Aadhaar Card Personal loan: ಆಧಾರ್ ಕಾರ್ಡ್ ಮೂಲಕ 2 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ.? ಇಲ್ಲಿದೆ ಮಾಹಿತಿ
ನಮಸ್ಕಾರ ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದಿಯಾ ಹಾಗೂ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀವು ಎರಡು ಲಕ್ಷ ರೂಪಾಯಿವರೆಗೆ ಆಧಾರ್ ಕಾರ್ಡ್ ಬಳಸಿಕೊಂಡು ಸಾಲ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಕೆಲವೊಂದು ಬ್ಯಾಂಕುಗಳು ಕೇವಲ ಆಧಾರ್ ಕಾರ್ಡ್ ಮೂಲಕ 2 ಲಕ್ಷ ವರೆಗೆ ಸಾಲ ನೀಡುತ್ತಿವೆ ಆದ್ದರಿಂದ ಈ ಒಂದು ಲೇಖನ ಮೂಲಕ ಈ ಸಾಲ ಪಡೆಯಲು ಇರುವ ಅರ್ಹತೆಗಳು ಹಾಗೂ ಸಾಲದ ಮೇಲಿನ ಬಡ್ಡಿ ದರ ಹಾಗೂ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.? ಮುಂತಾದ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ
ಅಬಕಾರಿ ಇಲಾಖೆ ಹೊಸ ನೇಮಕಾತಿ 2025.! 10Th, PUC, ಪದವಿ, ಪಾಸಾದವರು ಈ ರೀತಿ ಅರ್ಜಿ ಸಲ್ಲಿಸಿ
ಆಧಾರ್ ಕಾರ್ಡ್ ವೈಯಕ್ತಿಕ ಸಾಲ (Aadhaar Card Personal loan)..?
ಹೌದು ಸ್ನೇಹಿತರೆ ಕೆಲವೊಮ್ಮೆ ದಿಡೀರ್ ಹಣದ ಅವಶ್ಯಕತೆ ಆಗುತ್ತದೆ ಆದರೆ ಅಂತ ಸಂದರ್ಭದಲ್ಲಿ ಹಣ ಇರುವುದಿಲ್ಲ ಹಾಗಾಗಿ ಸಾಕಷ್ಟು ಜನರು ಸಾಲಕ್ಕಾಗಿ ಬೇರೆ ಜನರ ಹತ್ತಿರ ಹಣ ಕೇಳುತ್ತಾರೆ.! ಆದರೆ ಕೆಲವೊಂದು ಸಂದರ್ಭದಲ್ಲಿ ಸಾಲ ಸಿಗುವುದಿಲ್ಲ ಹಾಗೂ ಸಾಲ ಸಿಕ್ಕರೂ ಕೂಡ ಹೆಚ್ಚಿನ ಬಡ್ಡಿ ನೀಡಬೇಕಾಗುತ್ತದೆ ಅಂತ ಸಂದರ್ಭದಲ್ಲಿ ನೀವು ಆಧಾರ್ ಕಾರ್ಡ್ ಬಳಸಿಕೊಂಡು ತುಂಬಾ ಸುಲಭವಾಗಿ ಗರಿಷ್ಠ 2 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು ಅದು ಹೇಗೆ ಎಂದು ತಿಳಿಯೋಣ
ಹೌದು ಸ್ನೇಹಿತರೆ ಇವತ್ತು ಆಧಾರ್ ಕಾರ್ಡ್ ಭಾರತದ ಹಣಕಾಸು ಸೇವೆಯಲ್ಲಿ ಸಾಕಷ್ಟು ಮಹತ್ವದ ಪಾತ್ರ ವಹಿಸುತ್ತಿದ್ದು ಹಾಗೂ ಯಾವುದೇ ರೂಪದ ಸಾಲ ತೆಗೆದುಕೊಳ್ಳಲು ಇವತ್ತಿನ ದಿನ ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕಾಗುತ್ತದೆ ಹಾಗಾಗಿ ಕೆಲವೊಂದು ಬ್ಯಾಂಕ್ ಗಳು ಈ ಆಧಾರ್ ಕಾರ್ಡ್ ಮೂಲಕ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ನೀಡುತ್ತಿದೆ ಆದ್ದರಿಂದ ನೀವು ಸಾಲ ಪಡೆದುಕೊಳ್ಳಲು ಬಯಸುತ್ತಿದ್ದರೆ ಆಧಾರ್ ಕಾರ್ಡ್ ಮೂಲಕ ಸಾಲ ನೀಡುವ ಬ್ಯಾಂಕುಗಳ ವಿವರ ಹಾಗೂ ಬಡ್ಡಿ ದರ ಮುಂತಾದ ವಿವರ ಕೆಳಗಡೆ ನೀಡಿದ್ದೇವೆ
ಆಧಾರ್ ಕಾರ್ಡ್ ಮೂಲಕ ಸಾಲ ನೀಡುವ ಬ್ಯಾಂಕುಗಳು ಹಾಗೂ ಮೊಬೈಲ್ ಅಪ್ಲಿಕೇಶನ್ಗಳು..?
