agriculture subsidy: ಸೋಲಾರ್ ಕೃಷಿ ಪಂಪ್ ಸೆಟ್ ಅಳವಡಿಕೆಗೆ 1.50 ಲಕ್ಷ ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರವು ಕೃಷಿ ಸೋಲಾರ್ ಪಂಪ್ ಸೆಟ್ ಅಳವಡಿಕೆಗಾಗಿ ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಸಬ್ಸಿಡಿ ಹಣವನ್ನು ನೀಡುತ್ತಿದೆ ಹಾಗಾಗಿ ಪ್ರತಿಯೊಬ್ಬ ರೈತರು ಈ ಒಂದು ಯೋಜನೆಯ ಲಾಭ ಪಡೆದುಕೊಂಡು ತಮ್ಮ ಕೃಷಿ ಜಮೀನಿನಲ್ಲಿ ಸೋಲಾರ್ ಪಂಪ್ಸೆಟ್ ಅಳವಡಿಕೆಗಾಗಿ ಹಾರ್ದಿಕ ಸಹಾಯವನ್ನು ಈ ಒಂದು ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಎಷ್ಟು ಸಹಾಯಧನ ಸಿಗುತ್ತೆ ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ ಇಲ್ಲಿದೆ ನೋಡಿ ವಿವರ
ಪಿಎಂ ಕುಸುಮ ಯೋಜನೆ (agriculture subsidy)..?
ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಈ ಯೋಜನೆಗಳ ಪೈಕಿ ಪಿಎಂ ಕುಸುಮ ಯೋಜನೆಯು ಕೂಡ ಒಂದಾಗಿದೆ.! ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ತಮ್ಮ ಹೊಲದಲ್ಲಿ ಅಥವಾ ಜಮೀನಿನಲ್ಲಿ ಕೃಷಿ ಸೋಲಾರ್ ಪಂಪ್ ಸೆಟ್ ಅಳವಡಿಕೆಗಾಗಿ ಸುಮಾರು 1.50 ಲಕ್ಷ ರೂಪಾಯಿವರೆಗೆ ಅಥವಾ ಶೇಕಡ 50ರಷ್ಟು ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಆದ್ದರಿಂದ ಪ್ರತಿಯೊಬ್ಬ ರೈತರು ಈ ಒಂದು ಯೋಜನೆಯ ಲಾಭ ಪಡೆಯಿರಿ
ಹೌದು ಸ್ನೇಹಿತರೆ ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ರೈತರಿಗೆ ಸೋಲಾರ್ ಚಾಲಿತ ಕೃಷಿ ಪಂಪ್ಸೆಟ್ ನೀಡುವುದರ ಜೊತೆಗೆ ತಮ್ಮ ಜಮೀನಿನಲ್ಲಿ ಸೋಲಾರ್ ಅಳವಡಿಕೆಗಾಗಿ ಶೇಕಡ 50ರಷ್ಟು ಅಥವಾ 1.50 ಲಕ್ಷ ವರೆಗೆ ಆರ್ಥಿಕ ನೆರವನ್ನು ರೈತರಿಗೆ ನೀಡಲಾಗುತ್ತಿದೆ ಆದ್ದರಿಂದ ಪ್ರಸ್ತುತ ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಅರ್ಜಿ ಪ್ರಾರಂಭವಾಗಿದ್ದು ಆಸಕ್ತಿ ಇರುವಂತಹ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಯೋಜನೆಯ ಮುಖ್ಯ ಉದ್ದೇಶವೇನು (agriculture subsidy)..?
ಹೌದು ಸ್ನೇಹಿತರೆ ಪಿಎಂ ಕುಸುಮ ಯೋಜನೆ ಜಾರಿಗೆ ತರಲು ಮುಖ್ಯ ಉದ್ದೇಶವೇನೆಂದರೆ, ರೈತರಿಗೆ ಯಾವುದೇ ರೀತಿ ವಿದ್ಯುತ್ ಸಮಸ್ಯೆ ಇಲ್ಲದೆ ರೈತರು ತಮ್ಮ ಜಮೀನಿನಲ್ಲಿ ಇರುವಂತ ಕೃಷಿ ಬೆಳೆಗಳಿಗೆ ನೀರು ಹಾಯಿಸುವ ಉದ್ದೇಶ ಹಾಗೂ ನವೀಕರಿಸಬಹುದಾದಂತ ವಿದ್ಯುತ್ ಶಕ್ತಿಯನ್ನು ಬಳಸಲು ರೈತರಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಇದರಿಂದ ರೈತರು ತಮ್ಮ ಜಮೀನುಗಳಿಗೆ ಕರೆಂಟ್ ಅವಶ್ಯಕತೆ ಇಲ್ಲದೆ ಪ್ರತಿ ದಿನ ಸೋಲಾರ್ ಪಾಲಕಗಳ ಮೂಲಕ ಉತ್ಪತ್ತಿಯಾಗುವ ವಿದ್ಯುತ್ ಮೂಲಕ ತಮ್ಮ ಜಮೀನುಗಳಿಗೆ ತುಂಬಾ ಸುಲಭವಾಗಿ ನೀರು ಹಾಯಿಸುವ ಉದ್ದೇಶ ಈ ಯೋಜನೆ ಅಡಿಯಲ್ಲಿ ಒಂದಲಾಗಿದೆ
ಎಷ್ಟು ಆರ್ಥಿಕ ನೆರವು ಸಿಗುತ್ತದೆ..?
