Canara Bank personal loan: ಕೆನರಾ ಬ್ಯಾಂಕ್ ನೀಡುತ್ತಿದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಸೌಲಭ್ಯ

Canara Bank personal loan: ಕೆನರಾ ಬ್ಯಾಂಕ್ ನೀಡುತ್ತಿದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಸೌಲಭ್ಯ

ಸ್ನೇಹಿತರೆ ನಿಮಗೆ ಸಾಲದ ಅವಶ್ಯಕತೆ ಇದ್ದರೆ ನೀವು ಕೆನರಾ ಬ್ಯಾಂಕ್ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ಅಥವಾ ಯಾವುದೇ ಶೂರಿಟಿ ಇಲ್ಲದೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದು ಆದ್ದರಿಂದ ಈ ಒಂದು ಲೇಖನ ಮೂಲಕ ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು ಹಾಗೂ ಬೇಕಾಗುವ ದಾಖಲಾತಿಗಳು ಮತ್ತು ಯಾರಿಗೆ ಸಾಲ ಸಿಗುತ್ತದೆ ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

DRDO ಹೊಸ ನೇಮಕಾತಿ.! ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗ ಅವಕಾಶ ಈ ರೀತಿ ಅರ್ಜಿ ಸಲ್ಲಿಸಿ

 

WhatsApp Group Join Now
Telegram Group Join Now       

ಕೆನರಾ ಬ್ಯಾಂಕ್ ಬ್ಯಾಂಕ್ (Canara Bank personal loan)..?

ಕೆನರಾ ಬ್ಯಾಂಕ್ ಸಾಲದ ಅವಶ್ಯಕತೆ ಇರುವಂತಹ ಜನರಿಗೆ ಹಾಗೂ ಕೆನರಾ ಬ್ಯಾಂಕ್ ಅಕೌಂಟ್ ಹೊಂದಿದಂತ ಗ್ರಾಹಕರಿಗೆ ಅತ್ಯಂತ ಕಡಿಮೆ ಬಗ್ಗೆ ತರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡುತ್ತಿದೆ ಆದ್ದರಿಂದ ನಿಮಗೆ ಸಾಲದ ಅವಶ್ಯಕತೆ ಇದ್ದರೆ ಈ ಒಂದು ಬ್ಯಾಂಕ್ ಮೂಲಕ ನೀವು ತುಂಬಾ ಸುಲಭವಾಗಿ ಯಾವುದೇ ಗ್ಯಾರೆಂಟಿ ಇಲ್ಲದೆ ಅಥವಾ ಶೂರಿಟಿ ಇಲ್ಲದೆ ಸಾಲ ತೆಗೆದುಕೊಳ್ಳಬಹುದು.!

Canara Bank personal loan
Canara Bank personal loan

 

ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ನೀಡುತ್ತಿರುವಂತ ವೈಯಕ್ತಿಕ ಸಾಲ ಯಾವುದೇ ಸೂರಿಟಿ ಇಲ್ಲದೆ ಅಥವಾ ಗ್ಯಾರೆಂಟಿ ಇಲ್ಲದೆ ಉದ್ಯೋಗಸ್ಥರಿಗೆ ಹಾಗೂ ವ್ಯಾಪಾರಸ್ಥರಿಗೆ ಮತ್ತು ಸರಕಾರಿ ಹಾಗೂ ಖಾಸಗಿ ಉದ್ಯೋಗಿಗಳಿಗೆ ಹಾಗೂ ತಿಂಗಳಿಗೆ 15000 ಹಣ ಸಂಪಾದನೆ ಮಾಡುವಂತಹ ಜನರಿಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀಡುತ್ತಿದೆ ಆದ್ದರಿಂದ ಈ ಒಂದು ಸಾಲ ಪಡೆಯಲು ಇರುವ ಅರ್ಹತೆಗಳು ಹಾಗೂ ದಾಖಲಾತಿಗಳ ವಿವರವನ್ನು ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

 

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ವಾರ್ಷಿಕ ಬಡ್ಡಿದರ ಹಾಗೂ (Canara Bank personal loan) ಇತರ ವಿವರಗಳು..?

ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಖಾಸಗಿ ಮತ್ತು ಸರಕಾರಿ ಉದ್ಯೋಗಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಮತ್ತು ಆಸ್ತಿ ಮತ್ತು ಇತರ ಬೆಲೆಗಳು property ಹೊಂದಿದಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡುತ್ತಿದೆ.!

ಕೆನರಾ ಬ್ಯಾಂಕ್ ನೀಡುತ್ತಿರುವಂತ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರವು 10.95% ರಿಂದ ಪ್ರಾರಂಭವಾಗುತ್ತದೆ ಹಾಗೂ ಗರಿಷ್ಠ 21% ವರೆಗೆ ವಾರ್ಷಿಕ ಬಡ್ಡಿ ದರವನ್ನು ಈ ಒಂದು ಕೆನರಾ ಬ್ಯಾಂಕ್ ವಿಧಿಸುತ್ತಿದೆ ಹಾಗೂ ಈ ಒಂದು ಬಡ್ಡಿ ದರ ಸಾಲ ಪಡೆಯಲು ಬಯಸುವ ವ್ಯಕ್ತಿಯ ಸಿಬಿಲ್ ಸ್ಕೋರ್ ಹಾಗೂ ಆದಾಯದ ಮೂಲ ಮತ್ತು ಇತರ ವಿವರಗಳ ಮೇಲೆ ನಿರ್ಧಾರವಾಗುತ್ತದೆ ಹೆಚ್ಚಿನ ವಿವರ ಪಡೆಯಲು ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ

ಕೆನರಾ ಬ್ಯಾಂಕ್ ನೀಡುತ್ತಿರುವಂತ ವಯಕ್ತಿಕ ಸಾಲದ ಮರುಪಾವತಿ ಅವಧಿಯನ್ನು ಈ ಒಂದು ಸಂಸ್ಥೆ ಕನಿಷ್ಠ 06 ತಿಂಗಳಿಂದ ಗರಿಷ್ಠ 84 ತಿಂಗಳವರೆಗೆ ( 07 ವರ್ಷದವರೆಗೆ) ಸಾಲದ ಮರುಪಾವತಿ ಅವಧಿಯನ್ನು ಗ್ರಹಕರಿಗೆ ನೀಡುತ್ತಿದೆ ಹಾಗೂ ಈ ಒಂದು ಸಾಲದ ಮರುಪಾವತಿ ಅವಧಿ ಗ್ರಾಹಕರು ತಮಗೆ ಇಷ್ಟವಾದ ತಿಂಗಳವರೆಗೆ ಅಥವಾ ಗರಿಷ್ಠ ಏಳು ವರ್ಷದವರೆಗೆ ಆಯ್ಕೆ ಮಾಡಿಕೊಳ್ಳಬಹುದು.

ಕೆನರಾ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಮೇಲಿನ ಸಂಸ್ಕರಣ ಶುಲ್ಕವನ್ನು ಶೇಕಡ 2% ರಷ್ಟು ಈ ಒಂದು ಸಂಸ್ಥೆ ಸಾಲದ ಮೊತ್ತದ ಮೇಲೆ ಸಂಸ್ಕಾರ ಶುಲ್ಕ ವಿಧಿಸುತ್ತಿದೆ.! ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುತ್ತಿದ್ದರೆ ಈ ಒಂದು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಒಂದು ಸಾಲದ ಬಗ್ಗೆ ಹೆಚ್ಚಿನ ವಿವರ ಮತ್ತು ನಿಖರ ಹಾಗೂ ಖಚಿತ ಮಾಹಿತಿಯನ್ನು ತಿಳಿದುಕೊಳ್ಳಿ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಿ

 

ಸಾಲ ಪಡೆಯಲು ಇರುವ ಅರ್ಹತೆಗಳು..?

  • ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯ ಸಿವಿಲ್ ಸ್ಕೋರ್ 650-850 ರವರೆಗೆ ಇರಬೇಕು ಅಥವಾ ಒಳ್ಳೆಯ ಸಿವಿಲ್ ಸ್ಕೊರಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ
  • ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯ ವಯಸ್ಸು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು ಅಂತವರಿಗೆ ಈ ಒಂದು ಸಂಸ್ಥೆಯಿಂದ ಸಾಲ ಸಿಗುತ್ತೆ
  • ಕೆನರಾ ಬ್ಯಾಂಕ್ ಗೃಹ ಸಾಲ , ಬೈಕ್ ಸಾಲ, ಕಾರ್ ಲೋನ್, ಪ್ರಾಪರ್ಟಿ ಲೋನ್, ಮುಂತಾದ ಸಾಲವನ್ನು ಗ್ರಾಹಕರಿಗೆ ನೀಡುತ್ತಿದೆ.!
  • ಈ ಒಂದು ಸಂಸ್ಥೆಯಿಂದ ಸಾಲ ಪಡೆಯಲು ಬಯಸುವ ವ್ಯಕ್ತಿ ಈ ಹಿಂದೆ ಯಾವುದೇ ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಸಾಲ ತೀರಿಸಲಾಗದೆ ಬ್ಯಾಂಕುಗಳು ವ್ಯಕ್ತಿಯನ್ನು ಬ್ಯಾನ್ ಮಾಡಿದರೆ ಅಂತವರಿಗೆ ಸಾಲ ಸಿಗುವುದಿಲ್ಲ

 

ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಮೊಬೈಲ್ ನಂಬರ್
  • ಪಾನ್ ಕಾರ್ಡ್
  • ವೋಟರ್ ಐಡಿ
  • ಉದ್ಯೋಗ ಪ್ರಮಾಣ ಪತ್ರ
  • ಆದಾಯದ ಮೂಲ ದಾಖಲಾತಿಗಳು
  • ಸ್ಯಾಲರಿ ಸ್ಲಿಪ್
  • 3-6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಇತರ ಅಗತ್ಯ ದಾಖಲಾತಿಗಳು

 

ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ..?

ಕೆನರಾ ಬ್ಯಾಂಕ್ ವತಿಯಿಂದ ಯಾವುದೇ ಶೋರಿಟಿ ಇಲ್ಲದೆ ಅಥವಾ ಗ್ಯಾರೆಂಟಿ ಇಲ್ಲದೆ ನೀವು ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ನೀವು ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ಆನ್ಲೈನ್ ಮೂಲಕ ಅಧಿಕೃತ ಬ್ಯಾಂಕ್ ವೆಬ್ಸೈಟ್ ಗೆ ಭೇಟಿ ನೀಡಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು

 

ಸಾಲಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://canarabank.com/PERSONAL-LOANS

 

 

ಸ್ನೇಹಿತರೆ ಕೆನರಾ ಬ್ಯಾಂಕ್ ನಿಂದ ನೀವು ಸಾಲ ಪಡೆಯಲು ಬಯಸುತ್ತಿದ್ದರೆ ಮೊದಲು ಈ ಬ್ಯಾಂಕ್ ಸಂಸ್ಥೆ ವೈಯಕ್ತಿಕ ಸಾಲದ ಮೇಲಿನ ನೀಡಿರುವ ನಿಯಮಗಳನ್ನು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಒಪ್ಪಿಗೆ ಆದರೆ ಸಾಲ ತೆಗೆದುಕೊಳ್ಳಿ ಏಕೆಂದರೆ ನಾವು ಈ ಒಂದು ಲೇಖನಿಯನ್ನು ವಿವಿಧ ಆನ್ಲೈನ್ ಮಾಧ್ಯಮಗಳ ಮೂಲಕ ಹಾಗೂ ವಿವಿಧ ಮಾಹಿತಿಗಳನ್ನು ಆಧರಿಸಿ ಸಂಗ್ರಹಿಸಿದ್ದೇವೆ ಆದ್ದರಿಂದ ನೀವು ಸಾಲ ಪಡೆಯುವಾಗ ಯಾವುದೇ ತೊಂದರೆ ಅಥವಾ ನಷ್ಟ ಉಂಟಾದರೆ ಅದಕ್ಕೆ ನಮ್ಮ ಮಾಧ್ಯಮ ಹಾಗೂ ನಮ್ಮ ಲೇಖನ ವರದಿಗಾರರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ

Leave a Comment