ಹೌದು ಸ್ನೇಹಿತರೆ ಇವತ್ತಿನ ದಿನ ಕೇವಲ ಆಧಾರ್ ಕಾರ್ಡ್ ಮೂಲಕ ಕೆಲವೊಂದು ಬ್ಯಾಂಕುಗಳು ಹಾಗೂ ಕೆಲವೊಂದು ಅಪ್ಲಿಕೇಶನ್ಗಳು ಈಗ ವೈಯಕ್ತಿಕ ಸಾಲ ಹಾಗೂ ಇತರ ಹಲವಾರು ಸಾಲಗಳನ್ನು ನೀಡುತ್ತಿವೆ ಹಾಗಾಗಿ ಸಾಲ ನೀಡುತ್ತಿರುವಂತ ಬ್ಯಾಂಕ್ಗಳ ವಿವರ ಹಾಗೂ ಅಪ್ಲಿಕೇಶನ್ಗಳನ್ನು ಕೆಳಗಡೆ ನೀಡಿದ್ದೇವೆ
1) SBI Bank
2) Axis Bank
3) HDFC Bank
4) canara bank
5) Phonepe
6) Google pay
ಸ್ನೇಹಿತರೆ ಮೇಲೆ ತಿಳಿಸಿದಂತ ಬ್ಯಾಂಕುಗಳು ಹಾಗೂ ನೀವು ದಿನನಿತ್ಯ ಬಳಸುವಂತಹ ಫೋನ್ ಪೇ ಹಾಗೂ ಗೂಗಲ್ ಪೇ ಅಪ್ಲಿಕೇಶನ್ಗಳು ಆಧಾರ್ ಕಾರ್ಡ್ ಮೂಲಕ ವೈಯಕ್ತಿಕ ಸಾಲವನ್ನು ತ್ವರಿತವಾಗಿ ನೀಡುತ್ತಿವೆ.!
ಹೌದು ಸ್ನೇಹಿತರೆ, ಈ ಬ್ಯಾಂಕುಗಳು ಅಥವಾ ನೀವು ದಿನನಿತ್ಯ ಬಳಸುವಂತಹ ಗೂಗಲ್ ಪೇ ಮತ್ತು ಫೋನ್ ಪೇ ಅಪ್ಲಿಕೇಶನ್ಗಳು ಗ್ರಾಹಕರಿಗೆ ಆಧಾರ್ ಕಾರ್ಡ್ ಬಳಸಿಕೊಂಡು ಕನಿಷ್ಠ 10 ಸಾವಿರ ರೂಪಾಯಿ ಯಿಂದ ಗರಿಷ್ಠ 2 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿವೆ ಮತ್ತು ಈ ಒಂದು ಸಂಸ್ಥೆಗಳು ನೀಡುತ್ತಿರುವಂತ ವಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ವಾರ್ಷಿಕವಾಗಿ 10.95% ಇಂದ ಪ್ರಾರಂಭವಾಗಿ ಗರಿಷ್ಠ 31% ವರೆಗೆ ವಾರ್ಷಿಕ ಬಡ್ಡಿದರ ವಿಧಿಸುತ್ತವೆ ಮತ್ತು ಈ ಒಂದು ಬಡ್ಡಿದರ ಸಾಲ ಪಡೆಯುವ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ಇತರ ಹಲವಾರು ಮಾನದಂಡಗಳ ಮೇಲೆ ನಿರ್ಧಾರವಾಗುತ್ತದೆ
ಈ ಬ್ಯಾಂಕುಗಳ ಮೂಲಕ ಸಾಲ ಪಡೆದುಕೊಂಡಂತ ವ್ಯಕ್ತಿಯು ವೈಯಕ್ತಿಕ ಸಾಲದ ಮರುಪಾವತಿ ಅವಧಿ ಕನಿಷ್ಠ 06 ತಿಂಗಳು ಹಾಗೂ ಗರಿಷ್ಠ 84 ತಿಂಗಳವರೆಗೆ ಕೆಲವೊಂದು ಬ್ಯಾಂಕ್ಗಳು ನೀಡುತ್ತಿವೆ ಮತ್ತು ಈ ಸಾಲದ ಮೇಲಿನ ಸಂಸ್ಕರಣ ಶುಲ್ಕವು ಸಾಲದ ಮೊತ್ತದ ಮೇಲೆ ಶೇಕಡ ಎರಡರಷ್ಟು ಈ ಬ್ಯಾಂಕ್ ಸಂಸ್ಥೆಗಳು ವಿಧಿಸುತ್ತೇವೆ ಮತ್ತು ಇದರ ಜೊತೆಗೆ GST ನೀಡಬೇಕಾಗುತ್ತದೆ ಆದ್ದರಿಂದ ಹೆಚ್ಚಿನ ವಿವರ ಪಡೆದುಕೊಳ್ಳಲು ನೀವು ಸಾಲ ಪಡೆದುಕೊಳ್ಳುವಾಗ ಆ ಸಂಸ್ಥೆ ನೀಡುತ್ತಿರುವಂತಹ ವಯಕ್ತಿಕ ಸಾಲದ ವಿವರ ಹಾಗೂ ಸಾಲದ ಮರುಪಾವತಿ ಅವಧಿ ಮತ್ತು ನಿಯಮಗಳು ಹಾಗೂ ಷರತ್ತುಗಳನ್ನು ಸರಿಯಾಗಿ ತಿಳಿದುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಿ
ಸಾಲ ಪಡೆಯಲು ಇರುವ ಅರ್ಹತೆಗಳು (Aadhaar Card Personal loan).?
