Airtel best recharge plans: ಏರ್ಟೆಲ್ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ & 28 ದಿನ ವ್ಯಾಲಿಡಿಟಿ, ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ
ನಮಸ್ಕಾರ ಸ್ನೇಹಿತರೆ (welcome to) ಈ ಒಂದು ಲೇಖನ ಮೂಲಕ ( Airtel) ನಾವು ಏರ್ಟೆಲ್ ಗ್ರಾಹಕರಿಗೆ (low) ಇರುವಂತಹ ಅತ್ಯಂತ ಕಡಿಮೆ ಬೆಲೆಯ 28 ದಿನ (validity) ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ (Recharge) ಪ್ಲಾನ್ ಗಳ ವಿವರ ಹಾಗೂ ಏರ್ಟೆಲ್ (Airtel best recharge) ಗ್ರಾಹಕರಿಗೆ ಇರುವಂತಹ ಉತ್ತಮ 28 ದಿನ ವ್ಯಾಲಿಡಿಟಿ (validity) ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ಬಗ್ಗೆ (plans ) ಮಾಹಿತಿ ತಿಳಿದುಕೊಳ್ಳೋಣ ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಯಾವ ಸೌಲಭ್ಯಗಳು ಸಿಗಲಿವೆ ಹಾಗೂ ಇತರ ಹಲವಾರು ವಿವರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಆದ್ದರಿಂದ ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ತಪ್ಪದೆ ಈ ಮಾಹಿತಿ ಕೊನೆವರೆಗೂ ಓದಿ.!
ಏರ್ಟೆಲ್ ಟೆಲಿಕಾಂ ಸಂಸ್ಥೆ (Airtel best recharge plans)..?
ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು 2G, 3G, 4G, 5G ಬಳಸುವಂತಹ ಗ್ರಾಹಕರಲ್ಲಿ ಸಾಕಷ್ಟು ಜನರು ಈ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ.! ಹೌದು ಸ್ನೇಹಿತರೆ ಏರ್ಟೆಲ್ ಟೆಲಿಕಾಂ ಸಂಸ್ಥೆ ಹಳ್ಳಿಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಉತ್ತಮ ನೆಟ್ವರ್ಕ್ ಸೇವೆಗಳನ್ನು ಈ ಒಂದು ಸಂಸ್ಥೆ ನೀಡುತ್ತಿದೆ ಮತ್ತು ಇನ್ನೂ ಕೂಡ 2ಜಿ 3ಜಿ ಮೊಬೈಲ್ ಫೋನ್ ಬಳಕೆ ಮಾಡುವಂತ ಗ್ರಾಹಕರು ಈ ಒಂದು ನೆಟ್ವರ್ಕ್ ಸೇವೆಯನ್ನು ಬಳಸುತ್ತಿದ್ದಾರೆ ಹಾಗೂ ಉತ್ತಮ 5G ನೆಟ್ವರ್ಕ್ ಸೇವೆಯನ್ನು ಏರ್ಟೆಲ್ ಟೆಲಿಕಾಂ ಸಂಸ್ಥೆ ನೀಡುತ್ತಿದೆ
ನಾವು ಈ ಒಂದು ಲೇಖನಿಯ (Airtel best) ಮೂಲಕ ಏರ್ಟೆಲ್ ಬಳಕೆದಾರರಿಗೆ ಇರುವಂತಹ (validity) ಅತ್ಯಂತ ಕಡಿಮೆ ಬೆಲೆಯ 28 ದಿನ (validity ) ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ (Recharge) ಪ್ಲಾನ್ ಗಳ ವಿವರ ಹಾಗೂ ಪ್ರತಿದಿನ (daily) 2GB ಡೇಟಾ ನೀಡುವಂತ ರಿಚಾರ್ಜ್ (Recharge ) ಯೋಜನೆಗಳ ವಿವರವನ್ನು ಈ (information ) ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ವಿವರ (Airtel best recharge plans)..?
