Canara Bank personal loans: ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಕೆನರಾ ಬ್ಯಾಂಕ್ ನೀಡುತ್ತಿದೆ ಗರಿಷ್ಠ 10 ಲಕ್ಷದವರೆಗೆ ವೈಯಕ್ತಿಕ ಸಾಲ.! ಬೇಗ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಈಗ ಯಾವುದೇ ಗ್ಯಾರೆಂಟಿ ಇಲ್ಲದೆ ಅಥವಾ ಯಾವುದೇ ಶೂರಿಟಿ ಇಲ್ಲದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನಿಮಗೆ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಈ ಒಂದು ಬ್ಯಾಂಕ್ ನೀಡುತ್ತಿದೆ ಆದ್ದರಿಂದ ಈ ಒಂದು ಲೇಖನಯ ಮೂಲಕ ಕೆನರಾ ಬ್ಯಾಂಕ್ ನೀಡುತ್ತಿರುವಂತ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಯೋಣ
ಅಡುಗೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ.! ಈ ರೀತಿ ಅರ್ಜಿ ಸಲ್ಲಿಸಿ
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ (Canara Bank personal loans)..?
ಹೌದು ಸ್ನೇಹಿತರೆ ಇವತ್ತಿನ ದಿನದಲ್ಲಿ ತುಂಬಾ ಜನರಿಗೆ ಹಣದ ಅವಶ್ಯಕತೆ ಇರುತ್ತೆ ಏಕೆಂದರೆ ತುಂಬಾ ಜನರು ಮನೆ ಕಟ್ಟಿಸಲು ಹಾಗೂ ಈ ತರಹ ಅವಶ್ಯಕತೆಗೆ ಹಣದ ಅವಶ್ಯಕತೆ ಇರುತ್ತದೆ ಅಂತವರಿಗೆ ಇದೀಗ ಕೆನರಾ ಬ್ಯಾಂಕ್ ಭರ್ಜರಿ ಗುಡ್ ನ್ಯೂಸ್ ನೀಡಿದೆ.! ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಈಗ ಯಾವುದೇ ಗ್ಯಾರೆಂಟಿ ಇಲ್ಲದೆ ಅಥವಾ ಯಾವುದೇ ಅಡಮಾನವಿಲ್ಲದೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಈ ಒಂದು ಬ್ಯಾಂಕ್ ಸಂಸ್ಥೆ ನೀಡುತ್ತಿದೆ
ಆದ್ದರಿಂದ ನಿಮಗೆ ಸಾಲದ ಅವಶ್ಯಕತೆ ಇದೆಯಾ ಅಥವಾ ಹಣದ ಅವಶ್ಯಕತೆ ಇದ್ದರೆ ನೀವು ಕೆನರಾ ಬ್ಯಾಂಕ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಆದ್ದರಿಂದ ನಾವು ಈ ಒಂದು ಲೇಖನೆಯ ಮೂಲಕ ಕೆನರಾ ಬ್ಯಾಂಕ್ ನೀಡುತ್ತಿರುವ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಮತ್ತು ಕೆನರಾ ಬ್ಯಾಂಕ್ ಸಾಲ ಪಡೆಯಲು ಇರುವ ಅರ್ಹತೆಗಳು ಮತ್ತು ಬಡ್ಡಿ ದರ ವಿವರದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ (Canara Bank personal loans) ಮೇಲಿನ ಬಡ್ಡಿ ದರ ಎಷ್ಟು..?
ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಸರಕಾರಿ ಉದ್ಯೋಗದಲ್ಲಿ ತೊಡಗಿಕೊಂಡಿರುವಂತ ಜನರಿಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಜನರಿಗೆ ಅಥವಾ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಅಥವಾ ತಿಂಗಳಿಗೆ ಕನಿಷ್ಠ 15 ಸಾವಿರ ಸಂಪಾದನೆ ಮಾಡುತ್ತಿರುವ ಜನರಿಗೆ ಈ ಒಂದು ಬ್ಯಾಂಕ್ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡುತ್ತಿದೆ ಹಾಗಾಗಿ ನೀವು ಈ ಒಂದು ಸಾಲಕ್ಕೆ ತುಂಬಾ ಸುಲಭವಾಗಿ ಅರ್ಜಿ ಸಲ್ಲಿಸಬಹುದು
ಸ್ನೇಹಿತರ ಕೆನರಾ ಬ್ಯಾಂಕ್ ಯಾವುದೇ ಗ್ಯಾರೆಂಟಿ ಇಲ್ಲದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ 10.95% ಇಂದ ಪ್ರಾರಂಭವಾಗಿ ಗರಿಷ್ಠ 21% ವರೆಗೆ ಈ ಒಂದು ಬ್ಯಾಂಕ್ ವಾರ್ಷಿಕ ಬಡ್ಡಿ ದರವನ್ನು ವೈಯಕ್ತಿಕ ಸಾಲದ ಮೇಲೆ ನೀಡುತ್ತಿದೆ ಆದ್ದರಿಂದ ನೀವು ಈ ಒಂದು ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಬಹುದು ಮತ್ತು ಈ ಸಾಲದ ಮೇಲಿನ ಬಡ್ಡಿ ದರವು ಸಾಲ ಪಡೆಯಲು ಬಯಸುವ ವ್ಯಕ್ತಿ ಅಥವಾ ಅರ್ಜಿದಾರರ ಸಿವಿಲ್ ಸ್ಕೋರ್ ಮತ್ತು ಸಂಬಳ ಹಾಗೂ ಇತರ ಆಧಾರಗಳ ಮೇಲೆ ನಿರ್ಧಾರವಾಗುತ್ತದೆ
ಕೆನರಾ ಬ್ಯಾಂಕ್ ನೀಡುತ್ತಿರುವಂತ ವೈಯಕ್ತಿಕ ಸಾಲದ ಮರುಪಾವತಿ ಅವಧಿ ಗರಿಷ್ಠ 84 ತಿಂಗಳು ಅಂದರೆ ಏಳು ವರ್ಷಗಳ ವರೆಗೆ ಈ ಒಂದು ಸಾಲದ ಮರುಪಾವತಿ ಅವಧಿ ನೀಡುತ್ತಿದೆ ಮತ್ತು ಸಾಲ ಪಡೆಯುವಂಥ ವ್ಯಕ್ತಿಗಳು ತಮಗೆ ಅನುಕೂಲ ತಕ್ಕಂತೆ ಈ ಒಂದು ಸಾಲದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೂ ಈ ಸಾಲದ ಮೇಲಿನ ಸಂಸ್ಕರಣಾ ಶುಲ್ಕವನ್ನು ಸಾಲದ ಮೊತ್ತದ ಮೇಲೆ ಶೇಕಡ 2% ರಷ್ಟು ಅಥವಾ ಗರಿಷ್ಠ 10 ಸಾವಿರ ರೂಪಾಯಿವರೆಗೆ ವಿಧಿಸುತ್ತಿದೆ ಇದರ ಜೊತೆಗೆ ನೀವು GST ಕಟ್ಟಬೇಕಾಗುತ್ತದೆ ಆದ್ದರಿಂದ ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಬಗ್ಗೆ ಹೆಚ್ಚಿನ ವಿವರ ಪಡೆಯಲು ಅಧಿಕೃತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ ಪಡೆಯಲು (Canara Bank personal loans) ಇರುವ ಅರ್ಹತೆಗಳು..?
