Phone Pe loan: ಕೇವಲ 5 ನಿಮಿಷದಲ್ಲಿ ಫೋನ್ ಪೇ ಮೂಲಕ ಪಡೆಯರಿ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲ.! ಇಲ್ಲಿದೆ ವಿವರ
ಹೌದು ಸ್ನೇಹಿತರೆ ನಿಮ್ಮ ಬಳಿ ಫೋನ್ ಪೇ ಇದ್ದರೆ ನೀವು ಕೇವಲ ಐದು ನಿಮಿಷದಲ್ಲಿ ಹತ್ತು ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಈ ಒಂದು ಅಪ್ಲಿಕೇಶನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯುವುದು ಹೇಗೆ? ಮತ್ತು ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು ಹಾಗೂ ಫೋನ್ ಪೇ ಮೂಲಕ ಪಡೆಯುವ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಎಷ್ಟು ಇತರ ಅನೇಕ ವಿವರಗಳನ್ನು ಮಾಹಿತಿ ತಿಳಿಯೋಣ
ಏರ್ಟೆಲ್ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡಿದೆ.! ಇಲ್ಲಿದೆ ಸಂಪೂರ್ಣ ವಿವರ
ಫೋನ್ ಪೇ ವೈಯಕ್ತಿಕ ಸಾಲ (Phone Pe loan)..?
ಸ್ನೇಹಿತರೆ ಪ್ರತಿನಿತ್ಯ ಜೀವನದಲ್ಲಿ ಸಾಕಷ್ಟು ಜನರು ಫೋನ್ ಪೇ ಅಪ್ಲಿಕೇಶನ್ ಬಳಸುತ್ತಿದ್ದಾರೆ ಹೌದು ಸ್ನೇಹಿತರೆ ಇವತ್ತಿನ ದಿನ ಯಾವುದೇ ಹಣ ವರ್ಗಾವಣೆ ಮಾಡಲು ಹಾಗೂ ಮೊಬೈಲ್ ರೀಚಾರ್ಜ್ ಮಾಡಲು ಮತ್ತು ಡಿಟಿಎಚ್ ರಿಚಾರ್ಜ್ ಮಾಡಲು ಸಾಕಷ್ಟು ಜನರು ಫೋನ್ ಪೇ ಅಪ್ಲಿಕೇಶನನ್ನು ಬಳಸುತ್ತಿದ್ದಾರೆ ಅಂತವರಿಗೆ ಇದೀಗ ಫೋನ್ ಪೇ ಕಡೆಯಿಂದ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ಮೂಲಕ ಕೇವಲ ಐದೇ ನಿಮಿಷದಲ್ಲಿ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಪಡೆಯಬಹುದು
ಹೌದು ಸ್ನೇಹಿತರೆ ನಿಮ್ಮ ಬಳಿ ಫೋನ್ ಪೇ ಅಪ್ಲಿಕೇಶನ್ ನಿಂತರೆ, ನೀವು ಯಾವುದೇ ಗ್ಯಾರೆಂಟಿ ಇಲ್ಲದೆ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನನ್ನು ಕೇವಲ ಐದು ನಿಮಿಷದಲ್ಲಿ ಪಡೆಯಬಹುದು ಹಾಗಾಗಿ ಯಾವ ರೀತಿ ಈ ಸಾಲ ಪಡೆಯಬೇಕು ಮತ್ತು ಈ ಫೋನ್ ಪೇ ವೈಯಕ್ತಿಕ ಸಾಲಕ್ಕೆ ಇರುವಂತ ವಾರ್ಷಿಕ ಬಡ್ಡಿ ದರ ಎಷ್ಟು ಇತರ ವಿವರಗಳನ್ನು ನಾವು ಕೆಳಗಡೆ ವಿವರಿಸಿದ್ದೇವೆ.!
ಫೋನ್ ಪೇ ವೈಯಕ್ತಿಕ ಸಾಲದ ವಿವರಗಳು (Phone Pe loan)..?
ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ನಿಮ್ಮ ಬಳಿ ಇದ್ದರೆ ಸಾಕು. ಕೇವಲ ಐದೇ ಐದು ನಿಮಿಷದಲ್ಲಿ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದು.! ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ನೀಡುತ್ತಿರುವ ಈ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ವಾರ್ಷಿಕವಾಗಿ 11% ರಿಂದ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ಅಂದರೆ 21%pa ವಾರ್ಷಿಕ ಬಡ್ಡಿ ದರ ಇರುತ್ತದೆ ಈ ಒಂದು ಬಡ್ಡಿದರವು ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ಇತರ ಆಧಾರಗಳ ಮೇಲೆ ನಿರ್ಧಾರ ಮಾಡಲಾಗುತ್ತದೆ
ಫೋನ್ ಪೇ ಮೂಲಕ ಮೂಲಕ ನೀಡಲಾಗುವ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲದ ಮರುಪಾವತಿ ಅವಧಿ 6-84 ತಿಂಗಳವರೆಗೆ ನಿಗದಿ ಮಾಡಲಾಗಿರುತ್ತದೆ ಮತ್ತು ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ತಮಗೆ ಇಷ್ಟ ಬಂದ ತಿಂಗಳವರೆಗೆ ಈ ಮರುಪಾವತಿ ಅವಧಿಯನ್ನು ನಿರ್ಧಾರ ಮಾಡಲು ಅವಕಾಶವಿರುತ್ತದೆ ಇದರ ಜೊತೆಗೆ ಈ ಫೋನ್ ಪೇ ಮೂಲಕ ಪಡೆಯುವ ವೈಯಕ್ತಿಕ ಸಾಲದ ಮೇಲಿನ ಸಂಸ್ಕಾರ ಶುಲ್ಕವು ಶೇ. 2% ರಷ್ಟು & GST ಸಾಲದ ಮಟ್ಟದ ಮೇಲೆ ವಿಧಿಸಲಾಗುತ್ತದೆ ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು ಫೋನ್ ಪೇ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು (Phone Pe loan)..?
