PNB Recruitment 2025 : ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ..! ಫೆ 22 ರ ಒಳಗೆ ಅರ್ಜಿ ಸಲ್ಲಿಸಿ.
PNB Recruitment 2025 :- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ. ಇದೇತನದ ಮೂಲಕ ತಮ್ಮಲ್ಲರಿಗೂ ತಿಳಿಸಲು ಬಯಸುವ ವಿಷಯವೆಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಂತರಿಕ ಓಂಬುಡ್ಸ್ಮನ್ ಹುದ್ದೆಗಳಿಗೆ ಅರ್ಜಿ ಆವರಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಫೆಬ್ರವರಿ ಐದರಿಂದ 22 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಸ್ನೇಹಿತರೆ ಈ ಒಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿದ್ಯೆಗಳಿಗೆ ಹಚ್ಚಿ ಸಲ್ಲಿಸಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿ ಫೆಬ್ರವರಿ ಐದರಿಂದ 22 ರವರೆಗೆ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಸಂದರ್ಶನದ ಮುಖಾಂತರ ನಡೆಯಲಿದ್ದು ಮೂರು ವರ್ಷಗಳ ಒಪ್ಪಂದದ ಅವಧಿಗೆ 1.75 ಲಕ್ಷ ರೂಪಾಯಿಯ ಮಾಸಿಕ ವೇತನ ವಿರುವ ಹುದ್ದೆಯಾಗಿದೆ. ವರ್ಷಕ್ಕೆ 12 ದಿನಗಳ ರಜೆ ಇರುತ್ತದೆ.
( PNB Recruitment 2025 ) ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಾಲಿ ಇರುವ ಹುದ್ದೆಗಳು.
ಸ್ನೇಹಿತರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂಟರ್ನಲ್ ಒಂಬುಡ್ಸ್ ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಹಾಗೂ ಅಗತ್ಯ ಇರುವ ಅಭ್ಯರ್ಥಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ವೆಬ್ಸೈಟ್ ( www.pnbindia.in) ಗೆ ಭೇಟಿ ನೀಡಿ ಇದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಈ ನೇಮಕಾತಿಗಳಿಗಾಗಿ ಅರ್ಜಿ ಪ್ರಕ್ರಿಯೆಗೆ ಫೆಬ್ರವರಿ ಐದರಿಂದ ಆರಂಭವಾಗಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಫೆಬ್ರವರಿ 22ರ ಒಳಗೆ ಅರ್ಜಿ ಸಲ್ಲಿಸಿ.
( PNB Recruitment 2025 ) ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ ಆಯ್ಕೆಯ ಪ್ರಕ್ರಿಯೆ.
ಅಭ್ಯರ್ಥಿಗಳು ಆಯ್ಕೆಯನ್ನು ವಯಕ್ತಿಕ ಸಂವಾದ ಸಂದರ್ಶನದ ಮುಖಾಂತರ ಮಾಡಲಾಗುವುದು. ಸ್ನೇಹಿತರ ಇದನ್ನು ಆನ್ಲೈನ್ ಅಥವಾ ನೇರ ಸಂದರ್ಶನದ ಮುಖಾಂತರ ನಡೆಸಬಹುದು ಸ್ವೀಕರಿಸಿದ ಅರ್ಜಿಗಳ ಸಂಖ್ಯೆ ಮತ್ತು ವ್ಯಾಪ್ತಿಯನ್ನು ಅವಲಂಬಿಸಿ ಆಯ್ಕೆ ವಿಧಾನವನ್ನು ನಿರ್ಧರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ ಎಂದು ನೋಡಬಹುದು.
ಈ ಉದ್ಯೋಗ ಮೂರು ವರ್ಷಗಳ ನಿಗದಿತ ಅವಧಿಗೆ ಸಂಪೂರ್ಣವಾಗಿ ಒಪ್ಪಂದದ ಸ್ವರೂಪವಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಮರು ನೇಮಕಾತಿ ಅಥವಾ ವಿಸ್ತರಣೆಗೆ ಅರ್ಹತೆ ಪಡೆದಿರುವುದಿಲ್ಲ ಎಂದು ಹೇಳಬಹುದು. ಒಪ್ಪಂದದ ಅವಧಿ ಪೂರ್ಣಗೊಂಡ ನಂತರವೇ ಅಭ್ಯರ್ಥಿ ನೇಮಕಾತಿ ಸ್ವಯಂ ಚಾಲಿತವಾಗಿ ರದ್ದಾಗುತ್ತದೆ. ಆಯ್ಕೆಯಾದ ಅಭ್ಯರ್ಥಿ ಸಂಪೂರ್ಣ ಅವಧಿಗೆ ರುಪಾಯಿಗಳ ಮಾಸಿಕ ವೇತನ ಮರುಪಾವತಿಯನ್ನು ಪಡೆಯುತ್ತಾರೆ ಇದು ಅನ್ವಯವಾಗುವ ತೆರಿಗೆ ಕಡಿತಗಳಿಗೆ ಒಳಪಟ್ಟಿರುತ್ತವೆ.
ರಜೆ ನೀತಿಗಳು
ಸ್ನೇಹಿತರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ವರ್ಷ ಮತ್ತು 12 ರಜೆಗಳು ಸಿಗಲಿದ್ದು ಅದರಲ್ಲಿ ಗರಿಷ್ಠ ನಾಲ್ಕು ಜನಗಳ ಸದಸ್ಯದ ರಜೆಯನ್ನು ಏಕಕಾಲದಲ್ಲಿ ಪಡೆಯಬಹುದು. ಬಳಸದೆ ಇರುವ ರಜೆಗಳನ್ನು ಮುಂದಿನ ವರ್ಷಕ್ಕೆ ಮುಂದಕ್ಕೆ ಸಾಧಿಸುತ್ತದೆ ಅಥವಾ ರಜೆಯನ್ನು ನಡೆದಿಕರಿಸಲು ಯಾವುದೇ ಅವಕಾಶ ಬರುವುದಿಲ್ಲ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು NI ಕಾವೇರಿಯಲ್ಲಿ ಘೋಷಿಸಲಾದ ರಜ ದಿನಗಳನ್ನು ಹೊರತುಪಡಿಸಿ ಕೆಲಸದ ಸಮಯವನ್ನು ಸಾಮಾನ್ಯ ಬ್ಯಾಂಕಿಂಗ್ ಸಮಯದಂತೆ ಇರುತ್ತವೆ.