Axis Bank personal loan : ಆಕ್ಸಿಸ್ ಬ್ಯಾಂಕ್ ನ ಮೂಲಕ 40 ಲಕ್ಷದವರೆಗೆ ಸಾಲ..! ಇಲ್ಲಿದೆ ಕಂಪ್ಲೀಟ್ ಮಾಹಿತಿ

Axis Bank personal loan : ಆಕ್ಸಿಸ್ ಬ್ಯಾಂಕ್ ನ ಮೂಲಕ 40 ಲಕ್ಷದವರೆಗೆ ಸಾಲ..! ಇಲ್ಲಿದೆ ಕಂಪ್ಲೀಟ್ ಮಾಹಿತಿ.

ನಮಸ್ಕಾರ ಸ್ನೇಹಿತರೆ ಈ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. ನಿಮಗೇನಾದರೂ ಹಣದ ಅವಶ್ಯಕತೆ ಇದ್ದರೆ ನೀವೇನಾದರೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬೇಕು ಅಂದುಕೊಂಡವರಿಗೆ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದಾಗಿದೆ ಏಕೆಂದರೆ ಆಕ್ಸಿಸ್ ಬ್ಯಾಂಕ್ ವತಿಯಿಂದ 40 ಲಕ್ಷದವರೆಗೂ ಸುಲಭವಾಗಿ ಸಾಲ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ಈ ಒಂದು ಸಾಲವನ್ನು ನೀವು ಯಾವ ರೀತಿಯಾಗಿ ಪಡೆದುಕೊಳ್ಳಬಹುದು ಎಂಬುದರ ಮಾಹಿತಿ ಇಲ್ಲಿ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಹತ್ತನೇ ತರಗತಿ ಪಾಸಾದವರಿಗೆ ಕರ್ನಾಟಕ ಸರ್ಕಾರ ಕಡೆಯಿಂದ ಉದ್ಯೋಗ ಅವಕಾಶ ತಿಂಗಳಿಗೆ ₹30,000 ರೂಪಾಯಿ ಸಂಬಳ ಈ ರೀತಿ ಅರ್ಜಿ ಸಲ್ಲಿಸಿ

 

WhatsApp Group Join Now
Telegram Group Join Now       

(Axis Bank personal loan) ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಮಾಹಿತಿ..?

ನೀವು ಸಹ ಆಕ್ಸಿಸ್ ಬ್ಯಾಂಕ್ ನ ಮೂಲಕ ಸಾಲ ಪಡೆದುಕೊಳ್ಳಬೇಕೆಂದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಗೆಳೆಯರೇ ಈಗ ಆಕ್ಸಿಸ್ ಬ್ಯಾಂಕ್ ಒಂದು ಪ್ರೈವೇಟ್ ಬ್ಯಾಂಕ್ ಆಗಿದ್ದು ಇದು ನಮ್ಮ ಭಾರತ ದೇಶದಲ್ಲಿ ಇರುವ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಅದೇ ರೀತಿಯಾಗಿ ನಿಮಗೆ ಹಣದ ಅವಶ್ಯಕತೆ ಇದ್ದರೆ ನೀವು ಸಹ ಈ ಬ್ಯಾಂಕ್ ನ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

Axis Bank personal loan
Axis Bank personal loan

 

ಗೆಳೆಯರೇ ಈಗ ನೀವು ಸಹ ಈ ಒಂದು ಬ್ಯಾಂಕ್ ಮುಖಾಂತರ ಯಾವೆಲ್ಲ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ಯಾವ ರೀತಿಯಾಗಿ ಸಾಲ ಪಡೆದುಕೊಳ್ಳಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದೆ ಆದ ಕಾರಣ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

 

WhatsApp Group Join Now
Telegram Group Join Now       

(Axis Bank personal loan) ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲದ ವಿವರಗಳು..?

ಆಕ್ಸಿಸ್ ಬ್ಯಾಂಕ್ ನೀಡುತ್ತಿರುವಂತ ಗರಿಷ್ಠ 40 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರ 10.95% ಯಿಂದ ಪ್ರಾರಂಭವಾಗಿ ಗರಿಷ್ಠ 21% ವರೆಗೆ ವಿಧಿಸಲಾಗುತ್ತದೆ ಹಾಗೂ ಈ ಬಡ್ಡಿ ದರವು ವೈಯಕ್ತಿಕ ಸಾಲ ಪಡೆಯುವ ಅರ್ಜಿದಾರರ ಆದಾಯ ಮಿತಿ ಹಾಗೂ ಅರ್ಜಿದಾರರ ಸಂಬಳ ಹಾಗೂ ಸಿವಿಲ್ ಸ್ಕೋರ್ ಮುಂತಾದ ಆಧಾರಗಳ ಮೇಲೆ ನಿರ್ಧಾರವಾಗುತ್ತದೆ