ಸ್ನೇಹಿತರ ಪ್ರಸ್ತುತ ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಸೌರ ಚಾಲಿತ ಕೃಷಿ ಪಂಪ್ಸೆಟ್ ಅಳವಡಿಸಿಕೊಳ್ಳಲು ರೈತರಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.! ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಸಬ್ಸಿಡಿ ರಾಜ್ಯ ಸರ್ಕಾರ ನೀಡುತ್ತಿದೆ ಅದರ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
3HP ಪಂಪ್ ಸೆಟ್ ಅಳವಡಿಕೆಗೆ:- ಮೂರು ಹೆಚ್ ಪಿ ಸಾಮರ್ಥ್ಯದ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಎರಡು ಲಕ್ಷ ರೂಪಾಯಿ ಮತ್ತವಾದರೆ ಅದರಲ್ಲಿ ಶೇಕಡ 50ರಷ್ಟು ಸಬ್ಸಿಡಿ ರಾಜ್ಯ ಸರ್ಕಾರ ಕಡೆಯಿಂದ ನೀಡಲಾಗುತ್ತದೆ ಅಂದರೆ ಸುಮಾರು 1 ಲಕ್ಷರೂಪಾಯಿಯವರಿಗೆ ಸಬ್ಸಿಡಿ ಪಡೆಯಬಹುದು
5HP ಪಂಪ್ ಸೆಟ್ ಅಳವಡಿಕೆಗೆ:– ರೈತರು 5 ಹೆಚ್ ಪಿ ಪಂಪ್ಸೆಟ್ ಸಾಮರ್ಥ್ಯದ ಸೋಲಾರ್ ಫಲಕ ಅಳವಡಿಸಿಕೊಳ್ಳಲು 3 ಲಕ್ಷ ರೂಪಾಯಿ ಖರ್ಚು ಆದರೆ ಈ ಒಂದು ಯೋಜನೆ ಅಡಿಯಲ್ಲಿ 1,50,000 ವರೆಗೆ ಸಬ್ಸಿಡಿ ನೀಡಲಾಗುತ್ತದೆ ಹಾಗೂ ಇದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರಪಲಕ ಅಳವಡಿಕೆ ಮಾಡಲು ಬಯಸಿದರೆ ರೈತರಿಗೆ ಗರಿಷ್ಠ 1,50,000 ಸಾವಿರ ವರೆಗೆ ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿ ಮಾತ್ರ ಸಿಗುತ್ತೆ
ಹೌದು ಸ್ನೇಹಿತರೆ ಮೇಲೆ ತಿಳಿಸಿದಂತೆ ಈ ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ರೈತರಿಗೆ 1,50,000 ವರೆಗೆ ಈ ಒಂದು ಯೋಜನೆ ಅಡಿಯಲ್ಲಿ ಸೋಲಾರ್ ಫಲಕ ಅಥವಾ ಸೋಲಾರ್ ಪಂಪ್ಸೆಟ್ ಖರೀದಿಗೆ ಸಬ್ಸಿಡಿ ಸಿಗುತ್ತದೆ ಮತ್ತು ರೈತರು ಅಧಿಕೃತ ಸಂಸ್ಥೆಯಿಂದ ಮಾತ್ರ ಸೋಲಾರ್ ಪಂಪ್ಸೆಟ್ ಖರೀದಿಸಬೇಕಾಗುತ್ತದೆ ಆದ್ದರಿಂದ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಎಫ್ ಐ ಡಿ ನಂಬರ್
- ಆರ್ ಟಿ ಸಿ ದಾಖಲಾತಿಗಳು
- ಇತ್ತೀಚಿನ ಫೋಟೋಸ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತರ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರ ಪಿಎಂ ಕುಸುಮ ಯೋಜನೆ ಅಡಿಯಲ್ಲಿ ಇದೀಗ ಅರ್ಜಿ ಆರಂಭವಾಗಿದ್ದು ಆಸಕ್ತಿ ಇರುವಂತಹ ರೈತರು ಈ ಒಂದು ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕನ್ನು ನಾವು ಕೆಳಗಡೆ ನೀಡಿದ್ದೇವೆ ಈ ಒಂದು ಲಿಂಕ್ ಬಳಸಿಕೊಂಡು ರೈತರು ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಕೃಷಿ ಇಲಾಖೆಗಳಿಗೆ ಅಥವಾ ತೋಟಗಾರಿ ಇಲಾಖೆಗಳಿಗೆ ಭೇಟಿ ನೀಡಿ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಪ್ರೈವೇಟ್ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಕರ್ನಾಟಕದ ಟ್ರೆಂಡಿಂಗ್ ನ್ಯೂಸ್ ಮತ್ತು ಪ್ರಚಲಿತ ಘಟನೆಗಳು ಇತರ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ನಿಮಗೆ ಪ್ರತಿದಿನ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಜೈನ್ ಆಗಲು ಪ್ರಯತ್ನ ಮಾಡಿ