ವಯೋಮಿತಿ:- ಕೆನರಾ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯ ವಯಸ್ಸು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ಗರಿಷ್ಠ 50 ವರ್ಷದ ಒಳಗಿನ ವಯಸ್ಕರ ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
ಉತ್ತಮ ಸಿವಿಲ್ ಸ್ಕೋರ್:- ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವ ಜನರು ಕನಿಷ್ಠ 650 ರಿಂದ 750 ರ ಮಧ್ಯದಲ್ಲಿ ಸಿವಿಲ್ ಸ್ಕೋರ್ ಹೊಂದಿರಬೇಕು ಅಂತವರಿಗೆ ಮಾತ್ರ ಈ ಒಂದು ಸಂಸ್ಥೆಯ ಮೂಲಕ ಸಾಲ ಸಿಗುತ್ತೆ
ಉದ್ಯೋಗ ಹೊಂದಿರಬೇಕು:- ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ವತಿಯಿಂದ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬೇಕಾದರೆ ನೀವು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರಬೇಕು ಅಥವಾ ಸರಕಾರಿ ಉದ್ಯೋಗ ಅಥವಾ ಇತರ ಯಾವುದೇ ಸ್ವಯಂ ಉದ್ಯೋಗ ಮಾಡುತ್ತಿರಬೇಕು ಇಲ್ಲವೇ ನೀವು ಕನಿಷ್ಠ ತಿಂಗಳಿಗೆ 15000 ಸಂಪಾದನೆ ಮಾಡುವ ವ್ಯಾಪಾರ ಮಾಡುತ್ತಿರಬೇಕು ಅಥವಾ ಬೆಲೆಬಾಳುವ ಆಸ್ತಿ ಇತರ ಪ್ರಾಪರ್ಟಿಗಳನ್ನು ಹೊಂದಿರಬೇಕು
ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಸಾಲ ಪಡೆಯುವ ವ್ಯಕ್ತಿಯ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ಸ್ಯಾಲರಿ ಸ್ಲಿಪ್
- ಉದ್ಯೋಗ ಪ್ರಮಾಣ ಪತ್ರ
- ಆದಾಯದ ಮೂಲ ದಾಖಲಾತಿಗಳು
- ಇತ್ತೀಚಿನ 03 ಪಾಸ್ಪೋರ್ಟ್ ಸೈಜ್ ಫೋಟೋಸ್
- ಇತರ ಅಗತ್ಯ ದಾಖಲಾತಿಗಳು
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ (Canara Bank personal loans).?
ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ನೀವು ಕೆನರಾ ಬ್ಯಾಂಕ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಆದ್ದರಿಂದ ಅರ್ಜಿ ಸಲ್ಲಿಸಲು ಬೇಕಾಗುವಂಥ ಲಿಂಕ್ ಕೆಳಗಡೆ ನೀಡಿದ್ದೇವೆ ಅಥವಾ ನೀವು ಮೇಲೆ ಕೊಟ್ಟಿರುವಂತೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಕೆನರಾ ಬ್ಯಾಂಕಿಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://canarabank.com/canara-budget
ವಿಶೇಷ ಸೂಚನೆ:– ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಮೇಲೆ ನೀಡುತ್ತಿರುವಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ಈ ಕೆನರಾ ಬ್ಯಾಂಕ್ ನೀಡುತ್ತಿರುವಂತ ವೈಯಕ್ತಿಕ ಸಾಲ ನಿಮಗೆ ಇಷ್ಟವಾದರೆ ಮಾತ್ರ ಸಾಲ ತೆಗೆದುಕೊಳ್ಳಿ ಏಕೆಂದರೆ ಈ ಒಂದು ಸಾಲದಲ್ಲಿ ನಿಮಗೆ ಆರ್ಥಿಕ ನಷ್ಟ ಉಂಟಾದರೆ ಅಥವಾ ಯಾವುದೇ ತೊಂದರೆ ಉಂಟಾದರೆ ಅದಕ್ಕೆ ನಮ್ಮ ಸುದ್ದಿ ಮಾಧ್ಯಮ ಹಾಗೂ ಈ ಒಂದು ಲೇಖನ ಪ್ರಕಟಣೆ ಮಾಡಿದಂತ ವರದಿಗಾರರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಕಾರಣ ಏನು ಅಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಇಂಟರ್ನೆಟ್ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ ಆದ್ದರಿಂದ ನೀವು ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳಲು ನಿಮ್ಮ ಹತ್ತಿರದ ಕೆನರಾ ಬ್ಯಾಂಕಿಗೆ ಭೇಟಿ ನೀಡಿ