New Hero Splendor Plus: hero ಸ್ಪ್ಲೆಂಡರ್ ಪ್ಲಸ್ ಹೊಸ ಬೈಕ್ ಬಿಡುಗಡೆ.! ಮೈಲೇಜು ಎಷ್ಟು ಕೊಡುತ್ತೆ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಇದೀಗ ಹೀರೋ ಮೋಟಾರ್ ಸೈಕಲ್ ವತಿಯಿಂದ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಬಿಡುಗಡೆ ಮಾಡಿದೆ.! ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತ ಜನರು ಮಧ್ಯಮ ವರ್ಗದ ಜನರಾಗಿದ್ದು ಅಂತವರಿಗೆ ಹೀರೋ ಮೋಟಾರ್ ಸೈಕಲ್ ಇಂದ ಭರ್ಜರಿ ಗುಡ್ ನ್ಯೂಸ್.! ಕಡಿಮೆ ಬೆಲೆಯ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಬಿಡುಗಡೆ ಮಾಡಿದೆ ಆದ್ದರಿಂದ ಈ ಒಂದು ಲೇಖನ ಮೂಲಕ ಈ ಬೈಕ್ ನ ಬೆಲೆ ಎಷ್ಟು ಹಾಗೂ ಈ ಬೈಕ್ ನ ವಿಶೇಷತೆಗಳೇನು ಮತ್ತು ಮೈಲೇಜ್ ಎಷ್ಟು ನೀಡುತ್ತೆ ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ
ಹೀರೋ ಸ್ಪ್ಲೆಂಡರ್ ಪ್ಲಸ್ ಹೊಸ ಬೈಕ್ ಬಿಡುಗಡೆ (New Hero Splendor Plus)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶವು ಅತ್ಯಂತ ಮಧ್ಯಮ ವರ್ಗದ ಜನರು ಜಾಸ್ತಿ ವಾಸ ಮಾಡುವಂತಹ ದೇಶವಾಗಿದ್ದು ಸಾಕಷ್ಟು ಜನರು ಹೊಸ ಬೈಕ್ ಖರೀದಿ ಮಾಡಲು ಬಯಸುತ್ತಾರೆ ಹಾಗೂ ಇನ್ನೇನು ಸಂಕ್ರಾಂತಿ ಹಬ್ಬ ಕೆಲವೇ ದಿನಗಳ ಬಾಕಿ ಇದ್ದು ಈ ಹಬ್ಬದ ಪ್ರಯುಕ್ತ ನಮ್ಮ ಭಾರತ ದೇಶದಲ್ಲಿ ಇರುವಂತ ಜನರು ಹೊಸ ಬೈಕ್ ಹಾಗೂ ಚಿನ್ನ ಮುಂತಾದ ವಸ್ತುಗಳನ್ನು ಖರೀದಿ ಮಾಡಲು ಬಯಸುತ್ತಾರೆ ಅಂತವರಿಗೆ ಇದೀಗ ಇರೋ ಮೋಟಾರ್ ಸೈಕಲ್ ವತಿಯಿಂದ ಹೊಸ ಸ್ಪ್ಲೆಂಡರ್ ಪ್ಲಸ್ ಬೈಕ್ ಬಿಡುಗಡೆ ಮಾಡಲಾಗಿದೆ ಆದ್ದರಿಂದ ಈ ಬೈಕ್ ಗಳ ವಿಶೇಷತೆಗಳ ಬಗ್ಗೆ ಮಾಹಿತಿ ತಿಳಿಯೋಣ
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿರುವಂತ ಸಾಕಷ್ಟು ಜನರು ಈ ಹೀರೋ ಮೋಟಾರ್ ಸೈಕಲ್ ಸಂಸ್ಥೆಯ ಬೈಕ್ ಆಗಿರುವ ಹೀರೋ ಸ್ಪ್ಲೆಂಡರ್ ಪ್ಲಸ್ ಈ ಬೈಕ್ ಗಳನ್ನು ಜನರು ಖರೀದಿ ಮಾಡಲು ಬಯಸುತ್ತಾರೆ ಏಕೆಂದರೆ ಈ ಒಂದು ಬೈಕುಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತವೆ ಹಾಗೂ ಹೆಚ್ಚು