Google Pay Personal loan: ಕೇವಲ 5 ನಿಮಿಷದಲ್ಲಿ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಗೂಗಲ್ ಪೇ ಮೂಲಕ ಸಾಲ ಸಿಗುತ್ತೆ.!
ನಮಸ್ಕಾರ ಗೆಳೆಯರೇ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನೀವು ಗೂಗಲ್ ಪೇ ಬಳಕೆದಾರರಾಗಿದ್ದೀರಾ ಮತ್ತು ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಯಸುತ್ತಿದ್ದೀರಾ.! ಹಾಗಿದ್ದರೆ ನಿಮಗೆ ಒಂದು ಸಿಹಿ ಸುದ್ದಿ.! ಹೌದು ಸ್ನೇಹಿತರೆ ಈ ಒಂದು ಲೇಖನ ಮೂಲಕ ನಾವು ಗೂಗಲ್ ಪೇ ಕಳಿಸಿಕೊಂಡು ಕೇವಲ ಐದು ನಿಮಿಷದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿದುಕೊಳ್ಳೋಣ ಇದರ ಜೊತೆಗೆ ಬಡ್ಡಿ ದರ ಎಷ್ಟು ಇರುತ್ತೆ ಹಾಗೂ ಸಾಲ ತೆಗೆದುಕೊಳ್ಳಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ ಈ ಒಂದು ಲೇಖನಿಯಲ್ಲಿ ತಿಳಿಯೋಣ
ಬ್ಯಾಂಕ್ ಆಫ್ ಬರೋಡ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಪದವೀಧರರು ಈ ರೀತಿ ಅರ್ಜಿ ಸಲ್ಲಿಸಿ
ಗೂಗಲ್ ಪೇ ಅಪ್ಲಿಕೇಶನ್ (Google Pay Personal loan)..?
ಹೌದು ಸ್ನೇಹಿತರೆ ಪ್ರತಿಯೊಬ್ಬರಿಗೂ ಗೂಗಲ್ ಪೇ ಅಪ್ಲಿಕೇಶನ್ ಬಗ್ಗೆ ಗೊತ್ತೇ ಇರುತ್ತೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ ಮಾಡುವುದು ಸರ್ವೇ ಸಾಮಾನ್ಯವಾಗಿದ್ದು ಆದ್ದರಿಂದ ತುಂಬಾ ಜನರು ಗೂಗಲ್ ಪೇ ಹಾಗೂ ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆ ಮಾಡುತ್ತಾರೆ ಆದರೆ ಈ ವಿಷಯ ತುಂಬಾ ಜನರಿಗೆ ಗೊತ್ತಿಲ್ಲ ಅದು ಏನೆಂದರೆ, ಗೂಗಲ್ ಪೇ ಅಪ್ಲಿಕೇಶನ್ ಬಳಸಿಕೊಂಡು ತುಂಬಾ ಸುಲಭವಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು ಎಂಬ ಮಾಹಿತಿ ಸಾಕಷ್ಟು ಜನರಿಗೆ ಗೊತ್ತಿಲ್ಲ
ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಗೂಗಲ್ ಪೇ ಬಳಸಿಕೊಂಡು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯುವುದು ಹೇಗೆ ಮತ್ತು ಗೂಗಲ್ ಪೇ ನೀಡುತ್ತಿರುವಂತಹ ವಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಎಷ್ಟು ಹಾಗೂ ಎಷ್ಟು ತಿಂಗಳ ಮರುಪಾವತಿ ಅವಧಿ ಹೊಂದಿರುತ್ತದೆ ಮತ್ತು ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ ಇತರ ಅನೇಕ ಮಾಹಿತಿಗಳನ್ನು ಈಗ ತಿಳಿಯೋಣ
ಗೂಗಲ್ ಪೇ ವೈಯಕ್ತಿಕ ಸಾಲದ ವಿವರ ( Google Pay Personal loan)..?
