Jio Best Recharge plan: ಜಿಯೋ ಗ್ರಾಹಕರಿಗೆ ಇರುವಂತ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು..?

Jio Best Recharge plan: ಜಿಯೋ ಗ್ರಾಹಕರಿಗೆ ಇರುವಂತ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು..?

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಾವು ಈ ಲೇಖನಿಯಲ್ಲಿ ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರೀಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡಲಾಗಿದೆ ಹಾಗಾಗಿ ನಾವು ಈ ರಿಚಾರ್ಜ್ ಯೋಜನೆಗಳ ಸೌಲಭ್ಯ ಹಾಗೂ ಇತರ ವಿವರಗಳ ಬಗ್ಗೆ ಈ ಲೇಖನ ಮೂಲಕ ಮಾಹಿತಿ ತಿಳಿಯೋಣ ಹಾಗಾಗಿ ನೀವು ಈ ಲೇಖನವನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ

ರೇಷನ್ ಕಾರ್ಡ್ ತಿದ್ದುಪಡಿ ಮಾಡುವವರಿಗೆ ಸಿಹಿ ಸುದ್ದಿ.! ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ಕೊನೆಯ ದಿನಾಂಕ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now       

ಜಿಯೋ ಟೆಲಿಕಾಂ ಸಂಸ್ಥೆ (Jio Best Recharge plan)..?

ಜಿಯೋ ಟೆಲಿಕಾಂ ಸಂಸ್ಥೆ ನಮ್ಮ ಭಾರತದಲ್ಲಿ ಇರುವಂತ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಯಾಗಿದ್ದು.! ಜಿಯೋ ಟೆಲಿಕಾಂ ಸಂಸ್ಥೆ ಮುಕೇಶ್ ಅಂಬಾನಿ ಒಡೆತನದಲ್ಲಿ ಇದೆ ಹಾಗಾಗಿ ಈ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಸುಮಾರು 250 ಮಿಲಿಯನ್ ಗಿಂತ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿದ್ದು.! ಜಿಯೋ ಟೆಲಿಕಾಂ ಸೇವೆಗಳನ್ನು ಸಾಕಷ್ಟು ಗ್ರಾಹಕರು ನಮ್ಮ ಭಾರತದಲ್ಲಿ ಬಳಸುತ್ತಿದ್ದಾರೆ ಹಾಗೂ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ನೀಡುವಂತಹ ಪ್ರೈವೇಟ್ ಟೆಲಿಕಾಂ ಸಂಸ್ಥೆಯಾಗಿದೆ.!

Jio Best Recharge plan
Jio Best Recharge plan

 

2016 ರಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ಉಚಿತವಾಗಿ ಕರೆಗಳನ್ನು ಮಾಡಲು ಹಾಗೂ ಉಚಿತ ಅನ್ಲಿಮಿಟೆಡ್ 4G ಡೇಟಾ ಗ್ರಾಹಕರಿಗೆ ಪರಿಚಯಿಸಿದ ಸಂಸ್ಥೆ ಎಂದರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದ್ದು ಇದು ಭಾರತೀಯ ಮಾರುಕಟ್ಟೆಯಲ್ಲಿ ಆಗಿನ ಸಂದರ್ಭದಲ್ಲಿ ಒಂದು ಸಂಚಲನ ಸೃಷ್ಟಿ ಮಾಡಿತ್ತು ಮತ್ತು ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ರಿಚಾರ್ಜ್ ದರಗಳನ್ನು ಇಳಿಕೆ ಮಾಡಲು ಈ ಸಂಸ್ಥೆ ದೊಡ್ಡ ಕೊಡಿಗೆ ನೀಡಿದೆ ಎಂದು ಹೇಳಬಹುದು.!

ಈ ಒಂದು ಲೇಖನೆಯ ಮೂಲಕ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಇರುವಂತ ಅತ್ಯಂತ ಕಡಿಮೆ ಬೆಲೆಯ 28 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು ಯಾವುವು ಹಾಗೂ ಹಾಗೂ ರಿಚಾರ್ಜ್ ಪ್ಲಾನ್ ಗಳಲ್ಲಿ ಯಾವೆಲ್ಲ ಸೌಲಭ್ಯಗಳನ್ನು ಪಡೆಯಬಹುದು ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

WhatsApp Group Join Now
Telegram Group Join Now       

 

₹189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Best Recharge plan).?

189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಈ 28 ದಿನಗಳ ಕಾಲ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದ್ದು ಮತ್ತು 28 ದಿನಗಳಿಗೆ ಕೇವಲ 2GB ಡೇಟಾ ಮಾತ್ರ ಈ ಯೋಜನೆಯಲ್ಲಿ ಸಿಗುತ್ತದೆ ಮತ್ತು 300 SMS ಉಚಿತವಾಗಿ ಸಿಗುತ್ತವೆ ಹಾಗಾಗಿ ಈ ಒಂದು ರಿಚಾರ್ಜ್ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಆಗಿದ್ದು

 

₹209 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Best Recharge plan).?