ಮೈಲೇಜ್ ನೀಡುತ್ತವೆ. ಇದರ ಜೊತೆಗೆ ಹೊಲ ಹಾಗೂ ಮನೆ ಗದ್ದೆ ಮುಂತಾದ ಕೆಲಸಗಳಿಗೆ ಹೋಗಲು ಹಾಗೂ ಇಕ್ಕಟ್ಟಾದ ದಾರಿಯನ್ನು ಕೂಡ ತುಂಬಾ ಸುಲಭವಾಗಿ ಈ ಬೈಕುಗಳು ಸಾಗುತ್ತವೆ ಹಾಗಾಗಿ ಸಾಕಷ್ಟು ಜನರು ಈ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿ ಮಾಡಲು ಬಯಸುತ್ತಾರೆ ಅಂತವರಿಗೆ ಇದೀಗ ಹೀರೋ ಮೋಟಾರ್ ಸೈಕಲ್ ಹೊಸ ಬೈಕ್ ಬಿಡುಗಡೆ ಮಾಡಿದ್ದು ಇದಕ್ಕೆ ಸಂಬಂಧಿಸಿದ ವಿವರಗಳನ್ನು ಈಗ ತಿಳಿಯೋಣ
ಹೊಸ (New Hero Splendor Plus) ಬೈಕ್ ವಿವರಗಳು ..?
ಎಂಜಿನ್ ಸಾಮರ್ಥ್ಯ:- ಹೀರೋ ಮೋಟಾರ್ ಸೈಕಲ್ ಬಿಡುಗಡೆ ಮಾಡಿರುವ ಈ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ 97.2 CC ಕೋಲ್ಡ್ ಎಂಜಿನ್ ಸಾಮರ್ಥ್ಯ ಹೊಂದಿದೆ.! ಇದರಿಂದ ಒಳ್ಳೆಯ ಸ್ಪೀಡ್ ನಿರೀಕ್ಷೆ ಮಾಡಬಹುದು ಮತ್ತು ಈ ಒಂದು ಬೈಕ್ ಇಂಜಿನ್ 8.02 & 8000 RPM ಸಾಮರ್ಥ್ಯದ ಶಕ್ತಿಯನ್ನು ಉತ್ಪಾದನೆ ಮಾಡುತ್ತದೆ ಮತ್ತು ಈ ಇಂಜಿನ್ 8=05Nm @600RPM ಗರಿಷ್ಠ ಟಾರ್ಕ್ ವರ ಹಾಕುತ್ತದೆ ಇದರಿಂದ ನೀವು ಈ ಇಂಜಿನಿಂದ ಒಳ್ಳೆಯ ಸ್ಪೀಡ್ ಹಾಗೂ ಕಾರ್ಯಕ್ಷಮತೆಯನ್ನು ಈ ಇಂಜಿನಿಂದ ಪಡೆದುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ
ಮೈಲೇಜ್ ಎಷ್ಟು ನೀಡುತ್ತೆ:- ಹೌದು ಸ್ನೇಹಿತರೆ ತುಂಬಾ ಜನರು ಬೈಕ್ ಖರೀದಿ ಮಾಡುವಾಗ ಮೈಲೇಜ್ ಎಷ್ಟು ನೀಡುತ್ತೆ ಎಂಬ ಮಾಹಿತಿ ಆಧಾರದ ಮೇಲೆ ಬೈಕ್ ಗಳನ್ನು ಖರೀದಿ ಮಾಡುತ್ತಾರೆ. ಇದೀಗ ಹೀರೋ ಮೋಟಾರ್ ಸೈಕಲ್ ಬಿಡುಗಡೆ ಮಾಡಿರುವ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಒಂದು ಲೀಟರ್ ಪೆಟ್ರೋಲ್ ಗೆ 70 KMPL ಮೈಲೇಜ್ ನೀಡುತ್ತದೆ ಎಂದು ಹೀರೋ ಮೋಟಾರ್ ಸೈಕಲ್ ಕಂಪನಿ ವರದಿ ಮಾಡಿದೆ ಮತ್ತು ಕಡಿಮೆ ಪ್ರಮಾಣದ ಇಂಗಾಲದ ಡೈಯಾಕ್ಸೈಡ್ ಮತ್ತು ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತದೆ ಎಂದು ಹೀರೋ ಮೋಟಾರ್ ಸೈಕಲ್ ಕಂಪನಿ ವರದಿ ಮಾಡಿದೆ
