇದ್ದು ಪ್ರತಿದಿನ ಒಂದಿಷ್ಟು ಮಹಿಳೆಯರ ಖಾತೆಗೆ 16ನೇ ಕಂತಿನ ಹಣ ಜಮಾ ಮಾಡಲಾಗುತ್ತಿದೆ
ಹೌದು ಸ್ನೇಹಿತರೆ 16ನೇ ಕಂತಿನ ಹಣವನ್ನು ಇದೇ ಜನವರಿ 31ನೇ ತಾರೀಖಿನ ಒಳಗಡೆ ಎಲ್ಲರ ಖಾತೆಗೆ ಜಮಾ ಮಾಡಲಾಗುತ್ತದೆ ಒಂದು ವೇಳೆ ಹಣ ಜಮಾ ಮಾಡಲು ತಡವಾದರೆ ಅಂತ ಮಹಿಳೆಯರ ಖಾತೆಗೆ 16 ಮತ್ತು 17ನೇ ಕಂತಿನ ಹಣವನ್ನು ಮುಂದಿನ ತಿಂಗಳು 15ನೇ ತಾರೀಖಿನ ಒಳಗಡೆ ಒಟ್ಟಿಗೆ 4000 ಜಮಾ ಮಾಡಲಾಗುತ್ತದೆ ಹಾಗಾಗಿ ಇದು ಮಹಿಳೆಯರಿಗೆ ಖುಷಿ ಕೊಡುವ ವಿಷಯ.!
ಹೌದು ಸ್ನೇಹಿತರೆ 31ನೇ ತಾರೀಖಿನವರೆಗೂ 16ನೇ ಕಂತಿನ ಹಣ ಜಮಾ ಆಗದೇ ಇರುವಂತಹ ಮಹಿಳೆಯರ ಖಾತೆಗೆ ಮುಂದಿನ ಫೆಬ್ರವರಿ ತಿಂಗಳವರೆಗೆ 16 ಮತ್ತು 17ನೇ ಕಂತಿನ ಹಣ ಒಟ್ಟಿಗೆ ರೂ. 4000 ಜಮಾ ಮಾಡಲಾಗುತ್ತದೆ ಹಾಗಾಗಿ ಮಹಿಳೆಯರು 16ನೇ ಕಂತಿನ ಹಣ ಬಂದಿಲ್ಲ ಎಂದು ಭಯ ಪಡುವಂತ ಅವಶ್ಯಕತೆ ಇಲ್ಲ ಆದ್ದರಿಂದ ನೀವು ಹಣ ಜಮಾ ಆಗುವರೆಗೂ ಕಾಯಬೇಕು
ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಬಿಡುಗಡೆ..?
ಹೌದು ಸ್ನೇಹಿತರೆ ಸಾಕಷ್ಟು ಮಹಿಳೆಯರಿಗೆ ಇನ್ನೂ 14 ಹಾಗೂ 15ನೇ ಕಂತಿನ ಹಣವು ಕೂಡ ಜಮಾ ಆಗಿಲ್ಲ ಅಂತ ಮಹಿಳೆಯರಿಗೆ ಮುಂದಿನ ತಿಂಗಳು ಅಂದರೆ ಫೆಬ್ರವರಿ ತಿಂಗಳಲ್ಲಿ 14 ಮತ್ತು 15 ಹಾಗೂ 16ನೇ ಕಂತಿನ ಹಣ ಒಟ್ಟಿಗೆ 6,000 ಜಮಾ ಮಾಡಲಾಗುತ್ತದೆ ಮತ್ತು ನಂತರ ದಿನಗಳಲ್ಲಿ 17ನೇ ಕಂತಿನ ಹಣವು ಕೂಡ ಬಿಡುಗಡೆ ಮಾಡಲಾಗುತ್ತದೆ.! ಹೌದು ಸ್ನೇಹಿತರೆ ಈ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣ ಪಡೆಯಲು ನೀವು ಕಡ್ಡಾಯವಾಗಿ ಕೆಲವೊಂದು ಕೆಲಸ ಮಾಡಬೇಕು ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ
ಸ್ನೇಹಿತರೆ ನೀವು ಪೆಂಡಿಂಗ್ ಇರುವಂತ ಎಲ್ಲಾ ಕಂತಿನ ಹಣ ಪಡೆಯಬೇಕಾದರೆ ಮೊದಲು ನಿಮ್ಮ ಬ್ಯಾಂಕ್ ಖಾತೆ ಸರಿ ಮಾಡಿಕೊಳ್ಳಬೇಕು. ಅಂದರೆ, ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಈ ಕೆವೈಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮತ್ತು ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸುವುದು ಕಡ್ಡಾಯ ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರಿಗೆ ಆಧಾರ್ ಕಾರ್ಡ್ ಲಿಂಕ್ ಮತ್ತು ಎಲ್ಲಾ ಸದಸ್ಯರಿಗೆ ಈ ekyc ಮಾಡಿಸಬೇಕು ನಂತರ ಗೃಹಲಕ್ಷ್ಮಿ ಅರ್ಜಿಯ ಈಕೆ ವೈಸಿ ಮಾಡಿಸಬೇಕು ಈ ಎಲ್ಲಾ ಕೆಲಸ ಮಾಡಿದರೆ ಖಂಡಿತ ಪೆಂಡಿಂಗ್ ಇರುವಂತ ಹಣ ಜಮಾ ಆಗುತ್ತೆ
ವಿಶೇಷ ಸೂಚನೆ:- ಸ್ನೇಹಿತರೆ ನಿಮಗೆ 5 ಅಥವಾ 8 ಅಥವಾ ಇದಕ್ಕಿಂತ ಹೆಚ್ಚಿನ ಕಂತಿನ ಹಣ ಪೆಂಡಿಂಗ್ ಇದ್ದರೆ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಯಾವ ಕಾರಣಕ್ಕೆ ಹಣ ಜಮಾ ಆಗಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಹಣ ಬರಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಾರೆ ಹಾಗೂ ಅಧಿಕಾರಿಗಳು ಹೇಳಿದಂತ ಎಲ್ಲಾ ನಿಯಮಗಳನ್ನು ಪಾಲಿಸಿ ಪೆಂಡಿಂಗ್ ಇರುವಂತಹ ಹಣ ಪಡೆದುಕೊಳ್ಳಬಹುದು ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿಗಾಗಿ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಭೇಟಿ ನೀಡಿ ಜಾಯಿನ್ ಆಗಬಹುದು