Gold Rate in Bangalore: ಇವತ್ತು ಮಾರುಕಟ್ಟೆಯ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ..?
ನಮಸ್ಕಾರ ಸ್ನೇಹಿತರೆ ಇವತ್ತು ನಮ್ಮ ಭಾರತ ದೇಶದಲ್ಲಿ ಯಾವುದೇ ಶುಭ ಸಮಾರಂಭಗಳಿಗೆ ಹಾಗೂ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಜನರು ಅತಿ ಹೆಚ್ಚು ಚಿನ್ನ ಖರೀದಿ ಮಾಡುತ್ತಾರೆ ಇದರ ಜೊತೆಗೆ ಇತ್ತೀಚಿನ ದಿನದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಜನರು ಹೆಚ್ಚು ಆಸಕ್ತಿ ತೋರುತ್ತದೆ ನಾವು ಈ ಒಂದು ಲೇಖನಯ ಮೂಲಕ ಇವತ್ತಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿಯ ದರದ ವಿವರಗಳನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ
ಚಿನ್ನ ಮತ್ತು ಬೆಳ್ಳಿ (Gold Rate in Bangalore)..?
ಹೌದು ಸ್ನೇಹಿತರೆ ಇತ್ತೀಚಿಗೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಏಕೆಂದರೆ ಕಳೆದ ಎರಡು ಮೂರು ತಿಂಗಳಿಂದ ಚಿನ್ನದ ಬೆಲೆಗೆ ಒಂದು ಲಕ್ಷ ರೂಪಾಯಿ ಗಡಿ ಮುಟ್ಟಿತ್ತು ಆದರೆ ಇದೀಗ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಹಾಗಿದ್ದರಿಂದ ಜಾಸ್ತಿ ಜನರು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದಾರೆ ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಇವತ್ತಿನ ಬೆಂಗಳೂರು ಮಾರುಕಟ್ಟೆಯ ವಿವಿಧ ಚಿನ್ನದ ದರ ಹಾಗೂ ಬೆಳ್ಳಿಯ ದರ ಮುಂತಾದ ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳೋಣ

ಇವತ್ತಿನ ಮಾರುಕಟ್ಟೆ ಚಿನ್ನದ ದರ ಎಷ್ಟಿದೆ (Gold Rate in Bangalore)..?
22 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹8,964.20 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹89,642.00 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- 8,96,420.00 ರೂಪಾಯಿ
24 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹9,777.20 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹97,772.00 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- 9,77,720.00 ರೂಪಾಯಿ
ಭಾರತದ ಪ್ರಮುಖ (Gold Rate in Bangalore) ನಗರಗಳಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂ ಎಷ್ಟಿದೆ..?
- ಬೆಂಗಳೂರು:- ₹89,642 ರೂಪಾಯಿ ಆಗಿದೆ
- ಚೆನ್ನೈ:- ₹89,700 ರೂಪಾಯಿ ಆಗಿದೆ
- ದೆಹಲಿ:- ₹89,800 ರೂಪಾಯಿ ಆಗಿದೆ
- ಭುವನೇಶ್ವರ್:- ₹89,642 ರೂಪಾಯಿ ಆಗಿದೆ
- ಮುಂಬೈ:- ₹89,600 ರೂಪಾಯಿ ಆಗಿದೆ
- ಕೊಲ್ಕತ್ತಾ:-₹89,700 ರೂಪಾಯಿ ಆಗಿದೆ
- ಅಹಮದಾಬಾದ್:- ₹89,700 ರೂಪಾಯಿ ಆಗಿದೆ
- ಲಕ್ನೋ:- ₹89,642 ರೂಪಾಯಿ ಆಗಿದೆ
- ಜೈಪುರ್:- ₹89,900 ರೂಪಾಯಿ ಆಗಿದೆ
ಇವತ್ತಿನ ಮಾರುಕಟ್ಟೆಯಲ್ಲಿ(Gold Rate in Bangalore) ಬೆಳ್ಳಿಯ ದರ ಎಷ್ಟು..?
1 ಗ್ರಾಂ ಬೆಳ್ಳಿಯ ದರ:- ₹93.90 ರೂಪಾಯಿ
10 ಗ್ರಾಂ ಬೆಳ್ಳಿಯ ದರ:- ₹939 ರೂಪಾಯಿ
100 ಗ್ರಾಂ ಬೆಳ್ಳಿಯ ದರ:- ₹9,390 ರೂಪಾಯಿ
1KG ಬೆಳ್ಳಿಯ ದರ:- ₹93,900 ರೂಪಾಯಿ