₹209 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 22 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿದಿನ 1GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಇದರ ಜೊತೆಗೆ ನೀವು ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಮಾಡಲು ಅವಕಾಶವಿದೆ ಹಾಗೂ ಈ ರಿಚಾರ್ಜ್ ನಲ್ಲಿ ನಿಮಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳು ಬಳಸಲು ಅವಕಾಶವಿರುತ್ತದೆ

 

₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?

₹249 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿದಿನ 1GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಇದರ ಜೊತೆಗೆ ನೀವು ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಮಾಡಲು ಅವಕಾಶವಿದೆ ಹಾಗೂ ಈ ರಿಚಾರ್ಜ್ ನಲ್ಲಿ ನಿಮಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳು ಬಳಸಲು ಅವಕಾಶವಿರುತ್ತದೆ

 

₹199 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?

₹199 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 18 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿದಿನ 1.5 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಇದರ ಜೊತೆಗೆ ನೀವು ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಮಾಡಲು ಅವಕಾಶವಿದೆ ಹಾಗೂ ಈ ರಿಚಾರ್ಜ್ ನಲ್ಲಿ ನಿಮಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳು ಬಳಸಲು ಅವಕಾಶವಿರುತ್ತದೆ

 

₹198 ಪ್ರಿಪೇಯ್ಡ್ 5G ರಿಚಾರ್ಜ್ ಪ್ಲಾನ್..?

₹198 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 14 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಅನ್ಲಿಮಿಟೆಡ್ 5G ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಬಳಸಬಹುದು ಇದರ ಜೊತೆಗೆ ಪ್ರತಿದಿನ 2 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಇದರ ಜೊತೆಗೆ ನೀವು ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಮಾಡಲು ಅವಕಾಶವಿದೆ ಹಾಗೂ ಈ ರಿಚಾರ್ಜ್ ನಲ್ಲಿ ನಿಮಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳು ಬಳಸಲು ಅವಕಾಶವಿರುತ್ತದೆ

 

299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?

₹299 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿದಿನ 1.5 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಇದರ ಜೊತೆಗೆ ನೀವು ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಮಾಡಲು ಅವಕಾಶವಿದೆ ಹಾಗೂ ಈ ರಿಚಾರ್ಜ್ ನಲ್ಲಿ ನಿಮಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳು ಬಳಸಲು ಅವಕಾಶವಿರುತ್ತದೆ

ಇವರ ಖಾತೆಗೆ ಜಮಾ ಆಗಿದೆ ಅನ್ನ ಭಾಗ್ಯ ಯೋಜನೆ ಹಣ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ

 

ಇತರ ರಿಚಾರ್ಜ್ ಯೋಜನೆಗಳು..?

ಹೌದು ಸ್ನೇಹಿತರೆ ಮೇಲೆ ತಿಳಿಸಿದಂತ ರಿಚಾರ್ಜ್ ಹೊರತುಪಡಿಸಿ ಇನ್ನೂ 28 ದಿನ ವ್ಯಾಲಿಡಿಟಿ ಹೊಂದಿರುವ ಹಾಗೂ ಒಂದು ತಿಂಗಳು ವ್ಯಾಲಿಡಿಟಿ ಹೊಂದಿರುವಂತಹ ಸಾಕಷ್ಟು ರೀಚಾರ್ಜ್ ಪ್ಲಾನ್ ಗಳು ಇವೆ. ಅವುಗಳನ್ನು ಕ್ರಮವಾಗಿ ಈ ರೀತಿಯಾಗಿ ₹239, ₹319, ₹329, ₹349, ₹448, ₹399, ಈ ರೀತಿಯಾಗಿ ಹಾಗಾಗಿ ನೀವು ಈ ಒಂದು ರಿಚಾರ್ಜ್ ಯೋಜನೆಗಳ ಬಗ್ಗೆ ಹೆಚ್ಚಿನ ವಿವರ ಹಾಗೂ ಖಚಿತ ಮಾಹಿತಿ ಪಡಿಸಿಕೊಳ್ಳಲು ನಿಮ್ಮ my jio ಅಪ್ಲಿಕೇಶನ್ ನಲ್ಲಿ ಈ ಒಂದು ರಿಚಾರ್ಜ್ ಯೋಜನೆಗಳ ಬಗ್ಗೆ ಹೆಚ್ಚಿನ ವಿವರ ಪಡೆದುಕೊಳ್ಳಿ

Leave a Comment