SBI Personal Loan: SBI ಬ್ಯಾಂಕ್ ಮೂಲಕ ಸಿಗಲಿದೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ.! ಈ ರೀತಿ ಅರ್ಜಿ ಸಲ್ಲಿಸಿ

SBI Personal Loan: SBI ಬ್ಯಾಂಕ್ ಮೂಲಕ ಸಿಗಲಿದೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ.! ಈ ರೀತಿ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ನಿಮಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಾಲ ಬೇಕೆ ಹಾಗೂ ಯಾವುದೇ ಶ್ಯೂರಿಟಿ ಇಲ್ಲದೆ ನೀವು ಸಾಲ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಆದ್ದರಿಂದ ಈ ಒಂದು ಲೇಖನಯಲ್ಲಿ ಈ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

Hero splendor plus ಹೊಸ ಬೈಕ್ ಬಿಡುಗಡೆ ಮಾಡಿದೆ.! ಮೈಲೇಜು ಎಷ್ಟು..! ಬೆಲೆ ಎಷ್ಟು ಗೊತ್ತಾ..? ಇಲ್ಲಿದೆ ನೋಡಿ ಮಾಹಿತಿ 

 

WhatsApp Group Join Now
Telegram Group Join Now       

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Personal Loan)..?

ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ಅತ್ಯಂತ ದೊಡ್ಡ ಹಾಗೂ ಸರಕಾರಿ ಹೊಡೆತನದಲ್ಲಿರುವ ಬ್ಯಾಂಕ್ ಎಂದರೆ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಗಿದೆ.! ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ವಾರ್ಷಿಕವಾಗಿ 10.95% ರಿಂದ ಬಡ್ಡಿದರ ಪ್ರಾರಂಭವಾಗುತ್ತಿದೆ ಆದ್ದರಿಂದ ನಿಮಗೆ ಸಾಲದ ಅವಶ್ಯಕತೆ ಇದ್ದರೆ ಈ ಒಂದು ಸಂಸ್ಥೆಯ ಮೂಲಕ ಸಾಲ ಪಡೆಯಬಹುದು.!

SBI Personal Loan
SBI Personal Loan

 

ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಸೌಲಭ್ಯವನ್ನು ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ನೀಡುತ್ತಿದೆ ಆದ್ದರಿಂದ ಈ ಒಂದು ಲೇಖನ ಮೂಲಕ ಈ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲಾತಿಗಳು ಹಾಗೂ ಇತರ ವಿವರಗಳ ಬಗ್ಗೆ ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿದುಕೊಳ್ಳೋಣ.!

 

WhatsApp Group Join Now
Telegram Group Join Now       

SBI ಬ್ಯಾಂಕ್ ವೈಯಕ್ತಿಕ ಸಾಲದ ವಿವರಗಳು ಮತ್ತು ಬಡ್ಡಿ ದರ (SBI Personal Loan).?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ ಇದೀಗ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಯಾವುದೇ ಸೂರಿಟಿ ಇಲ್ಲದೆ ಅಂದರೆ ಯಾವುದೇ ಗ್ಯಾರೆಂಟಿ ಇಲ್ಲದೆ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವ ಜನರಿಗೆ ಹಾಗೂ ಬೆಲೆಬಾಳುವ ಆಸ್ತಿ ಹಾಗೂ ಇತರ ಪ್ರಾಪರ್ಟಿ ಹೊಂದಿದಂತ ಜನರಿಗೆ ಹಾಗೂ ತಿಂಗಳಿಗೆ ಕನಿಷ್ಠ ₹15,000 ಸಂಪಾದನೆ ಮಾಡುತ್ತಿರುವ ಜನರಿಗೆ ಈ ಒಂದು ಸಂಸ್ಥೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ

ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಮೇಲೆ ಬಡ್ಡಿದರ ವಾರ್ಷಿಕವಾಗಿ 10.95% ರಿಂದ ಪ್ರಾರಂಭವಾಗಿ ಗರಿಷ್ಠ 21% ವರೆಗೆ ವಾರ್ಷಿಕ ಬಡ್ಡಿದರ ವಿಧಿಸುತ್ತಿದೆ ಆದ್ದರಿಂದ ನೀವು ಈ ಬಡ್ಡಿ ದರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನಿಮ್ಮ ಹತ್ತಿರದ SBI ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.! ಮತ್ತು ಈ ಸಾಲದ ಮರುಪಾವತಿ ಅವಧಿಯನ್ನು ಗರಿಷ್ಠ 84 ತಿಂಗಳವರೆಗೆ ನಿಗದಿ ಮಾಡಿದೆ.!

ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ವೈಯಕ್ತಿಕ ಸಾಲದ ಮರುಪಾವತಿ ಅವಧಿ ಗರಿಷ್ಠ 84 ತಿಂಗಳು ನಿಗದಿ ಮಾಡಿದೆ ಆದ್ದರಿಂದ ಸಾಲ ಪಡೆಯಲು ಬಯಸುವ ವ್ಯಕ್ತಿಗಳು ತಮಗೆ ಅನುಕೂಲ ತಕ್ಕಂತೆ ಸಾಲದ ಮರುಪಾವತಿ ಅವಧಿಯನ್ನು ನಿರ್ಧಾರ ಮಾಡಬಹುದು.! SBI ಬ್ಯಾಂಕ್ ನೀಡುತ್ತಿರುವ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲದ ಮೇಲಿನ ಸಂಸ್ಕಾರ ಶುಲ್ಕವನ್ನು ಸಾಲದ ಮೊತ್ತದ ಮೇಲೆ 2% ನಿಗದಿ ಮಾಡಿದೆ ಇದರ ಜೊತೆಗೆ GST ಒಳಗೊಂಡಿರುತ್ತದೆ.! ಆದ್ದರಿಂದ ನೀವು ಈ ಒಂದು ವೈಯಕ್ತಿಕ ಸಾಲದ ಬಗ್ಗೆ ಹೆಚ್ಚಿನ ವಿವರ ಪಡೆಯಲು ನಿಮ್ಮ ಹತ್ತಿರದ SBI ಬ್ಯಾಂಕ್ ಶಾಖೆಗೆ ಅಥವಾ SBI ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ

 

ಸಾಲ ಪಡೆಯಲು ಇರುವ ಅರ್ಹತೆಗಳು (SBI Personal Loan)..?

  • ಸಾಲಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರ ಸಿವಿಲ್ ಸ್ಕೋರ್ ಉತ್ತಮವಾಗಿರಬೇಕು
  • ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರಬೇಕು
  • ಅಥವಾ ತಿಂಗಳಿಗೆ ಕನಿಷ್ಠ 15000 ಸಂಪಾದನೆ ಮಾಡುವಂತಹ ಉದ್ಯೋಗ ಅಥವಾ ವ್ಯಾಪಾರ ಹೊಂದಿರಬೇಕು
  • ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಬೆಲೆಬಾಳುವ ಆಸ್ತಿ ಅಥವಾ ಇತರ ಯಾವುದೇ ಪ್ರಾಪರ್ಟಿ ಮೇಲೆ ಸಾಲ ಪಡೆಯಬಹುದು
  • ಯಾವುದೇ ಬ್ಯಾಂಕ್ ಸಾಲ ಪಡೆಯಲು ಬಯಸುವ ಅರ್ಜಿದಾರರನ್ನು ಬ್ಯಾನ್ ಮಾಡಿದರೆ ಅಂತವರಿಗೆ ಸಾಲ ಸಿಗುವುದಿಲ್ಲ

 

ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?

  • ಉದ್ಯೋಗ ಪ್ರಮಾಣ ಪತ್ರ
  • ಆಸ್ತಿಯ ಮೂಲ ದಾಖಲಾತಿಗಳು
  • ಸ್ಯಾಲರಿ ಸ್ಲಿಪ್
  • ಇತ್ತೀಚಿನ 03 ಪಾಸ್ಪೋರ್ಟ್ ಸೈಜ್ ಫೋಟೋಸ್
  • ಪಾನ್ ಕಾರ್ಡ್
  • ಆಧಾರ್ ಕಾರ್ಡ್
  • ವೋಟರ್ ಐಡಿ
  • ರೇಷನ್ ಕಾರ್ಡ್
  • ಇತರ ಅಗತ್ಯ ದಾಖಲಾತಿಗಳು

 

ಸಾಲ ಪಡೆಯುವುದು ಹೇಗೆ..?

ಸ್ನೇಹಿತರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ವಯಕ್ತಿಕ ಸಾಲಕ್ಕೆ ಅಥವಾ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ಮೇಲೆ ಕೊಟ್ಟಿರುವಂತಹ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಂತರ ಈ ಒಂದು ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮೂಲಕವೇ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ SBI ಬ್ಯಾಂಕ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://sbi.co.in/web/personal-banking/loans/personal-loans

 

ವಿಶೇಷ ಸೂಚನೆ:- ಸ್ನೇಹಿತರೆ SBI ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಅಂದರೆ ಈ ಒಂದು ಬ್ಯಾಂಕ್ ಸಂಸ್ಥೆ ನೀಡುತ್ತಿರುವಂತ ನಿಯಮಗಳು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಒಪ್ಪಿಗೆ ಆದರೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಿ. ಏಕೆಂದರೆ ಈ ಒಂದು ಲೇಖನವನ್ನು ನಾವು ವಿವಿಧ ಮಾಧ್ಯಮಗಳು ಹಾಗೂ ಆನ್ಲೈನ್ ಮೂಲಕ ಸಂಗ್ರಹಿಸಿದ್ದೇವೆ. ಆದ್ದರಿಂದ ನಿಮಗೆ ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವಂತ ವೈಯಕ್ತಿಕ ಸಾಲದಲ್ಲಿ ಯಾವುದೇ ರೀತಿ ಆರ್ಥಿಕ ನಷ್ಟ ಉಂಟಾದರೆ ಅಥವಾ ತೊಂದರೆ ಉಂಟಾದರೆ ನಮಗೂ ಮತ್ತು ನಮ್ಮ ಮಾಧ್ಯಮಕ್ಕೆ ಹಾಗೂ ನಿಮಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ

Leave a Comment