PM Kisan 19th installment: ಪಿಎಂ ಕಿಸಾನ್ 19ನೇ ಕಂತಿನ ಹಣ ಈ ದಿನ ಬಿಡುಗಡೆ.! ಹಣ ಪಡೆಯಲು ರೈತರು ಈ ಕೆಲಸ ಮಾಡಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆಯ ದಿನಾಂಕ ಪ್ರಕಟ ಮಾಡಲಾಗಿದ್ದು ಈ ಒಂದು ಲೇಖನ ಮೂಲಕ ನಾವು ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ರೈತರು 19ನೇ ಕಂತಿನ ಹಣ ಪಡೆಯಲು ಕಡ್ಡಾಯವಾಗಿ ಕೆಲವೊಂದು ರೂಲ್ಸ್ ಗಳನ್ನು ಪಾಲಿಸಬೇಕು ಇದಕ್ಕೆ ಸಂಬಂಧಿಸಿದೆ ವಿವರವನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ. ಹಾಗಾಗಿ ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ.! ಸರ್ಕಾರಿ ಉದ್ಯೋಗ ಬೇಕಾದರೆ ತಕ್ಷಣ ಅರ್ಜಿ ಸಲ್ಲಿಸಿ
ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ (PM Kisan 19th installment)..?
ಹೌದು ಸ್ನೇಹಿತರೆ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಒಂದು ವರ್ಷದಲ್ಲಿ 6000 ಹಣವನ್ನು ರೈತರ ಖಾತೆಗೆ ನೇರವಾಗಿ ಮೂರು ಕಂತಿನ ರೂಪದಲ್ಲಿ ಅಂದರೆ ಪ್ರತಿ ಕಂತು ರೂ.2000 ಹಣವನ್ನು ಮೂರು ಕಂತಿನ ರೂಪದಲ್ಲಿ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.! ಹಾಗೂ ಇಲ್ಲಿವರೆಗೂ ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರು ಸುಮಾರು 18 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ.!
ಹೌದು ಸ್ನೇಹಿತರೆ ಪಿ ಎಂ ಕಿಸಾನ್ ಯೋಜನೆ ಯಶಸ್ವಿಯಾಗಿ 18 ಕಂತಿನ ಹಣವನ್ನು ರೈತರು ಪಡೆದುಕೊಂಡಿದ್ದು ಈಗ 19ನೇ ಕಂತಿನ ಹಣ ಯಾವಾಗ ಬರುತ್ತೆ ಎಂದು ರೈತರು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದಿನಾಂಕ ಬಿಡುಗಡೆ ಮಾಡಿದ್ದು ಈ ಒಂದು ಲೇಖನ ಮೂಲಕ ಈ ದಿನಾಂಕದ ಬಗ್ಗೆ ವಿವರ ತಿಳಿದುಕೊಳ್ಳೋಣ ಹಾಗೂ ಈ 19ನೇ ಕಂತಿನ ಹಣ ಪಡೆಯಲು ರೈತರು ಕೆಲವೊಂದು ಹೊಸ ರೂಲ್ಸ್ ಗಳನ್ನು ಪಾಲಿಸಬೇಕು ಅದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ
ಪಿಎಂ ಕಿಸನ್ ಸನ್ಮಾನ ಯೋಜನೆಯ 19ನೇ ಕಂತಿನ ಹಣ ಯಾವಾಗ ಬಿಡುಗಡೆ (PM Kisan 19th installment)..?
ಸ್ನೇಹಿತರ ರೈತರಿಗೆ ಇಲ್ಲಿವರೆಗೂ ಯಶಸ್ವಿಯಾಗಿ 18 ಕಂತಿನ ಅಂದರೆ ಸುಮಾರು 36,000 ಹಣವನ್ನು ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ರೈತರು ಪಡೆದುಕೊಂಡಿದ್ದಾರೆ.! ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಒಂದು ವರ್ಷಕ್ಕೆ ₹6,000 ರೂಪಾಯಿಯಂತೆ ಪ್ರತಿ ಮೂರು ತಿಂಗಳಿಗೆ ರೂ.2000 ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡುತ್ತಾ ಬಂದಿದೆ.!