ಸ್ನೇಹಿತರೆ ನೀವು ಗೂಗಲ್ ಪೇ ಮೂಲಕ ಗರಿಷ್ಠ 10 ಲಕ್ಷ ರೂಪಾಯಿವರೆಗೆ ನೀವು ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಬಳಸಿಕೊಂಡು ಸಾಲ ಪಡೆಯಬಹುದು ಮತ್ತು ಈ ಗೂಗಲ್ ಪೇ ನೀಡುತ್ತಿರುವಂತಹ ವಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ವಾರ್ಷಿಕವಾಗಿ 11%pa ಇಂದ ಪ್ರಾರಂಭವಾಗಿ ಗರಿಷ್ಠ 21%pa ಇರುತ್ತದೆ ಹಾಗಾಗಿ ಈ ಒಂದು ಬಡ್ಡಿ ದರವು ಸಾಲ ಪಡೆಯಲು ಬಯಸುವ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ಇತರ ಆಧಾರಗಳ ಮೇಲೆ ನಿರ್ಧಾರವಾಗಿರುತ್ತದೆ.! ಆದ್ದರಿಂದ ನೀವು ಸಾಲ ಪಡೆಯುವ ಮುನ್ನ ನಿಮ್ಮ ಸಿವಿಲ್ ಸ್ಕೋರ್ ಎಷ್ಟಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಿಕೊಂಡು ಈ ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ
ಗೂಗಲ್ ಪೇ ನೀಡುವಂತಹ ವೈಯಕ್ತಿಕ ಸಾಲ ಸಾಲದ ಮರುಪಾವತಿ ಅವಧಿ ಕನಿಷ್ಠ 6 ತಿಂಗಳ ಎಂದ ಗರಿಷ್ಠ 84 ತಿಂಗಳವರೆಗೆ ನಿಗದಿ ಮಾಡಲಾಗಿರುತ್ತದೆ ಹಾಗಾಗಿ ಸಾಲ ಪಡೆದಂತ ವ್ಯಕ್ತಿಯು ತಾನು ಸಾಲದ ಮರುಪಾವತಿ ಅವಧಿ ಎಷ್ಟು ಕಟ್ಟಲು ಶಕ್ತನಾಗಿರುತನೆ ಅಷ್ಟು ತಿಂಗಳ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.! ಮತ್ತು ಗೂಗಲ್ ಪೇ ನೀಡುವಂತಹ ವಯಕ್ತಿಕ ಸಾಲದ ಮೇಲಿನ ಸಂಸ್ಕರಣ ಶುಲ್ಕವು ಗರಿಷ್ಠ ಐದು ಸಾವಿರದವರೆಗೆ ಅಥವಾ ಸಾಲದ ಮೊತ್ತದ ಮೇಲೆ 2% ರಷ್ಟು ಮತ್ತು GST ವಿಧಿಸಲಾಗುತ್ತದೆ ಹಾಗಾಗಿ ನೀವು ಸಾಲ ಪಡೆಯುವ ಮುನ್ನ ಗೂಗಲ್ ಪೇ ಅಪ್ಲಿಕೇಶನ್ ಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲದ ಹೆಚ್ಚಿನ ವಿವರವನ್ನು ಪಡೆದುಕೊಳ್ಳಬಹುದು
ಗೂಗಲ್ ಪೇ ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು (Google Pay Personal loan)..?
ಉತ್ತಮ ಸಿವಿಲ್ ಸ್ಕೋರ್:- ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯ ಸಿವಿಲ್ ಸ್ಕೋರ್ ಉತ್ತಮವಾಗಿರಬೇಕು ಅಂದರೆ ಕನಿಷ್ಠ 650 ಕ್ಕಿಂತ ಮೇಲೆ ಇರಬೇಕು ಅಂದರೆ ಮಾತ್ರ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೂಗಲ್ ಪೇ ಬಳಸಿಕೊಂಡು ವಯಕ್ತಿಕ ಸಾಲ ಪಡೆಯಬಹುದು
ವಯೋಮಿತಿ:- ಗೂಗಲ್ ಪೇ ವೈಯಕ್ತಿಕ ಸಾಲ ಪಡೆಯಲು ಬಯಸುವಂಥ ವ್ಯಕ್ತಿಯು ಕನಿಷ್ಠ 21 ವರ್ಷ ವಯೋಮಿತಿಗಿಂತ ಹೆಚ್ಚಿನ ವಯಸ್ಕರ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಗರಿಷ್ಠ 50 ವರ್ಷದ ಒಳಗಿನವರು ಈ ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ
ಆದಾಯದ ಮೂಲ:- ಗೂಗಲ್ ಪೇ ಅಪ್ಲಿಕೇಶನ್ ಬಳಸಿಕೊಂಡು ವಯಕ್ತಿಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಬೆಲೆ ಬಾಳುವಂತ ವಸ್ತುಗಳು ಅಥವಾ ಜಮೀನು ಅಥವಾ ಮನೆ ಅಥವಾ ಕಾರು ಇತರ ಯಾವುದೇ ಬೆಲೆ ಬಾಳುವಂತ ವಸ್ತುಗಳನ್ನು ಹೊಂದಿರಬೇಕು ಅಥವಾ ಕೃಷಿ ಜಮೀನು ಹೊಂದಿರಬೇಕು ಅಥವಾ ತಿಂಗಳಿಗೆ ಕನಿಷ್ಠ 15000 ಸಂಪಾದನೆ ಮಾಡುವ ವ್ಯಾಪಾರ ಮಾಡುತ್ತಿರಬೇಕು
ಉದ್ಯೋಗ:- ಸ್ನೇಹಿತರೆ ಗೂಗಲ್ ಪೇ ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಯಾವುದೇ ಉದ್ಯೋಗ ಹೊಂದಿದ್ದಾರೆ ಅಂತ ವ್ಯಕ್ತಿಗಳಿಗೆ ಶೀಘ್ರ ಸಾಲ ಸಿಗುತ್ತದೆ ಅಥವಾ ಈ ವೈಯಕ್ತಿಕ ಸಾಲ ಪಡೆಯಲು ಯಾವುದಾದರು ಉದ್ಯೋಗ ಹೊಂದಿರಬೇಕು
ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಉದ್ಯೋಗ ಪ್ರಮಾಣ ಪತ್ರ