ಸಿವಿಲ್ ಸ್ಕೋರ್:- ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಉತ್ತಮ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಹೊಂದುವುದು ಕಡ್ಡಾಯವಾಗಿದೆ ಅಂದರೆ ಸಾಲ ಪಡೆಯುವ ವ್ಯಕ್ತಿಯ ಸಿವಿಲ್ ಸ್ಕೋರ್ ಕನಿಷ್ಠ 700 ನಿಂದಾ 850 ರವರೆಗೆ ಹೊಂದಿರಬೇಕಾಗುತ್ತದೆ ಅಂದರೆ ಪರ್ಸನಲ್ ಲೋನ್ ಸಿಗುತ್ತದೆ.!
ಆದಾಯದ ಮೂಲಗಳು:- ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಖಾಸಗಿ ಅಥವಾ ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರಬೇಕು ಅಥವಾ ಯಾವುದಾದರೂ ಒಂದು ಉದ್ಯೋಗ ಹೊಂದಿರಬೇಕು ಅಥವಾ ತಿಂಗಳಿಗೆ 15000 ಸಂಪಾದನೆ ಮಾಡುವಂತ ಯಾವುದಾದರೂ ವ್ಯಾಪಾರ ಮಾಡುತ್ತಿರಬೇಕು ಅಥವಾ ಜಮೀನು ಹಾಗೂ ಇತರ ಬೆಲೆಬಾಳುವ ಆಸ್ತಿ ಪತ್ರಗಳನ್ನು ಹೊಂದಿರಬೇಕು ಅಂತವರಿಗೆ ವೈಯಕ್ತಿಕ ಸಾಲ ಸಿಗುತ್ತದೆ
ಅರ್ಜಿದಾರ ವಯಸ್ಸು:- ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷ ಪೂರ್ಣಗೊಳಿಸಿರಬೇಕು ಹಾಗೂ ಗರಿಷ್ಠ 50 ವರ್ಷದ ಒಳಗಿನವರು ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ.!
ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಅರ್ಜಿದಾರ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- 3-6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ವೋಟರ್ ಐಡಿ
- ಉದ್ಯೋಗ ಪ್ರಮಾಣ ಪತ್ರ
- ಆದಾಯದ ದಾಖಲಾತಿಗಳು
- ಇತ್ತೀಚಿನ ಫೋಟೋಸ್
- ರೇಷನ್ ಕಾರ್ಡ್
- ಇತರ ಅಗತ್ಯ ದಾಖಲಾತಿಗಳು
ಫೋನ್ ಪೇ ಮೂಲಕ ಸಾಲ ಪಡೆಯುವುದು ಹೇಗೆ..?
- ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಮೊದಲು ಫೋನ್ ಪೇ ಅಪ್ಲಿಕೇಶನ್ ನಲ್ಲಿ ಮೊಬೈಲ್ ನಂಬರ್ ಎಂಟರ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ
- ನಂತರ ಫೋನ್ ಪೇ ಅಪ್ಲಿಕೇಶನ್ ತಳಭಾಗದಲ್ಲಿ loan ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.!
- ನಂತರ ಅಲ್ಲಿ ವಿವಿಧ ಸಾಲದ ರೂಪ ಕಾಣುತ್ತದೆ ಅಲ್ಲಿ ನೀವು ಪರ್ಸನಲ್ ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಎಷ್ಟು ಸಾಲ ಬೇಕು ಅಷ್ಟು ಹಣವನ್ನು ಸೆಲೆಕ್ಟ್ ಮಾಡಿಕೊಂಡು ನಿಮ್ಮ ಹೆಸರು ಹಾಗೂ ಇತರ ವಿಳಾಸ ಮುಂತಾದ ವಿವರಗಳನ್ನು ಭರ್ತಿ ಮಾಡಿ
- ನಂತರ ಅಲ್ಲಿ ಕೇಳಲಾದಂತ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿ
- ನಂತರ ನಿಮಗೆ 24 ಗಂಟೆಗಳ ಒಳಗಡೆ ನಿಮ್ಮ ದಾಖಲಾತಿ ಪರಿಶೀಲನೆ ಮಾಡಿ ನಿಮಗೆ ಎಷ್ಟು ಸಾಲ ಅವಶ್ಯಕತೆ ಇದೆಯೋ ಅಷ್ಟು ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ವಿಶೇಷ ಸೂಚನೆ:– ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂಥ ವ್ಯಕ್ತಿಯು ಮೊದಲು ಫೋನ್ ಪೇ ಅಪ್ಲಿಕೇಶನ್ ನಲ್ಲಿ ನೀಡಿರುವಂತಹ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ಮತ್ತು ಈ ಒಂದು ಸಾಲ ತೆಗೆದುಕೊಳ್ಳಲು ಸಂಪೂರ್ಣ ಜವಾಬ್ದಾರಿ ನಿಮಗೆ ಇರುತ್ತದೆ ಮತ್ತು ಯಾವುದೇ ತೊಂದರೆ ಉಂಟಾದರೂ ಕೂಡ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿರುತ್ತದೆ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ ಹಾಗಾಗಿ ನಿಮಗೆ ಯಾವುದೇ ರೀತಿ ತೊಂದರೆಯಾದರೆ ನಮ್ಮ ಮಾಧ್ಯಮಕ್ಕೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