ಸ್ನೇಹಿತರೆ ಏರ್ಟೆಲ್ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ನಾವು ಈ ಕೆಳಗಡೆ ವಿವರಿಸಿದ್ದೇವೆ
₹199 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ :- ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತೆ ಹಾಗೂ 28 ದಿನಗಳಿಗೆ ಕೇವಲ 2GB ಡೇಟಾ ಮಾತ್ರ ಸಿಗುತ್ತದೆ.! ಮತ್ತು Airtel X stream ಸಬ್ಸ್ಕ್ರಿಪ್ಷನ್ & Free HelloTunes ಸೌಲಭ್ಯ ಸಿಗುತ್ತದೆ
₹219 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ :- ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 30 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತೆ ಹಾಗೂ 28 ದಿನಗಳಿಗೆ ಕೇವಲ 3GB ಡೇಟಾ ಮಾತ್ರ ಸಿಗುತ್ತದೆ.! ಮತ್ತು Airtel X stream ಸಬ್ಸ್ಕ್ರಿಪ್ಷನ್ & Free HelloTunes ಸೌಲಭ್ಯ ಸಿಗುತ್ತದೆ
₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ :- ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 24 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತೆ & ಪ್ರತಿದಿನ 1 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು.! ಮತ್ತು Airtel X stream ಸಬ್ಸ್ಕ್ರಿಪ್ಷನ್ & Free HelloTunes ಸೌಲಭ್ಯ ಸಿಗುತ್ತದೆ
₹299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ :- ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತೆ & ಪ್ರತಿದಿನ 1 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು.! ಮತ್ತು Airtel X stream ಸಬ್ಸ್ಕ್ರಿಪ್ಷನ್ & Free HelloTunes ಸೌಲಭ್ಯ ಸಿಗುತ್ತದೆ
ಕಡಿಮೆ ಬೆಲೆಯ ಪ್ರತಿದಿನ 2 GB ಡೇಟಾ ನೀಡುವಂತ ರಿಚಾರ್ಜ್ ಯೋಜನೆಗಳು (Airtel best recharge plans)..?
₹349 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ :– ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತೆ & ಪ್ರತಿದಿನ 1.5 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು.! ಮತ್ತು Airtel X stream ಸಬ್ಸ್ಕ್ರಿಪ್ಷನ್ ಸೌಲಭ್ಯ ಸಿಗುತ್ತದೆ
₹379 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ :- ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 1 ತಿಂಗಳು ವ್ಯಾಲಿಡಿಟಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು & ಅನ್ಲಿಮಿಟೆಡ್ 5G ಡೇಟಾ ಬಳಸಲು ಮಾಡಲು ಅವಕಾಶವಿದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತೆ & ಪ್ರತಿದಿನ 2 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು.! ಮತ್ತು Airtel X stream ಸಬ್ಸ್ಕ್ರಿಪ್ಷನ್ & Free HelloTunes ಸೌಲಭ್ಯ ಸಿಗುತ್ತದೆ
₹449 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ :- ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು & ಅನ್ಲಿಮಿಟೆಡ್ 5G ಡೇಟಾ ಬಳಸಲು ಮಾಡಲು ಅವಕಾಶವಿದೆ ಮತ್ತು ಪ್ರತಿದಿನ 100 SMS ಉಚಿತವಾಗಿ ಸಿಗುತ್ತೆ & ಪ್ರತಿದಿನ 3 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಬಳಸಬಹುದು.! ಮತ್ತು Airtel X stream ಸಬ್ಸ್ಕ್ರಿಪ್ಷನ್ & Free HelloTunes ಸೌಲಭ್ಯ ಸಿಗುತ್ತದೆ
ಸ್ನೇಹಿತರೆ ಎಷ್ಟು ರಿಚಾರ್ಜ್ ಯೋಜನೆಗಳು ಏರ್ಟೆಲ್ ಗ್ರಾಹಕರಿಗೆ ಇರುವ ಉತ್ತಮ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು ಆಗಿವೆ ಆದ್ದರಿಂದ ನಿಮಗೆ ಈ ಯೋಜನೆಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಹಾಗೂ ಇದೇ ರೀತಿ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಜೈನ್ ಆಗಬಹುದು