ಫ್ಯೂಯಲ್ ಎಷ್ಟು ಹಿಡಿಯುತ್ತದೆ:- ಸ್ನೇಹಿತರೆ ಹೀರೋ ಮೋಟಾರ್ ಸೈಕಲ್ ಸಂಸ್ಥೆ ಮಾಹಿತಿ ತಿಳಿಸಿರುವ ಪ್ರಕಾರ ಈ ಒಂದು ಬೈಕ್ 112 kg ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ ಹೊಂದಿದೆ ಅಂದರೆ ಈ ಒಂದು ಟ್ಯಾಂಕಿನಲ್ಲಿ ನೀವು 9.8 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಅನ್ನು ತುಂಬಬಹುದು
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಬೆಲೆ ಎಷ್ಟು ..?
ಸ್ನೇಹಿತರೆ ಹೀರೋ ಮೋಟಾರ್ ಸೈಕಲ್ ಬಿಡುಗಡೆ ಮಾಡಿರುವ ಈ ಹೊಸ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ಯೂ ಖರೀದಿ ಮಾಡಲು ಬಯಸುತ್ತಿದ್ದರೆ ನೀವು ಮೊದಲು ನಿಮ್ಮ ಹತ್ತಿರದಲ್ಲಿ ಇರುವಂತಹ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಶೋರೂಮ್ ಗಳಿಗೆ ಭೇಟಿ ನೀಡಿ ಈ ಬೈಕಿನ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರ ಹಾಗೂ ಖಚಿತ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ನಿಮಗೆ ಇಷ್ಟವಾದರೆ ಈ ಬೈಕ್ ಖರೀದಿ ಮಾಡಬಹುದು ಹಾಗಾಗಿ ಹೆಚ್ಚಿನ ವಿವರ ಪಡೆಯಲು ನಿಮ್ಮ ಹತ್ತಿರದ ಸ್ಪ್ಲೆಂಡರ್ ಪ್ಲಸ್ ಶೋರೂಮ್ಗಳಿಗೆ ಭೇಟಿ ನೀಡಿ
ಇವಾಗ ಹೀರೋ ಮೋಟಾರ್ ಸೈಕಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಈ ಹೊಸ ಸ್ಪ್ಲೆಂಡರ್ ಪ್ಲಸ್ ಬೈಕ್ ನ X ಶೋರೂಮ್ ಬೆಲೆ ಕನಿಷ್ಠ ₹76,500 ರೂಪಾಯಿಯಿಂದ ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ ಮತ್ತು ಗರಿಷ್ಠ ₹79,336 ಸಾವಿರ ರೂಪಾಯಿವರೆಗೆ ಎಕ್ಸ್ ಶೋರೂಮ್ ಬೆಲೆ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನೀವು ನಿಮ್ಮ ಹತ್ತಿರದ ಹೀರೋ ಮೋಟಾರ್ ಸೈಕಲ್ ಸಂಸ್ಥೆ ಅಥವಾ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಶೋರೂಮ್ಗಳಿಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆದುಕೊಳ್ಳಿ
ವಿಶೇಷ ಸೂಚನೆ:- ಸ್ನೇಹಿತರೆ ನೀವು ಇದೇ ರೀತಿ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ನಮ್ಮ ಕರ್ನಾಟಕದಲ್ಲಿ ನಡೆಯುವಂತ ವಿವಿಧ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜೈನ್ ಆಗಬಹುದು