Bescom recruitment : ಬೆಸ್ಕಾಂ ನಲ್ಲಿ 510 ಹುದ್ದೆಗಳಿಗೆ ಅರ್ಜಿ ಆರಂಭ..! ಈ ರೀತಿಯಾಗಿ ಅರ್ಜಿ ಸಲ್ಲಿಸಿ.
Bescom recruitment :- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ಎಲ್ಲರಿಗೂ ತಿಳಿಸಲು ಬಯಸುವ ವಿಷಯವೆಂದರೆ. ಬೆಸ್ಕಾಂನಲ್ಲಿ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಳಿಗೆ ಅರ್ಜಿ ಪ್ರಾರಂಭ ಮಾಡಲಾಗಿದ್ದು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಹೇಗೆ ಹರ್ತಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ, ಇನ್ನು ಇತರೆ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.
ಒಟ್ಟು ಹುದ್ದೆಗಳ ಸಂಖ್ಯೆ.
510
ವಿದ್ಯಾರ್ಹತೆ.
- ಪದವಿ ( ಇ & ಇ ಎಂಜಿನಿಯರಿಂಗ್)
- ಡಿಪ್ಲೋಮೋ
- ಪದವಿ ( ಇ & ಇ ಎಂಜಿನಿಯರಿಂಗ್ ಹೊರತುಪಡಿಸಿ )
(Bescom recruitment) ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ?
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವಿ ( ಇ ಮತ್ತು ಇ ಎಂಜಿನಿಯರಿಂಗ್ ) BE/ B,TEK
ಪದವಿ ( ಇ ಮತ್ತು ಇ ಇಂಜಿನಿಯರಿಂಗ್ ಹೊರತುಪಡಿಸಿ ) B E/ B TEK ಅನ್ನು ಇತರ ಯಾವುದೇ ಸಂಬಂಧ ವಿಭಾಗದಲ್ಲಿ ಪೂರ್ಣಗೊಳಿಸಬೇಕು.
ಈ ಹುದ್ದೆಗಳಿಗೆ ವಯಸ್ಸಿನ ಮಿತಿ.
- ಪದವಿ (ಇ ಮತ್ತು ಇ ಎಂಜಿನಿಯರಿಂಗ್ ) ಹುದ್ದೆಗಳಿಗೆ 18 ರಿಂದ 25 ವರ್ಷಗಳು ಆಗಿರಬೇಕು.
- ಪದವಿ ( ಮತ್ತು ಇ ಎಂಜಿನಿಯರಿಂಗ್ ಹೊರತುಪಡಿಸಿ ) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 18ರಿಂದ 25 ವರ್ಷ ಒಳಗಿರಬೇಕು.
- ಡಿಪ್ಲೋಮಾ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 18 ರಿಂದ 25 ವರ್ಷ ಒಳಗಾಗಿರಬೇಕು.
( Bescom recruitment ) ಅರ್ಜಿ ಸಲ್ಲಿಸುವುದು ಹೇಗೆ ?
ಸ್ನೇಹಿತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ( ವೆಬ್ಸೈಟ್ನಲ್ಲಿ ಕೆಳಗೆ ನೀಡಲಾಗಿದೆ )
ರಾಷ್ಟ್ರೀಯ ಅಪ್ಪ್ರೆಂಟಿ ಸ್ ತರಬೇತಿ ಯೋಜನೆ (NATS) ಹೋಟೆಲ್ ನಲ್ಲಿ ನೊಂದಾಯಿಸಿ https://nats.education.gov.in ಅಗತ್ಯ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ.
ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ
1-02-2025.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
20-02-2025.
ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ದಿನಾಂಕ.
01 ಮಾರ್ಚ್ 2025.
ದಾಖಲೆ ಪರಿಶೀಲನೆ ದಿನಾಂಕ.
ಮಾರ್ಚ್ 10 ರಿಂದ 12ನೇ 2025 ರವರೆಗೆ..