- ಆದಾಯದ ಮೂಲ ದಾಖಲಾತಿಗಳು
- 3-6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಪಾನ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- ಇತರ ಅಗತ್ಯ ದಾಖಲಾತಿಗಳು
ಗೂಗಲ್ ಪೇ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
- ಸ್ನೇಹಿತರೆ ನೀವು ಈಗಾಗಲೇ ಗೂಗಲ್ ಪೇ ಬಳಸುತ್ತಿದ್ದರೆ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ ಅಥವಾ ಗೂಗಲ್ ಪೇ ಅಪ್ಲಿಕೇಶನ್ ಇಲ್ಲದವರು ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಂಡು ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ
- ನಂತರ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ಸರ್ಚ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ loan ಎಂದು ಸರ್ಚ್ ಮಾಡಿ
- ನಂತರ ನಿಮಗೆ ಅಲ್ಲಿ ಹಲವಾರು ಲೋನ್ ನೀಡುವ ಸಂಸ್ಥೆಗಳು ಕಾಣುತ್ತವೆ ಅದರಲ್ಲಿ ನಿಮಗೆ ಇಷ್ಟವಾದ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡು ನೆಕ್ಸ್ಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಎಷ್ಟು ಮೊತ್ತದ (ಹಣ) ವೈಯಕ್ತಿಕ ಸಾಲ ಬೇಕು ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ಅಲ್ಲಿ ಕೇಳಿದಂತಹ ಎಲ್ಲಾ ವೈಯಕ್ತಿಕ ವಿವರಗಳು ಹಾಗೂ ನಿಮ್ಮ ಹೆಸರು ಮುಂತಾದ ವಿವರಗಳನ್ನು ಭರ್ತಿ ಮಾಡಿ
- ನಂತರ ಅಲ್ಲಿ ಕೇಳಿದ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿ
- ನಂತರ ಕೆಳಗಡೆ ಅಲ್ಲಿ ಟರ್ಮ್ಸ್ ಅಂಡ್ ಕಂಡಿಶನ್ ಎಂದು ಕಾಣುತ್ತದೆ ಅದರ ಮೇಲೆ ಟಿಕ್ ಮಾರ್ಕ್ ಮಾಡಿಕೊಳ್ಳಿ (ಈ ಅಪ್ಲಿಕೇಶನ್ ನೀಡುವ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ನಂತರ ನಿಮಗೆ ಇಷ್ಟವಾದರೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಿ)
- ನಂತರ ನಿಮ್ಮ ವೈಯಕ್ತಿಕ ಸಾಲದ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ಅರ್ಜಿಯನ್ನು ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ದಾಖಲಾತಿಗಳು ಪರಿಶೀಲನೆ ಮಾಡಿದ 24 ಗಂಟೆಗಳ ಒಳಗಡೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತೆ
- ನಂತರ ನೀವು ಎಷ್ಟು ತಿಂಗಳ EMI ಮೇಲೆ ಸಾಲ ಪಡೆದಿರುತ್ತೀರಿ ಅದರ ಆಧಾರದ ಮೇಲೆ ಮೇಲೆ ನೀವು ಪ್ರತಿ ತಿಂಗಳು EMI ಕಟ್ಟಬೇಕು
ವಿಶೇಷ ಸೂಚನೆ:- ಸ್ನೇಹಿತರೆ ನೀವು ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ಈ ಸಾಲ ತೆಗೆದುಕೊಳ್ಳಲು ಮೊದಲು ನೀವು ಗೂಗಲ್ ಪೇ ಅಪ್ಲಿಕೇಶನ್ ನೀಡುವಂತಹ ನೇಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಒಪ್ಪಿಗೆ ಆದರೆ ಮಾತ್ರ ಈ ಒಂದು ಸಾಲ ಪಡೆಯಿರಿ ಏಕೆಂದರೆ ಈ ಸಾಲ ತೆಗೆದುಕೊಳ್ಳುವಾಗ ನಿಮಗೆ ಯಾವುದೇ ರೀತಿ ನಷ್ಟ ಉಂಟಾದರೆ ಅಥವಾ ತೊಂದರೆಯಾದರೆ ನಮ್ಮ ಮಾಧ್ಯಮಕ್ಕೆ ಹಾಗೂ ನಮಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಕಾರಣವೇನೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಮಾಧ್ಯಮಗಳ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿ ಲೇಖನ ಪ್ರಕಟಣೆ ಮಾಡಿದ್ದೇವೆ ಹಾಗಾಗಿ ಸಾಲ ಪಡೆಯಲು ಸಂಪೂರ್ಣ ಜವಾಬ್ದಾರಿ ನೀವೇ ಆಗಿರುತ್ತೀರಿ