ವಯೋಮಿತಿ:- ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯಲು ಬಯಸುವ ವ್ಯಕ್ತಿಯ ವಯಸ್ಸು ಕನಿಷ್ಠ 21 ರಿಂದ 60 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು
ಆದಾಯ ಮಿತಿ:- ಸಾಲ ಪಡೆಯಲು ಬಯಸುವ ಅರ್ಜಿದಾರರು ಕನಿಷ್ಠ ತಿಂಗಳಿಗೆ 15000 ಸಂಪಾದನೆ ಮಾಡಬೇಕು ಅಥವಾ ಬೆಲೆಬಾಳುವ ಆಸ್ತಿ ಅಥವಾ ಸ್ವಯಂ ಉದ್ಯೋಗ ಅಥವಾ ಇತರ ಯಾವುದೇ ಆದಾಯದ ಮೂಲ ಹೊಂದಿರಬೇಕು ಅಥವಾ ಸರಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಸಾಲ ಸಿಗುತ್ತೆ
ಕ್ರೆಡಿಟ್ ಸ್ಕೋರ್:– ಸಾಲ ಪಡೆಯಲು ಬಯಸುವ ವ್ಯಕ್ತಿಯ ಸಿವಿಲ್ ಸ್ಕೋರ್ ಕನಿಷ್ಠ 650ರ ಮೇಲೆ ಇರಬೇಕಾಗುತ್ತದೆ ಅಂದರೆ ಮಾತ್ರ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಸಾಧ್ಯವಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಅರ್ಜಿದಾರ ಆಧಾರ್ ಕಾರ್ಡ್
- ಅರ್ಜಿದಾರ ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಪಾನ್ ಕಾರ್ಡ್
- 03-06 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಸ್ಯಾಲರಿ ಸ್ಲಿಪ್
- ಆದಾಯದ ಮೂಲ ದಾಖಲಾತಿಗಳು
- ಇತ್ತೀಚಿನ 04 ಪಾಸ್ಪೋರ್ಟ್ ಸೈಜ್ ಫೋಟೋಸ್
- ಇತರ ಅಗತ್ಯ ದಾಖಲಾತಿಗಳು
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಆಧಾರ್ ಕಾರ್ಡ್ ಬಳಸಿಕೊಂಡು 2 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಮೇಲೆ ತಿಳಿಸಿದಂಥ ಬ್ಯಾಂಕುಗಳಿಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಆ ಬ್ಯಾಂಕ್ ಗಳ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಹಾಗಾಗಿ ನೀವು ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೇಲೆ ತಿಳಿಸಿದಂತ ಬ್ಯಾಂಕ್ಗಳ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ಫೋನ್ ಪೇ & ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿ
ವಿಶೇಷ ಸೂಚನೆ:– ಸ್ನೇಹಿತರೆ ನೀವು ಯಾವುದೇ ಬ್ಯಾಂಕ್ ಅಥವಾ ಅಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳಲು ಬಯಸುತ್ತಿದ್ದರೆ ಮೊದಲು ಆ ಒಂದು ಬ್ಯಾಂಕ್ ಅಥವಾ ಅಪ್ಲಿಕೇಶನ್ ನೀಡುತ್ತಿರುವಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಒಪ್ಪಿಗೆ ಆದರೆ ಈ ಸಾಲಕ್ಕೆ ಅರ್ಜಿ ಸಲ್ಲಿಸಿ. ಏಕೆಂದರೆ ಸಾಲ ತೆಗೆದುಕೊಳ್ಳುವಾಗ ನಿಮಗೆ ತೊಂದರೆ ಉಂಟಾಗಬಹುದು ಅಥವಾ ಆರ್ಥಿಕ ನಷ್ಟ ಉಂಟಾಗಬಹುದು ಆದ್ದರಿಂದ ನಿಮಗೆ ಯಾವುದೇ ರೀತಿ ಆರ್ಥಿಕ ನಷ್ಟವಾದರೆ ಅಥವಾ ತೊಂದರೆಯಾದರೆ ನಮ್ಮ ಮಾಧ್ಯಮಕ್ಕೆ ಹಾಗೂ ನಮ್ಮ ಲೇಖನ ವರದಿಗಾರರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