ಇದೀಗ ಕೇಂದ್ರ ಸರ್ಕಾರ ಕಡೆಯಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಗೆ 19ನೇ ಕಂತಿನ ಹಣವನ್ನು ಇದೇ ಫೆಬ್ರವರಿ ತಿಂಗಳಿನಲ್ಲಿ ವರ್ಗಾವಣೆ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ ಹಾಗಾಗಿ ರೈತರಿಗೆ ಇದು ಖುಷಿ ಕೊಡುವ ವಿಷಯ ಎಂದು ಹೇಳಬಹುದು ಮತ್ತು ರೈತರು ಈ 19ನೇ ಕಂತಿನ ಹಣವನ್ನು ಪಡೆಯಲು ಕಡ್ಡಾಯವಾಗಿ ಈ ಕೆಳಗಡೆ ತಿಳಿಸಿದ ರೂಲ್ಸ್ ಗಳನ್ನು ಪಾಲಿಸಬೇಕು
19ನೇ ಕಂತಿನ ಹಣ ಪಡೆಯಲು ಇರುವ ರೂಲ್ಸ್..?
ಬ್ಯಾಂಕ್ ಖಾತೆ:- ಸ್ನೇಹಿತರೆ ಸಾಕಷ್ಟು ರೈತರಿಗೆ ಈಗಾಗಲೇ 18ನೇ ಕಂತಿನ ಹಣ ಜಮಾ ಮಾಡಲಾಗಿದೆ ಆದರೆ ಕೆಲವೊಂದು ರೈತರ ಬ್ಯಾಂಕ್ ಖಾತೆ ಸರಿಯಾಗಿ ಇಲ್ಲದ ಕಾರಣ 18ನೇ ಕಂತಿನ ಹಣ ಜಮಾ ಆಗಿಲ್ಲ ಹಾಗಾಗಿ ಯಾರಿಗೆ ಹಣ ಜಮಾ ಆಗಿಲ್ಲ ಅಂತ ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ ಮಾಡಿಸಬೇಕು ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಆಧಾರ್ ಸೀಡಿಂಗ್ ಮಾಡಿಸುವುದು ಕಡ್ಡಾಯವಾಗಿದ್ದು ಅಂತ ರೈತರಿಗೆ ಮಾತ್ರ 19ನೇ ಕಂತಿನ ಹಾಗೂ ಪೆಂಡಿಂಗ್ ಇರುವ ಎಲ್ಲಾ ಕಂಚಿನ ಹಣ ಬರುತ್ತೆ
ಆಧಾರ್ ಕಾರ್ಡ್ ಲಿಂಕ್:- ಸ್ನೇಹಿತರೆ 19ನೇ ಕಂತಿನ ಹಣ ಪಡೆಯಲು ಬಯಸುವಂತಹ ರೈತರು ಕಡ್ಡಾಯವಾಗಿ ತಮ್ಮ ಜಮೀನು ಪತ್ರಗಳಿಗೆ ರೈತರ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಅಂದರೆ ರೈತರ ಪಾಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಅಂತ ರೈತರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಬರುತ್ತೆ
ಅರ್ಜಿ ekyc:- ಸ್ನೇಹಿತರೆ ಪಿಎಂ ಕಿಸಾನ್ ಫಲಾನುಭವಿಗಳು ತಮ್ಮ ಪಿ ಎಂ ಕಿಸಾನ್ ಅರ್ಜಿಯ E-kyc ಮಾಡಿಸುವುದು ಕಡ್ಡಾಯವಾಗಿದ್ದು ಅಂತ ರೈತರಿಗೆ ಮಾತ್ರ 19ನೇ ಕಂತಿನ ಹಣ ಜಮಾ ಮಾಡಲಾಗುತ್ತದೆ ಹಾಗಾಗಿ ಕೂಡಲೇ ನೀವು ಈ ಕೆವೈಸಿ ಮಾಡಿಸಿಲ್ಲವೆಂದರೆ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಈ ಒಂದು ಕೆಲಸ ಮಾಡಿಸಿ ಅಥವಾ ಇತರ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಕೆಲಸ ಮಾಡಿಸಬಹುದು
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಇತರ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜಾಯಿನ್ ಆಗಬಹುದು