ಆಕ್ಸಿಸ್ ಬ್ಯಾಂಕ್ ನೀಡುತ್ತಿರುವಂತಹ ವಯಕ್ತಿಕ ಸಾಲದ ಮರುಪಾವತಿ ಅವಧಿ ಗರಿಷ್ಠ 84 ತಿಂಗಳವರೆಗೆ ನೀಡಲಾಗುತ್ತದೆ ಹಾಗೂ ಸಾಲದ ಮೇಲಿನ ಸಂಸ್ಕರಣ ಶುಲ್ಕ ಸಾಲದ ಮೊತ್ತದ ಮೇಲೆ ಶೇಕಡ ಎರಡರಷ್ಟು ಅಥವಾ ಗರಿಷ್ಠ 10 ಸಾವಿರದವರೆಗೆ ವಿಧಿಸಲಾಗುತ್ತದೆ ಹಾಗಾಗಿ ನೀವು ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ವಿವರ ತಿಳಿಯಲು ನಿಮ್ಮ ಹತ್ತಿರದ ಆಕ್ಸಸ್ ಬ್ಯಾಂಕಿಗೆ ಭೇಟಿ ನೀಡಿ ಈ ಬಗ್ಗೆ ಹೆಚ್ಚಿನ ವಿವರ ಪಡೆದುಕೊಳ್ಳಿ

 

(Axis Bank personal loan) ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು..?

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಪಾನ್ ಕಾರ್ಡ್
  • ಅರ್ಜಿದಾರರ ಭಾವಚಿತ್ರಗಳು
  • ಮೊಬೈಲ್ ನಂಬರ್
  • ಉದ್ಯೋಗದ ಪ್ರಮಾಣ ಪತ್ರ

 

(Axis Bank personal loan) ಅರ್ಜಿ ಸಲ್ಲಿಸುವುದು ಹೇಗೆ..?

ಗೆಳೆಯರೇ ನೀವೇನಾದರೂ ಈ ಒಂದು ಆಕ್ಸಿಸ್ ಬ್ಯಾಂಕ್ ನ ಮುಖಾಂತರ ಸಾಲ ಪಡೆಯಬೇಕು ಎಂದರೆ ಈಗ ನಿಮ್ಮ ಹತ್ತಿರ ಇರುವ ಆಕ್ಸಿಸ್ ಬ್ಯಾಂಕ್ ಕೇಂದ್ರಕ್ಕೆ ಹೋಗಿ ನೀವು ಭೇಟಿ ಮಾಡಬೇಕು ನೀವು ಈ ಹಿಂದೆ ಏನಾದರೂ ಆ ಒಂದು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ ನೀವು ಆ ಒಂದು ಬ್ಯಾಂಕ್ ಮ್ಯಾನೇಜರ್ ಅವರನ್ನು ಭೇಟಿ ಮಾಡುವ ಮುಖಾಂತರ ಅವರೊಂದಿಗೆ ಎಲ್ಲವನ್ನು ಮಾತನಾಡಿ ಅವರು ಕೇಳುವ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡುವುದರ ಮುಖಾಂತರ ನೀವು ಕೂಡ ಸಹ ಈ ಒಂದು ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ವಿಶೇಷ ಸೂಚನೆ:- ಸ್ನೇಹಿತರೆ ಆಕ್ಸಿಸ್ ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳುವಾಗ ಈ ಬ್ಯಾಂಕ್ ನೀಡುತ್ತಿರುವಂತ ನಿಯಮಗಳು ಮತ್ತು ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಿ ಏಕೆಂದರೆ ಈ ಒಂದು ಸಾಲದಲ್ಲಿ ನಿಮಗೆ ಯಾವುದೇ ತೊಂದರೆ ಉಂಟಾದರೆ ಅಥವಾ ಆರ್ಥಿಕ ನಷ್ಟ ಉಂಟಾದರೆ ನಮ್ಮ ಬಂಡಾರ ನ್ಯೂಸ್ ಹಾಗೂ ನಮ್ಮ ವರದಿಗಾರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಆದ್ದರಿಂದ ನೀವು ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲದ ಬಗ್ಗೆ ಹೆಚ್ಚಿನ ವಿವರ ಪಡೆಯಲು ನಿಮ್ಮ ಹತ್ತಿರದ ಆಕ್ಸಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ

ಗೆಳೆಯರೇ ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನೀವು ಕೂಡ ಈ ಒಂದು ಬ್ಯಾಂಕ್ ನ ಮುಖಾಂತರ ಈಗ 40 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಿ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು..

Leave a Comment